ಉದ್ಯಾನ ಪರಭಾರೆ: ಅರಸು ಮಾಡಿದ್ದೇನು, ಡಿಕೆ ಮಾಡುತ್ತಿರುವುದೇನು?

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆಪ್ಟೆಂಬರ್ 1ರಂದು ಉದ್ಯಾನ ಪರಭಾರೆ ವಿಧೇಯಕವನ್ನು ಮರುಪರಿಶೀಲಿಸಲು ಮತ್ತು ಚರ್ಚೆಗಾಗಿ ಸದನದಲ್ಲಿ ಮತ್ತೆ ಮಂಡಿಸಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಇದು ಬೀಸುವ ದೊಣ್ಣೆ ತಪ್ಪಿಸಿಕೊಳ್ಳುವ ತಕ್ಷಣದ ತಂತ್ರವಾಗದೆ, ಅಂದು...

ಭಾರತೀಯ ಕ್ರಿಕೆಟ್‌ನ ಸ್ಪಿನ್ ಬೌಲಿಂಗ್ ಪರಂಪರೆ ಮತ್ತು ಹೊಸ ಮಾಂತ್ರಿಕ ಮಾನವ್ ಸುತಾರ್

ಶ್ರೀಲಂಕಾ ವಿರುದ್ಧ ಗಾಲೆ ಟೆಸ್ಟ್‌ನಲ್ಲಿ 10 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಎಡಗೈ ಸ್ಪಿನ್ ಬೌಲರ್ ಮಾನವ್ ಸುತಾರ್ ಸದ್ಯಕ್ಕೆ ಸುದ್ದಿಯಲ್ಲಿದ್ದಾರೆ. ಆ ಮೂಲಕ ಭಾರತ ಕ್ರಿಕೆಟ್ ತಂಡದಲ್ಲಿ ತಮ್ಮ ಸ್ಥಾನವನ್ನು...

ಹಾವನೂರು ವರದಿ ಅನುಷ್ಠಾನ, ಅರಸರ ಐತಿಹಾಸಿಕ ಕ್ರಮ ಎಂದ ರವಿವರ್ಮಕುಮಾರ್

ಇಂದು ದೇವರಾಜ ಅರಸು ಜನ್ಮದಿನ. ಆ ನೆಪದಲ್ಲಿ ಹಿಂದುಳಿದ ವರ್ಗಗಳ ಪಾಲಿನ ಬೈಬಲ್ ಎಂದೇ ಹೆಸರಾದ ಹಾವನೂರು ವರದಿಯ ಆರಂಭ, ಅನುಷ್ಠಾನ ಮತ್ತು ಅದರಿಂದಾದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ಹಿರಿಯ...

ನೂರು ಸಾಮಿ: ಸ್ತ್ರೀವಾದಿ ಸಿನೆಮಾ ಅಧ್ಯಯನದ ದೃಷ್ಟಿಯಿಂದ ಚರ್ಚಾರ್ಹ ಚಿತ್ರ

ಸಾಂಪ್ರದಾಯಿಕ ಭಾರತೀಯ ಸಿನೆಮಾಗಳು ತಾಯಿಯನ್ನು ನಿಸ್ವಾರ್ಥದ ಸಾಕಾರಮೂರ್ತಿಯಾಗಿ ಚಿತ್ರಿತಗೊಳಿಸುತ್ತವೆ. ಆದರೆ 'ನೂರು ಸಾಮಿ' ಚಿತ್ರ ತಾಯಿಯೂ ಒಬ್ಬ ಸಾಮಾನ್ಯ ಮನುಷ್ಯಳು, ಆಕೆಗೂ ಭಾವನೆಗಳು ಹಾಗೂ ಏಕಾಂತದ ಯಾತನೆಗಳಿರುತ್ತವೆ ಎಂಬುದನ್ನು ಸ್ಪಷ್ಟವಾಗಿ ಧ್ವನಿಸುತ್ತದೆ. ಸಿನೆಮಾಗಳಲ್ಲಿ...

ಚಿನ್ನ ಚಿನ್ನ ಆಸೈ: ಮನ ಸೆಳೆಯುವ ಮಾಗಿದ ಮನಸುಗಳ ಮೌನ ಮತ್ತು ಮಾತು

ವ್ಯಕ್ತಿಯ ಸಣ್ಣ ಸಣ್ಣ ಸಂತೋಷಗಳು ಕೂಡ ಜೀವನದ ದೊಡ್ಡ ಬದಲಾವಣೆಗಳಿಗೆ ಕಾರಣವಾಗಬಹುದು; ಮಾಗಿದ ಮನಸುಗಳಿಗೆ ಮೌನದಷ್ಟೇ ಮಾತು ಕೂಡ ಮುಖ್ಯವಾಗಬಹುದು ಎಂಬ ಸಂದೇಶವನ್ನು 'ಚಿನ್ನ ಚಿನ್ನ ಆಸೈ' ಚಿತ್ರ ಪರಿಣಾಮಕಾರಿಯಾಗಿ ನೋಡುಗರೆದೆಗೆ ದಾಟಿಸುತ್ತದೆ....

ಜನಪ್ರಿಯ

ರಾಯಚೂರು | ನಾರಾಯಣಪುರ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ದೇವದುರ್ಗದಲ್ಲಿ ರೈತರ ರಸ್ತೆ ತಡೆ ಪ್ರತಿಭಟನೆ

ನಾರಾಯಣಪುರ ಬಲದಂಡೆ ಕಾಲುವೆಯ 16, 17 ಮತ್ತು 18ನೇ ವಿತರಣಾ ಕಾಲುವೆಗಳಿಗೆ...

ಉಡುಪಿ ಜಿಲ್ಲೆಯ ಪಂಚಾಯತ್ ಮೀಸಲಾತಿ ಪಟ್ಟಿಯಲ್ಲಿ ಎಸ್‌ಸಿ, ಎಸ್‌ಟಿ ಪುರುಷರಿಗೆ ಅವಕಾಶವಿಲ್ಲವೇ? ಮರುಪರಿಶೀಲನೆಗೆ ಆಗ್ರಹ

ರಾಜ್ಯದಲ್ಲಿ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಹಾಗೂ ಗ್ರಾಮ ಪಂಚಾಯತ್‌ ಚುನಾವಣೆಗಳು...

ಉಡುಪಿ | ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಪ್ರತಿಭಟನೆ

ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಕೂಡಲೇ ರಾಜೀನಾಮೆ ನೀಡುವಂತೆ...

ಅಘೋಷಿತ ತುರ್ತು ಪರಿಸ್ಥಿತಿ ವಿರುದ್ಧ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಹೊಸದಿಲ್ಲಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಾಗಿದೆ ಎಂದು ಆರೋಪಿಸಿ, ಹೋರಾಟಗಾರರ ಬಂಧನ...

Tag: ಬಸವರಾಜು ಮೇಗಲಕೇರಿ