ಬಿಹಾರದಲ್ಲಿ ವಿರೋಧ ಪಕ್ಷಗಳ ಒಕ್ಕೂಟ ಮಹಾಘಟಬಂಧನ ಮುಂದಿನ ಸರ್ಕಾರವನ್ನು ರಚಿಸುವ ವಿಶ್ವಾಸವನ್ನು ವ್ಯಕ್ತಿಪಡಿಸಿರುವ ಆರ್ಜೆಡಿ ನಾಯಕ, ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಪ್ರಮಾಣವಚನ ಸ್ವೀಕಾರ ದಿನಾಂಕವನ್ನೂ ಘೋಷಿಸಿದ್ದಾರೆ.
ಪಟನಾದಲ್ಲಿ ಮಾಧ್ಯಮ ಪ್ರತಿಕ್ರಿಯಿಸಿದ ಯಾದವ್, ಚುನಾವಣೆ...
ಅಕ್ಟೋಬರ್ 17, 24 ಮತ್ತು 31ರಂದು 'ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆ' ಅಡಿಯಲ್ಲಿ ಮಹಿಳೆಯರಿಗೆ ಹಣ ವರ್ಗಾವಣೆ ಮಾಡುವ ಮೂಲಕ ಬಿಹಾರದ ಎನ್ಡಿಎ ಸರ್ಕಾರ ಬಿಹಾರ ಚುನಾವಣೆಗೂ ಮುನ್ನ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ...
ಕಳೆದ 20 ವರ್ಷಗಳಲ್ಲಿ ಇತರ ರಾಜ್ಯಗಳು ಸಾಧಿಸಿರುವ ಅಭಿವೃದ್ಧಿಗೆ ಹೋಲಿಸಿದರೆ, ಬಿಹಾರವು ಮಾಡಬೇಕಾದ್ದು, ಸಾಧಿಸಬೇಕಾದ್ದು ಬಹಳಷ್ಟಿದೆ. ಇದು ಆಡಳಿತಾರೂಢ ಎನ್ಡಿಎ ಮತ್ತು ಆಡಳಿತ ನಡೆಸಲು ಆಶಿಸುತ್ತಿರುವ ಮಹಾಘಟಬಂಧನ್ – ಎರಡೂ ಕೂಟಗಳಿಗೂ ಗೊತ್ತಿದೆ....
ಇದೇ ವಾರ ನಡೆಯಲಿರುವ ಬಿಹಾರ ಚುನಾವಣೆಯಲ್ಲಿ ಜನ್ ಸುರಾಜ್ ಪಕ್ಷವು (ಜೆಎಸ್ಪಿ) 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಅಥವಾ 10 ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯುತ್ತದೆ ಎಂದು ಚುನಾವಣಾ ತಂತ್ರಜ್ಞ, ಜೆಎಸ್ಪಿ ನಾಯಕ...
ಚುನಾವಣಾ ಪೂರ್ವದ ಭರವಸೆಗಳನ್ನು ಈಡೇರಿಸದೇ ಇರುವ ಬಹುದೊಡ್ಡ ‘ಟ್ರ್ಯಾಕ್ ರೆಕಾರ್ಡ್’ ಬಿಜೆಪಿ ಹೆಸರಿನಲ್ಲಿದೆ. ಅದು ಹನ್ನೊಂದು ವರ್ಷಗಳ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿಯ ಭರವಸೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ...