ಉತ್ತರ ಕನ್ನಡ | ಜಿ.ಪಂ, ತಾ.ಪಂ ಮೀಸಲಾತಿ ಅಂತಿಮ ಪಟ್ಟಿ ಪ್ರಕಟ

Date:

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮತ್ತು 12 ತಾಲೂಕುಗಳ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದ ಕ್ಷೇತ್ರವಾರು ಮೀಸಲಾತಿಯ ಅಂತಿಮ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

- Advertisement -

ನವೆಂಬರ್ 23ರಂದು ಕರ್ನಾಟಕ ವಿಶೇಷ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದು, ಜಿಲ್ಲೆಯ 53 ಜಿಲ್ಲಾ ಪಂಚಾಯಿತಿ ಹಾಗೂ 118 ತಾಲೂಕು ಪಂಚಾಯಿತಿ ಕ್ಷೇತ್ರಗಳು ಸೇರಿದಂತೆ ಒಟ್ಟು 171 ಕ್ಷೇತ್ರಗಳ ಮೀಸಲಾತಿ ಪಟ್ಟಿ ಅಂತಿಮಗೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮತ ಬದಲಾಗಿಲ್ಲ, ಮನಸ್ಸು ಬದಲಾಗಿದೆ: ಮತಾಂತರವೋ? ಮನಸಾಂತರವೋ?

ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಬಲವಂತ, ಬೆದರಿಕೆ, ವಂಚನೆ ಅಥವಾ ಆಮಿಷದ ಮೂಲಕ ಧಾರ್ಮಿಕ ನಂಬಿಕೆಯನ್ನು ಬದಲಾಯಿಸುವುದು ಕಾನೂನು ಮತ್ತು ನೈತಿಕತೆಯ ದೃಷ್ಟಿಯಿಂದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ....

ಯುಪಿ ಚುನಾವಣೆ | BJPಗೆ ಕ್ಷೇತ್ರ ಹಂಚಿಕೆ ಸವಾಲು;...

ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿವೆ. ಸತತ ಮೂರನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹೆಣಗಾಡುತ್ತಿದ್ದು, ಎನ್‌ಡಿಎ ಮಿತ್ರಪಕ್ಷಗಳೊಂದಿಗೆ ಸ್ಥಾನ ಹಂಚಿಕೆ ಮಾತುಕತೆ ಆರಂಭಿಸಿದೆ. ಮತ್ತೊಂದೆಡೆ ಸಮಾಜವಾದಿ...

ಬಾಕ್ಸ್ ಆಫೀಸ್‌ನಲ್ಲಿ ರಾವಣನೇ ವಿಜೃಂಭಿಸಿರುವ ‘ರಾಮಾಯಣ’ದ ಅಬ್ಬರ: ₹1,600...

ರಾವಣನೇ ವಿಜೃಂಭಿಸಿರುವ ಬಾಲಿವುಡ್‌ ಸಿನಿಮಾ 'ರಾಮಾಯಣ: ಭಾಗ-1' ಬಿಡುಗಡೆಯಾದ ಕೇವಲ 17 ದಿನಗಳಲ್ಲಿ ಜಾಗತಿಕವಾಗಿ ₹1,600 ಕೋಟಿಗೂ ಅಧಿಕ ಕಮಾಯಿ ಮಾಡಿ ದಾಖಲೆ ಬರೆದಿದೆ. ಈ ಮೂಲಕ 'ದಂಗಲ್', 'ಧುರಂಧರ್-2', 'ಬಾಹುಬಲಿ-2' ಹಾಗೂ...

ಇದರಿಂದ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿರುವ ಆಕಾಂಕ್ಷಿಗಳಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳುವ ನಿರೀಕ್ಷೆಯಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 162ರ ಅನ್ವಯ ಜಿಲ್ಲಾ ಪಂಚಾಯಿತಿ ಹಾಗೂ ಪ್ರಕರಣ 123ರ ಅನ್ವಯ ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ.

ಈ ಹಿಂದೆ ಅಕ್ಟೋಬರ್ 9ರಂದು ಕರಡು ಅಧಿಸೂಚನೆ ಪ್ರಕಟಿಸಿ, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಿದ ಬಳಿಕ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು (ಪಂಚಾಯತ್ ರಾಜ್) ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಕೆ.ಎಚ್ ಅವರ ಆದೇಶಾನುಸಾರ ಅಂತಿಮ ಮೀಸಲಾತಿ ಅಧಿಸೂಚನೆ ಹೊರಬಿದ್ದಿದೆ.

ಜಿಲ್ಲಾ ಪಂಚಾಯಿತಿ: 53 ಕ್ಷೇತ್ರಗಳ ಮೀಸಲಾತಿ

ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯ ಒಟ್ಟು 53 ಕ್ಷೇತ್ರಗಳಿಗೆ ಸಾಮಾನ್ಯ, ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ ‘ಅ’, ಹಿಂದುಳಿದ ವರ್ಗ ‘ಬ’, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಪ್ರವರ್ಗಗಳಡಿ ಮೀಸಲಾತಿ ನಿಗದಿಪಡಿಸಲಾಗಿದೆ.

  1. ರಾಮನಗರ – ಸಾಮಾನ್ಯ (ಮಹಿಳೆ)
  2. ಜಗಲಬೇಟ – ಸಾಮಾನ್ಯ (ಮಹಿಳೆ)
  3. ಜೋಯಿಡಾ – ಹಿಂದುಳಿದ ವರ್ಗ ‘ಅ’
  4. ಅಂಬಿಕಾನಗರ – ಸಾಮಾನ್ಯ
  5. ಮಂಗಳವಾಡ – ಸಾಮಾನ್ಯ (ಮಹಿಳೆ)
  6. ತೇರಗಾಂವ – ಸಾಮಾನ್ಯ
  7. ಗುಂಡೊಳ್ಳಿ – ಹಿಂದುಳಿದ ವರ್ಗ ‘ಅ’
  8. ಮುರ್ಕವಾಡ – ಪರಿಶಿಷ್ಟ ಜಾತಿ (ಮಹಿಳೆ)
  9. ಮಾಜಾಳಿ – ಸಾಮಾನ್ಯ (ಮಹಿಳೆ)
  10. ಚಿತ್ತಾಕುಲಾ – ಹಿಂದುಳಿದ ವರ್ಗ ‘ಅ’ (ಮಹಿಳೆ)
  11. ಮಲ್ಲಾಪುರ – ಹಿಂದುಳಿದ ವರ್ಗ ‘ಬ’ (ಮಹಿಳೆ)
  12. ಕಡವಾಡ – ಸಾಮಾನ್ಯ
  13. ಚೆಂಡಿಯಾ – ಹಿಂದುಳಿದ ವರ್ಗ ‘ಅ’
  14. ಇಡಗುಂದಿ – ಸಾಮಾನ್ಯ
  15. ಕಿರವತ್ತಿ – ಸಾಮಾನ್ಯ (ಮಹಿಳೆ)
  16. ಕಂಪ್ಲಿ (ಮಂಚಿಕೇರಿ) – ಹಿಂದುಳಿದ ವರ್ಗ ‘ಅ’
  17. ಮೈನಳ್ಳಿ – ಹಿಂದುಳಿದ ವರ್ಗ ‘ಅ’
  18. ಇಂದೂರ – ಪರಿಶಿಷ್ಟ ಜಾತಿ (ಮಹಿಳೆ)
  19. ಚಿಗಳ್ಳಿ – ಸಾಮಾನ್ಯ
  20. ಪಾಳಾ – ಸಾಮಾನ್ಯ
  21. ಅಗಸೂರು – ಹಿಂದುಳಿದ ವರ್ಗ ‘ಬ’
  22. ಅವರ್ಸಾ – ಸಾಮಾನ್ಯ
  23. ಭಾವಿಕೇರಿ – ಸಾಮಾನ್ಯ
  24. ಶೇಟಗೇರಿ – ಸಾಮಾನ್ಯ
  25. ಬೆಳಸೆ – ಸಾಮಾನ್ಯ (ಮಹಿಳೆ)
  26. ಹುಲೇಕಲ್ – ಸಾಮಾನ್ಯ
  27. ಸೋಂದಾ – ಸಾಮಾನ್ಯ (ಮಹಿಳೆ)
  28. ದೊಡ್ಡಮಳ್ಳಿ – ಹಿಂದುಳಿದ ವರ್ಗ ‘ಅ’ (ಮಹಿಳೆ)
  29. ಬದನಗೋಡ – ಹಿಂದುಳಿದ ವರ್ಗ ‘ಅ’ (ಮಹಿಳೆ)
  30. ಬನವಾಸಿ – ಹಿಂದುಳಿದ ವರ್ಗ ‘ಬ’ (ಮಹಿಳೆ)
  31. ಜಾನ್ಮನೆ – ಸಾಮಾನ್ಯ (ಮಹಿಳೆ)
  32. ಮೂರೂರು – ಸಾಮಾನ್ಯ (ಮಹಿಳೆ)
  33. ಹೆಗಡೆ – ಹಿಂದುಳಿದ ವರ್ಗ ‘ಅ’
  34. ಮಿರ್ಜಾನ – ಸಾಮಾನ್ಯ (ಮಹಿಳೆ)
  35. ಗೋಕರ್ಣ – ಹಿಂದುಳಿದ ವರ್ಗ ‘ಅ’ (ಮಹಿಳೆ)
  36. ಹೊಲನಗದ್ದೆ – ಸಾಮಾನ್ಯ
  37. ದೇವಗಿರಿ – ಪರಿಶಿಷ್ಟ ಜಾತಿ
  38. ಅಣಲೇಬೈಲ್ – ಸಾಮಾನ್ಯ
  39. ಕಾನಗೋಡ – ಸಾಮಾನ್ಯ (ಮಹಿಳೆ)
  40. ದೊಡ್ಡಮನೆ – ಸಾಮಾನ್ಯ
  41. ಹಲಗೇರಿ – ಹಿಂದುಳಿದ ವರ್ಗ ‘ಅ’ (ಮಹಿಳೆ)
  42. ನಗರಬಸ್ತಿಕೇರಿ – ಸಾಮಾನ್ಯ (ಮಹಿಳೆ)
  43. ಚಂದಾವರ – ಸಾಮಾನ್ಯ
  44. ಹಳದೀಪುರ – ಹಿಂದುಳಿದ ವರ್ಗ ‘ಅ’ (ಮಹಿಳೆ)
  45. ಮುಗ್ವಾ – ಹಿಂದುಳಿದ ವರ್ಗ ‘ಅ’
  46. ಮಾವಿನಕುರ್ವಾ – ಸಾಮಾನ್ಯ
  47. ಕಾಸರಕೋಡ – ಸಾಮಾನ್ಯ (ಮಹಿಳೆ)
  48. ಬಳಕೂರ – ಸಾಮಾನ್ಯ (ಮಹಿಳೆ)
  49. ಮಾವಳ್ಳಿ-1 – ಹಿಂದುಳಿದ ವರ್ಗ ‘ಬ’
  50. ಕಾಯ್ಕಿಣಿ – ಹಿಂದುಳಿದ ವರ್ಗ ‘ಅ’ (ಮಹಿಳೆ)
  51. ಶಿರಾಲಿ – ಸಾಮಾನ್ಯ (ಮಹಿಳೆ)
  52. ಮುಟ್ಟಳ್ಳಿ – ಪರಿಶಿಷ್ಟ ಪಂಗಡ (ಮಹಿಳೆ)
  53. ಬೆಳಕೆ – ಪರಿಶಿಷ್ಟ ಜಾತಿ

ತಾಲೂಕು ಪಂಚಾಯಿತಿ: 12 ತಾಲೂಕುಗಳ 118 ಕ್ಷೇತ್ರಗಳ ವಿವರ

ಜಿಲ್ಲೆಯ 12 ತಾಲೂಕು ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಒಟ್ಟು 118 ಕ್ಷೇತ್ರಗಳಿಗೂ ಪ್ರವರ್ಗವಾರು ಮೀಸಲಾತಿ ನಿಗದಿಪಡಿಸಲಾಗಿದೆ. ತಾಲೂಕುವಾರು ವಿವರ ಹೀಗಿದೆ.

  1. ಜೋಯಿಡಾ ತಾಲೂಕು – 9 ಕ್ಷೇತ್ರಗಳು
  2. ಅಖೇತಿ – ಹಿಂದುಳಿದ ವರ್ಗ ‘ಅ’
  3. ಕಲಂಬುಲಿ – ಸಾಮಾನ್ಯ
  4. ರಾಮನಗರ – ಪರಿಶಿಷ್ಟ ಜಾತಿ (ಮಹಿಳೆ)
  5. ಅಸು – ಹಿಂದುಳಿದ ವರ್ಗ ‘ಅ’ (ಮಹಿಳೆ)
  6. ಜಗಲಬೇಟ – ಸಾಮಾನ್ಯ
  7. ಪ್ರಧಾನ – ಪರಿಶಿಷ್ಟ ಪಂಗಡ (ಮಹಿಳೆ)
  8. ಕಾತೇಲಿ – ಸಾಮಾನ್ಯ (ಮಹಿಳೆ)
  9. ಜೋಯಿಡಾ – ಸಾಮಾನ್ಯ (ಮಹಿಳೆ)
  10. ನಂದಿಗದ್ದೆ – ಸಾಮಾನ್ಯ
  11. ದಾಂಡೇಲಿ ತಾಲೂಕು – 7 ಕ್ಷೇತ್ರಗಳು
  12. ವಿಟ್ನಾಳ – ಸಾಮಾನ್ಯ
  13. ಕೇರವಾಡ – ಹಿಂದುಳಿದ ವರ್ಗ ‘ಅ’ (ಮಹಿಳೆ)
  14. ಅಂಬೇವಾಡಿ – ಪರಿಶಿಷ್ಟ ಜಾತಿ (ಮಹಿಳೆ)
  15. ಬಡಾಕಾನಶಿರಡಾ – ಸಾಮಾನ್ಯ (ಮಹಿಳೆ)
  16. ಬೊಮ್ಮನಳ್ಳಿ – ಪರಿಶಿಷ್ಟ ಪಂಗಡ (ಮಹಿಳೆ)
  17. ಜಮಗಾ – ಸಾಮಾನ್ಯ
  18. ಅಮಗಾ – ಸಾಮಾನ್ಯ
  19. ಹಳಿಯಾಳ ತಾಲೂಕು – 9 ಕ್ಷೇತ್ರಗಳು
  20. ಮಂಗಳವಾಡ – ಸಾಮಾನ್ಯ (ಮಹಿಳೆ)
  21. ಮದನಳ್ಳಿ – ಹಿಂದುಳಿದ ವರ್ಗ ‘ಅ’
  22. ತೇರಗಾಂವ – ಪರಿಶಿಷ್ಟ ಜಾತಿ (ಮಹಿಳೆ)
  23. ಬುಜೂರಕಂಜನಳ್ಳಿ – ಸಾಮಾನ್ಯ
  24. ಗುಂಡೊಳ್ಳಿ – ಸಾಮಾನ್ಯ (ಮಹಿಳೆ)
  25. ತಟ್ಟಿಗೇರಿ – ಪರಿಶಿಷ್ಟ ಪಂಗಡ (ಮಹಿಳೆ)
  26. ನಾಗಶೆಟ್ಟಿಕೊಪ್ಪ – ಸಾಮಾನ್ಯ
  27. ಮುರ್ಕವಾಡ – ಸಾಮಾನ್ಯ
  28. ಕಾವಲವಾಡ – ಹಿಂದುಳಿದ ವರ್ಗ ‘ಅ’ (ಮಹಿಳೆ)
  29. ಕಾರವಾರ ತಾಲೂಕು – 9 ಕ್ಷೇತ್ರಗಳು
  30. ಮಾಜಾಳಿ – ಹಿಂದುಳಿದ ವರ್ಗ ‘ಅ’
  31. ಚಿತ್ತಾಕುಲಾ – ಪರಿಶಿಷ್ಟ ಪಂಗಡ (ಮಹಿಳೆ)
  32. ಹಣಕೋಣ – ಸಾಮಾನ್ಯ
  33. ಕದ್ರಾ – ಸಾಮಾನ್ಯ
  34. ಮಲ್ಲಾಪುರ – ಹಿಂದುಳಿದ ವರ್ಗ ‘ಅ’ (ಮಹಿಳೆ)
  35. ಕಡವಾಡ – ಸಾಮಾನ್ಯ
  36. ದೇವಳಮಕ್ಕಿ – ಸಾಮಾನ್ಯ (ಮಹಿಳೆ)
  37. ಚೆಂಡಿಯಾ – ಪರಿಶಿಷ್ಟ ಜಾತಿ (ಮಹಿಳೆ)
  38. ಅಮದಳ್ಳಿ – ಸಾಮಾನ್ಯ (ಮಹಿಳೆ)
  39. ಯಲ್ಲಾಪುರ ತಾಲೂಕು – 9 ಕ್ಷೇತ್ರಗಳು
  40. ಆನಗೋಡ – ಹಿಂದುಳಿದ ವರ್ಗ ‘ಅ’
  41. ಮಾವಿನಮನೆ (ಮಲವಳ್ಳಿ) – ಸಾಮಾನ್ಯ
  42. ಇಡಗುಂದಿ – ಪರಿಶಿಷ್ಟ ಪಂಗಡ (ಮಹಿಳೆ)
  43. ಕಣ್ಣಿಗೇರಿ – ಸಾಮಾನ್ಯ (ಮಹಿಳೆ)
  44. ಕಿರವತ್ತಿ – ಪರಿಶಿಷ್ಟ ಜಾತಿ (ಮಹಿಳೆ)
  45. ಮದನೂರ (ಹುಣಶೆಟ್ಟಿಕೊಪ್ಪ) – ಹಿಂದುಳಿದ ವರ್ಗ ‘ಅ’ (ಮಹಿಳೆ)
  46. ಕಂಪ್ಲಿ (ಮಂಚಿಕೇರಿ) – ಸಾಮಾನ್ಯ
  47. ಕುಂದರಗಿ – ಸಾಮಾನ್ಯ
  48. ಶಿಗೇಮನೆ ಉಮ್ಮಚಗಿ – ಸಾಮಾನ್ಯ (ಮಹಿಳೆ)
  49. ಮುಂಡಗೋಡ ತಾಲೂಕು – 9 ಕ್ಷೇತ್ರಗಳು
  50. ಹುನಗುಂದ – ಸಾಮಾನ್ಯ
  51. ಬಾಚಣಕಿ – ಸಾಮಾನ್ಯ
  52. ಇಂದೂರ – ಸಾಮಾನ್ಯ
  53. ಗುಂಜಾವತಿ – ಪರಿಶಿಷ್ಟ ಪಂಗಡ (ಮಹಿಳೆ)
  54. ಚವಡಳ್ಳಿ – ಪರಿಶಿಷ್ಟ ಜಾತಿ (ಮಹಿಳೆ)
  55. ಚಿಗಳ್ಳಿ – ಸಾಮಾನ್ಯ (ಮಹಿಳೆ)
  56. ಕಾತೂರ – ಸಾಮಾನ್ಯ (ಮಹಿಳೆ)
  57. ಕೋಡಂಬಿ – ಹಿಂದುಳಿದ ವರ್ಗ ‘ಅ’ (ಮಹಿಳೆ)
  58. ಪಾಳಾ – ಪರಿಶಿಷ್ಟ ಜಾತಿ
  59. ಅಂಕೋಲಾ ತಾಲೂಕು – 9 ಕ್ಷೇತ್ರಗಳು
  60. ಅಗಸೂರು – ಸಾಮಾನ್ಯ
  61. ಅವರ್ಸಾ – ಸಾಮಾನ್ಯ (ಮಹಿಳೆ)
  62. ಬೆಳಂಬಾರ – ಸಾಮಾನ್ಯ (ಮಹಿಳೆ)
  63. ಬೇಲೆಕೇರಿ – ಸಾಮಾನ್ಯ
  64. ಬೆಳಸೆ – ಹಿಂದುಳಿದ ವರ್ಗ ‘ಅ’
  65. ಭಾವಿಕೇರಿ – ಹಿಂದುಳಿದ ವರ್ಗ ‘ಅ’ (ಮಹಿಳೆ)
  66. ಹಿಲ್ಲೂರು – ಪರಿಶಿಷ್ಟ ಪಂಗಡ (ಮಹಿಳೆ)
  67. ಸಗಡಗೇರಿ – ಸಾಮಾನ್ಯ
  68. ಶೇಟಗೇರಿ – ಪರಿಶಿಷ್ಟ ಜಾತಿ (ಮಹಿಳೆ)
  69. ಶಿರಸಿ ತಾಲೂಕು – 13 ಕ್ಷೇತ್ರಗಳು
  70. ಹುಲೇಕಲ್ – ಸಾಮಾನ್ಯ
  71. ಸೋಂದಾ – ಸಾಮಾನ್ಯ (ಮಹಿಳೆ)
  72. ಬಿಸನಕೊಪ್ಪ – ಹಿಂದುಳಿದ ವರ್ಗ ‘ಬ’
  73. ಬದನಗೋಡ – ಪರಿಶಿಷ್ಟ ಪಂಗಡ (ಮಹಿಳೆ)
  74. ದೊಡ್ಡಳ್ಳಿ – ಸಾಮಾನ್ಯ
  75. ಇಟಗುಳಿ – ಸಾಮಾನ್ಯ (ಮಹಿಳೆ)
  76. ಶಿವಳ್ಳಿ (ಹೆಗಡೆಕಟ್ಟಾ) – ಹಿಂದುಳಿದ ವರ್ಗ ‘ಅ’
  77. ದೇವನಳ್ಳಿ – ಹಿಂದುಳಿದ ವರ್ಗ ‘ಅ’ (ಮಹಿಳೆ)
  78. ಜಾನ್ಮನೆ – ಸಾಮಾನ್ಯ
  79. ಯಡಳ್ಳಿ – ಸಾಮಾನ್ಯ (ಮಹಿಳೆ)
  80. ಅಂಡಗಿ – ಸಾಮಾನ್ಯ
  81. ಸುಗಾವಿ – ಹಿಂದುಳಿದ ವರ್ಗ ‘ಅ’ (ಮಹಿಳೆ)
  82. ಬನವಾಸಿ – ಪರಿಶಿಷ್ಟ ಜಾತಿ (ಮಹಿಳೆ)
  83. ಕುಮಟಾ ತಾಲೂಕು – 13 ಕ್ಷೇತ್ರಗಳು
  84. ಹನೇಹಳ್ಳಿ – ಸಾಮಾನ್ಯ (ಮಹಿಳೆ)
  85. ಗೋಕರ್ಣ – ಹಿಂದುಳಿದ ವರ್ಗ ‘ಅ’ (ಮಹಿಳೆ)
  86. ಹಿರೇಗುತ್ತಿ – ಸಾಮಾನ್ಯ
  87. ಮಿರ್ಜಾನ – ಪರಿಶಿಷ್ಟ ಜಾತಿ (ಮಹಿಳೆ)
  88. ಕೋಡ್ಕಣಿ – ಪರಿಶಿಷ್ಟ ಪಂಗಡ (ಮಹಿಳೆ)
  89. ಅಳಕೋಡ – ಹಿಂದುಳಿದ ವರ್ಗ ‘ಅ’
  90. ಹೆಗಡೆ – ಸಾಮಾನ್ಯ
  91. ಕಾಗಾಲ – ಹಿಂದುಳಿದ ವರ್ಗ ‘ಅ’ (ಮಹಿಳೆ)
  92. ಬಾಡ – ಸಾಮಾನ್ಯ
  93. ದೇವಗಿರಿ – ಸಾಮಾನ್ಯ (ಮಹಿಳೆ)
  94. ವಾಲಗಳ್ಳಿ – ಸಾಮಾನ್ಯ (ಮಹಿಳೆ)
  95. ಮೂರೂರು – ಸಾಮಾನ್ಯ
  96. ಸಂತೆಗುಳಿ – ಹಿಂದುಳಿದ ವರ್ಗ ‘ಬ’
  97. ಸಿದ್ದಾಪುರ ತಾಲೂಕು – 9 ಕ್ಷೇತ್ರಗಳು
  98. ಹೆಗ್ಗರಣಿ – ಪರಿಶಿಷ್ಟ ಪಂಗಡ (ಮಹಿಳೆ)
  99. ಹಸರಗೋಡ – ಹಿಂದುಳಿದ ವರ್ಗ ‘ಅ’ (ಮಹಿಳೆ)
  100. ಹಾರ್ಸಿಕಟ್ಟಾ – ಸಾಮಾನ್ಯ
  101. ಕಾನಗೋಡ – ಸಾಮಾನ್ಯ
  102. ಕೋಲಸಿರ್ಸಿ – ಸಾಮಾನ್ಯ (ಮಹಿಳೆ)
  103. ಇಟಗಿ – ಸಾಮಾನ್ಯ
  104. ಕ್ಯಾದಗಿ – ಪರಿಶಿಷ್ಟ ಜಾತಿ (ಮಹಿಳೆ)
  105. ಹಲಗೇರಿ – ಸಾಮಾನ್ಯ (ಮಹಿಳೆ)
  106. ಮನಮನೆ – ಹಿಂದುಳಿದ ವರ್ಗ ‘ಅ’
  107. ಹೊನ್ನಾವರ ತಾಲೂಕು – 13 ಕ್ಷೇತ್ರಗಳು
  108. ಕಡತೋಕಾ – ಹಿಂದುಳಿದ ವರ್ಗ ‘ಅ’ (ಮಹಿಳೆ)
  109. ಕಡ್ಲೆ – ಹಿಂದುಳಿದ ವರ್ಗ ‘ಅ’
  110. ಮುಗ್ಗಾ – ಸಾಮಾನ್ಯ (ಮಹಿಳೆ)
  111. ಹಡಿನಬಾಳ – ಸಾಮಾನ್ಯ
  112. ಹಳದೀಪುರ – ಪರಿಶಿಷ್ಟ ಪಂಗಡ (ಮಹಿಳೆ)
  113. ಕರ್ಕಿ – ಪರಿಶಿಷ್ಟ ಜಾತಿ (ಮಹಿಳೆ)
  114. ಮಾವಿನಕುರ್ವಾ – ಹಿಂದುಳಿದ ವರ್ಗ ‘ಬ’
  115. ಹೆರಂಗಡಿ – ಸಾಮಾನ್ಯ
  116. ಕಾಸರಕೋಡ – ಸಾಮಾನ್ಯ
  117. ಬಳಕೂರ – ಸಾಮಾನ್ಯ (ಮಹಿಳೆ)
  118. ನಗರಬಸ್ತಿಕೇರಿ – ಸಾಮಾನ್ಯ (ಮಹಿಳೆ)
  119. ಕೆಳಗಿನೂರು – ಸಾಮಾನ್ಯ
  120. ಕೊಡಾಣಿ – ಹಿಂದುಳಿದ ವರ್ಗ ‘ಅ’ (ಮಹಿಳೆ)
  121. ಭಟ್ಕಳ ತಾಲೂಕು – 9 ಕ್ಷೇತ್ರಗಳು
  122. ಬೈಲೂರು – ಹಿಂದುಳಿದ ವರ್ಗ ‘ಅ’
  123. ಮಾವಳ್ಳಿ-1 – ಸಾಮಾನ್ಯ (ಮಹಿಳೆ)
  124. ಮಾವಳ್ಳಿ-2 – ಪರಿಶಿಷ್ಟ ಪಂಗಡ (ಮಹಿಳೆ)
  125. ಕಾಯ್ಕಿಣಿ – ಹಿಂದುಳಿದ ವರ್ಗ ‘ಅ’ (ಮಹಿಳೆ)
  126. ಬೇಂಗ್ರೆ – ಸಾಮಾನ್ಯ (ಮಹಿಳೆ)
  127. ಶಿರಾಲಿ – ಸಾಮಾನ್ಯ
  128. ಮೊಟ್ಟಳ್ಳಿ – ಸಾಮಾನ್ಯ
  129. ಮಾರುಕೇರಿ – ಸಾಮಾನ್ಯ
  130. ಬೆಳಕೆ – ಪರಿಶಿಷ್ಟ ಜಾತಿ (ಮಹಿಳೆ)

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಇಲ್ಲಿಯ ಅಶೋಕ ನಗರ ಪ್ರದೇಶದಲ್ಲಿ ಸಿಎಚ್ ಪೌಡರ್‌ ಮಿಶ್ರಿತ ಸೇಂದಿ ಮಾರಾಟ...

ಲಂಡನ್ ವಿಮಾನ ಏರದಂತೆ ಸಿಜೆಪಿ ನಾಯಕ ಸೌರವ್ ದಾಸ್ ತಡೆದ ವಲಸೆ ಅಧಿಕಾರಿಗಳು!

ಬ್ರಿಟನ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ನೀಡಲು ತೆರಳುತ್ತಿದ್ದ 'ಕಾಕ್ರೋಚ್ ಜನತಾ ಪಾರ್ಟಿ'...

ತಂದೆ ಹತ್ಯೆಯಾಗಲೆಂದೇ ಭದ್ರತೆ ಹಿಂಪಡೆಯಲಾಗಿತ್ತು: ರಾಹುಲ್ ಗಾಂಧಿ ಗಂಭೀರ ಆರೋಪ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಭದ್ರತೆಯನ್ನು ಹಿಂಪಡೆದಿದ್ದು ಆಕಸ್ಮಿಕವಲ್ಲ, ಬದಲಾಗಿ ಅವರ...

ರಾಯಚೂರು | ಬಿಚ್ಚಾಲಿ ಗ್ರಾಮದ 188 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

ರಾಯಚೂರು ತಾಲೂಕಿನ ಬಿಚ್ಚಾಲಿ ಗ್ರಾಮದ 188 ಕುಟುಂಬಗಳಿಗೆ ಸೋಮವಾರ ಶಾಸಕ ಬಸನಗೌಡ...