ಭಾರತ ಹಾಕಿಗೆ ಮರುಜೀವ ನೀಡಿದವರು ಒಡಿಶಾದ ನವೀನ್ ಪಟ್ನಾಯಕ್. ಈಗ ಹೊಸ ಒಡಿಶಾ ಸರ್ಕಾರ ಅವರು ತೋರಿದ ದಾರಿಯಲ್ಲೇ ನಡೆದಿದೆ. ಒಂದೊಂದು ರಾಜ್ಯ, ಒಂದೊಂದು ಕ್ರೀಡೆಗೆ ಪ್ರೋತ್ಸಾಹ ನೀಡುತ್ತೇವೆ ಎಂಬ ಪಣ ತೊಟ್ಟರೆ...
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಕಂಚಿನ ಪದಕ ಗೆದ್ದಿದೆ. ಸ್ಪೇನ್ ವಿರುದ್ಧ ನಡೆದ ಪಂದ್ಯದಲ್ಲಿ 2-1 ಗೋಲುಗಳ ಅಂತರದಿಂದ ಜಯಗಳಿಸಿತು. ಈ ಗೆಲುವಿನಿಂದ ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತದ ಪದಕಗಳ ಸಂಖ್ಯೆ...