ಸಾಹಿತ್ಯ ಸಮ್ಮೇಳನಕ್ಕೆ ರಾಜಕಾರಣಿಯೊಬ್ಬರು ಅಧ್ಯಕ್ಶರಾಗಬಾರದೆಂದೇನೂ ಇಲ್ಲ. ಆದರೆ ಅವರು ಸಾಹಿತ್ಯದಲ್ಲಿಯೂ ಸಾಕಶ್ಟು ಸಾಧನೆ ಮಾಡಬೇಕಿರುತ್ತದೆ. ಜೊತೆಗೆ ರಾಜಕಾರಣಿಯಾಗಿ ಭ್ರಶ್ಟರಲ್ಲದ ಮತ್ತು ಹೆಸರು ಕೆಡಿಸಿಕೊಳ್ಳದ ಧೀಮಂತ ವ್ಯಕ್ತಿಗಳು ಅಧ್ಯಕ್ಶರಾದರೆ ಸಮಸ್ಯೆಯೇನೂ ಇಲ್ಲ. ಆದರೆ ಇಂದು...
ಯಾರದೋ ಪ್ರತಿಷ್ಠೆ, ಇನ್ಯಾರದೋ ರಾಜಕೀಯ ಬೇಳೆ ಬೇಯಿಸಲಿಕ್ಕೆ ನಾಡು ನುಡಿಯ ಹೆಸರಲ್ಲಿ ಅವಕಾಶವಿರಬಾರದು. ಸಾಹಿತ್ಯ ಪರಿಷತ್ತನ್ನು ಮತ್ತು ಕನ್ನಡವನ್ನು ಕಟ್ಟಿ ಬೆಳೆಸಿದವರು ಇಂತಹ ಹುಚ್ಚಾಟಗಳಿಗೊಂದು ಕೊನೆ ಹಾಡಬೇಕಿದೆ.
ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ...
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಡಿಸೆಂಬರ್ 20, 21, 22 ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಸಾಹಿತ್ಯ ಸಮ್ಮೇಳನದ...