ಮನ್ನಾರ್ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದ ಕರ್ನಾಟಕದಲ್ಲಿ ಮಳೆಯ ಅಬ್ಬರ ಮತ್ತೆ ಹೆಚ್ಚಾಗಲಿದೆ. ನೈಋತ್ಯ ಮುಂಗಾರು ಕೊಂಚ ದುರ್ಬಲಗೊಂಡಿದ್ದರೂ, ಇದರ ಪರಿಣಾಮವಾಗಿ ದಕ್ಷಿಣ ಒಳನಾಡಿನಾದ್ಯಂತ ಮಳೆ ಚುರುಕುಗೊಳ್ಳಲಿದ್ದು,...
ಭಾರತದ ಕೃಷಿ ಆರ್ಥಿಕತೆಗೆ 'ಎಲ್ ನಿನೊ' ದೊಡ್ಡ ಸವಾಲಾಗಿದ್ದು, ಇದು ಕೇವಲ ಬೆಳೆಗಳ ಇಳುವರಿ ಕುಸಿತಕ್ಕೆ ಮಾತ್ರವಲ್ಲದೆ ರೈತರ ಆದಾಯ, ಆಹಾರ ಬೆಲೆಗಳ ಸ್ಥಿರತೆ ಮತ್ತು ರಾಷ್ಟ್ರೀಯ ಆರ್ಥಿಕ ಬೆಳವಣಿಗೆಗೂ ಪರಿಣಾಮ ಬೀರುತ್ತದೆ....
ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್ನಲ್ಲಿ ಸುಡುವ ಬಿಸಿಲು, ಹಿಮಾಚಲ ಪ್ರದೇಶದಲ್ಲಿ ಅಸಹಜ ಬಿಸಿಗಾಳಿ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಒಣಹವೆ ಹಾಗೂ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಆಲಿಕಲ್ಲು ಸಹಿತ ಮಳೆಯಂತಹ ನಾನಾ...
ಕಳೆದ ವರ್ಷ ಈ ದೇಶವನ್ನು ಕಾಡಿದ ಬಹುದೊಡ್ಡ ಹವಾಮಾನ ಸವಾಲು ʼಹೀಟ್ ಸ್ಟ್ರೋಕ್ʼ. ಮಳೆ-ಪ್ರವಾಹದಿಂದ ನೊಂದವರ ವಿವರ ಸುಲಭವಾಗಿ ಸಿಗುತ್ತದೆ. ಆದರೆ ಹೀಟ್ ಸ್ಟ್ರೋಕ್ ನಿಂದ ಕಳೆದ ವರ್ಷ ನಮ್ಮ ದೇಶದಲ್ಲಿ 700ಕ್ಕೂ...
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯನ್ವಯ ಬಳ್ಳಾರಿ ಜಿಲ್ಲೆಯಾದ್ಯಂತ ಮುಂದಿನ ದಿನಗಳಲ್ಲಿ ಬಿಸಿ ಗಾಳಿಯ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿರುವ ಹಿನ್ನೆಲೆ ಜಿಲ್ಲೆಯ ನಾಗರಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು...