ಮಣಿಪುರದಿಂದ ‘ಈ ದಿನ’ ವರದಿ-7 | 25 ವರ್ಷಗಳ ನಂತರ ಹಿಂದಿ ಚಲನಚಿತ್ರ ಪ್ರದರ್ಶನ

ಮಣಿಪುರದಲ್ಲಿ 1998ರಿಂದೀಚೆಗೆ ಬಾಲಿವುಡ್‌ನ ಚಲನಚಿತ್ರಗಳನ್ನು ಪ್ರದರ್ಶಿಸಲು ಅನುಮತಿ ಇರಲಿಲ್ಲ. 1998ರಲ್ಲಿ ಇಂಫಾಲ್‌ನಲ್ಲಿ ಕರಣ್ ಜೋಹರ್ ಅವರ ನಿರ್ಮಾಣದ 'ಕುಚ್ ಕುಚ್ ಹೋತಾ ಹೈ' ಸಾರ್ವಜನಿಕವಾಗಿ ಪ್ರದರ್ಶಿಸಲ್ಪಟ್ಟ ಕೊನೆಯ ಚಲನಚಿತ್ರವಾಗಿದೆ ಸುಮಾರು 25 ವರ್ಷಗಳ ನಂತರ,...

ಮಣಿಪುರದಿಂದ ’ಈ ದಿನ’ ವರದಿ- 6 | ಕದನ ಕೇಂದ್ರದಲ್ಲಿ ಮಣಿಪುರಿ ಮಹಿಳೆಯರೂ ಆರೋಪಿಗಳು!

ಮಣಿಪುರದ ತಾಯಂದಿರ ಹಸ್ತಗಳಿಗೆ ಹಿಂಸಾಚಾರದ ನೆತ್ತರು ಅಂಟಿದೆ. ಇತಿಹಾಸದ ಪುಟಗಳಲ್ಲಿ ಉತ್ಕೃಷ್ಟ ದಾಖಲೆಯುಳ್ಳ ಮೈರಾಪೈಬಿಗಳ ಮೇಲೆ ಗಂಭೀರ ಆರೋಪಗಳು ಕೇಳಿ ಬಂದಿವೆ ಇಂಫಾಲ ಕಣಿವೆಯ ಗ್ರಾಮಗಳಲ್ಲಿ, ಇಂಫಾಲ ನಗರದಲ್ಲಿ ಅಲ್ಲಲ್ಲಿ ಧರಣಿ ಕುಳಿತ ಮಹಿಳೆಯರು...

ಮಣಿಪುರದಿಂದ ’ಈ ದಿನ’ ವರದಿ- 5 | ಎಳೆಯ ಕೈಗಳಲ್ಲಿ ಬಂದೂಕು! ಬಂಕರ್‌ಗಳಲ್ಲಿ ಕಂಡ ದುರಂತ ಕಥನ

ಹುಟ್ಟಿನಿಂದಲೇ ಸಂಘರ್ಷಗಳನ್ನು ನೋಡುತ್ತಾ ಬಂದಿರುವ ಆ ಯುವಕರ ಕಣ್ಣುಗಳಲ್ಲಿ ಭಯವೇನೂ ಕಾಣಲಿಲ್ಲ. ಸಿಂಗಲ್ ಬ್ಯಾರಲ್, ಡಬ್ಬಲ್ ಬ್ಯಾರೆಲ್ ಗನ್ನುಗಳನ್ನು ನೇತು ಹಾಕಿಕೊಂಡು ಪಹರೆಯಲ್ಲಿದ್ದಾರೆ. ನಮ್ಮನ್ನು ಬಂಕರ್ ಇರುವ ಸ್ಥಳಕ್ಕೆ ಕರೆದೊಯ್ದಿದ್ದ ಕುಕಿ ವಿದ್ಯಾರ್ಥಿ...

ಮಣಿಪುರದಿಂದ ’ಈ ದಿನ’ ವರದಿ- 4 | ಜನಾಂಗೀಯ ಕದನದಲ್ಲಿ ಮಡಿದ ಕುಕಿಗಳ ’ನೆನಪಿನ ಗೋಡೆ’

ರಸ್ತೆಯ ಪಕ್ಕದಲ್ಲಿ ಸಾಲಾಗಿ ಜೋಡಿಸಿದ ಖಾಲಿ ಶವಪೆಟ್ಟಿಗೆಗಳು, ’ಕುಕಿಗಳಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಬೇಕು’ ಎಂಬ ಫಲಕಗಳು, ಮಡಿದವರ ಫೋಟೋಗಳ ಮುಂದಿಟ್ಟ ಸಾಲು ಸಾಲು ಹೂಗುಚ್ಛಗಳು… ಸಾವಿನ ನೋವನ್ನು ನಿತ್ಯವೂ ನೆನೆಯುವ, ನಿಲ್ಲದ...

ಮಣಿಪುರದಿಂದ ’ಈ ದಿನ’ ವರದಿ-3 | ಕುಕಿಗಳ ನಿರಾಶ್ರಿತ ಶಿಬಿರದಲ್ಲಿ; ಕುಕಿ-ಮೈತೇಯಿ ದಂಪತಿ ದೂರ ಮಾಡಿದ ಅಂತರ್ಯುದ್ಧ

ಇಂಫಾಲ ಕಣಿವೆಯಲ್ಲಿ ಮೈತೇಯಿಗಳಿಗಾಗಿ ತೆರೆದಿರುವ ನಿರಾಶ್ರಿತ ಶಿಬಿರಗಳಿಗೆ ಹೋಲಿಸಿದರೆ ಕುಕಿಗಳ ನಿರಾಶ್ರಿತ ಶಿಬಿರಗಳು ಅತ್ಯಂತ ನಿಕೃಷ್ಟವಾಗಿವೆ. ಯಾವುದಾದರೂ ಚರ್ಚ್‌ನಲ್ಲಿಯೋ ಹಳೆಯದೊಂದು ಪಾಳುಬಿದ್ದ ಕಟ್ಟಡದಲ್ಲಿಯೋ, ಶಾಲಾ ಕೊಠಡಿಗಳಲ್ಲಿಯೋ ನಿರಾಶ್ರಿತ ಶಿಬಿರಗಳು ನಡೆಯುತ್ತಿವೆ. ಜುಲೇಮನ್ ಎಂಬ...

ಜನಪ್ರಿಯ

ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ: ಸಚಿವ ಸಂಪುಟ ಉಪಸಮಿತಿ ವರದಿ ಅನುಮೋದನೆ

ಕರ್ನಾಟಕ ರಾಜ್ಯದಲ್ಲಿ 2006 ರಿಂದ 2011ರವರೆಗೆ ನಡೆದ ಭಾರಿ ಪ್ರಮಾಣದ ಅಕ್ರಮ...

ಗುಬ್ಬಿ | ರೈತನ ಕೃಷಿ ಚಟುವಟಿಕೆಗೆ ಜೇನು ಸಾಕಾಣಿಕೆ ವರದಾನ : ಪುಷ್ಪಲತಾ

ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಘಟವಾದ ಪರಾಗಸ್ಪರ್ಶ ಕ್ರಿಯೆಗೆ...

ಮಂಗಳೂರು | ಆ. 23: ಅಲ್ ವಫಾ ಚಾರಿಟೇಬಲ್ ಟ್ರಸ್ಟ್‌ನಿಂದ 15 ಜೋಡಿಗಳ ಸರಳ ಸಾಮೂಹಿಕ ವಿವಾಹ

ಮಂಗಳೂರು ಭಾಗದಲ್ಲಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಅಲ್ ವಫಾ ಚಾರಿಟೆಬಲ್ ಟ್ರಸ್ಟ್...

ಗುಬ್ಬಿ | ಎಂ.ಎನ್.ಕೋಟೆ ಗ್ರಾಪಂ ಉಪಾಧ್ಯಕ್ಷರಾಗಿ ಸಿದ್ದಗಂಗಮ್ಮ ಅವಿರೋಧ ಆಯ್ಕೆ

ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಎಂ.ಎನ್.ಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ...

Tag: ಮಣಿಪುರ ವಿಶೇಷ

Download Eedina App Android / iOS

X