ಸಚಿವ ಸೋಮಣ್ಣ ಅಸಮಾಧಾನಕ್ಕೆ ಮದ್ದು ನೀಡಲು ಬಿಜೆಪಿ ಯತ್ನ
ಲಿಂಗಾಯತರ ಭಿನ್ನಮತ ಸ್ಪೋಟದ ಆತಂಕದಿಂದ ಕೊಂಚ ನಿರಾಳ
ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ಬಳಿಕ ಎಚ್ಚೆತ್ತುಕೊಂಡಿರುವ ಬಿಜೆಪಿ, ಈಗ ಪಕ್ಷದೊಳಗಿನ ಒಳಭೇಗುದಿಗಳನ್ನು...
ಸದಾಶಿವ ಆಯೋಗದ ಶಿಫಾರಸ್ಸಾದ ದಲಿತರಲ್ಲಿನ ಒಳಮೀಸಲಾತಿಯ ವಿಚಾರವನ್ನು ಕೈಗೆತ್ತಿಕೊಳ್ಳುವುದಕ್ಕೂ ಬಿಜೆಪಿಗೊಂದು ತೊಡಕಿತ್ತು. ವಿಶೇಷವಾಗಿ ಮಾದಿಗ ಸಮುದಾಯವು ಒಳಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬಂದಿತ್ತು. ಇಲ್ಲಿ ಬಿಜೆಪಿಗಿದ್ದ ತೊಡಕೆಂದರೆ, ಆ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದ ಲಂಬಾಣಿ...
ಬೈರತಿ ಬಸವರಾಜ್ ಸೇರಿ 10 ಮಂದಿ ವಿರುದ್ಧ ದೂರು
ಲೋಕಾಯುಕ್ತದಲ್ಲಿ ದೂರು ದಾಖಲಿಸಿದ ಟಿ ಕೆ ಅಬ್ರಾಹಂ
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿರುವ ಹೊತ್ತಿನಲ್ಲಿ ರಾಜ್ಯ ಬಿಜೆಪಿ ಮೇಲಿಂದ ಮೇಲೆ ಮುಜುಗರಕ್ಕೀಡಾಗುತ್ತಿದೆ. ಚನ್ನಗಿರಿ ಶಾಸಕ...
ಸಿಎಂ ವಿರುದ್ದ ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆಯಲ್ಲಿ ದೂರು
ಬಿಜೆಪಿ ಕಾನೂನು ಘಟಕದಿಂದ ಚುನಾವಣಾ ಆಯೋಗಕ್ಕೆ ಮನವಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ‘ಆಧುನಿಕ ಶಕುನಿʼಎಂದು ಕರೆದಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಿರುದ್ಧ...