ಡಾ. ಸಿ.ಆರ್. ಚಂದ್ರಶೇಖರ ಅಂದರೆ ಅಪ್ಪಟ ಜವಾರಿ ಮನುಷ್ಯನೊಬ್ಬನ ಸೀದಾ ಮತ್ತು ಸಾದಾತನದ ಸಾಕ್ಷಾತು. ಅತ್ಯಪರೂಪದ ವ್ಯಕ್ತಿತ್ವ. ಕೃಷ್ಣವರ್ಣ. ಸೌಜನ್ಯ ಕಾಲದ ಆದರ್ಶ ಮಾದರಿಯ ಉಡುಪು. ಸರಳತೆ, ಸಜ್ಜನಿಕೆ, ಸಾತ್ವಿಕತೆ, ಸಭ್ಯತೆ ಅಂದರೇನು...
"ಮೇಡಂ, ಇವಳು ಬಹಳ ಸೋಮಾರಿ. ಟೀವಿ, ಮೊಬೈಲು ಎಲ್ಲದ್ರಲ್ಲೂ ಫಾಸ್ಟ್. ಕಲಿಕೆಯಲ್ಲಿ ಮಾತ್ರ ಹಿಂದೆ. ಬೈದ್ರೂ, ಹೊಡುದ್ರೂ ಪ್ರಯೋಜನ ಆಗ್ಲಿಲ್ಲ..." ಪೋಷಕರ ದೂರು ಹೀಗೆ ಮುಂದುವರಿದಿತ್ತು. ಮುಂದೇನಾಯ್ತು?
ಈ ಆಡಿಯೊ ಕೇಳಿದ್ದೀರಾ? ಮನಸ್ಸಿನ ಕತೆಗಳು...
ಸಂಜಯ್ ಆ ಸುದ್ದಿ ಕೇಳಿದಾಗ ಜಿಮ್‌ನಲ್ಲಿಯೇ ಇದ್ದ. ಅದೂ, ಅವನ ಪ್ರೀತಿಯ ಸೂಪರ್‌ಸ್ಟಾರ್ ಅಪ್ಪುವಿಗೆ ಹೃದಯಾಘಾತ ಆಗಿದೆ ಎಂಬ ಆಘಾತಕಾರಿ ಸುದ್ದಿ. ಆ ನಂತರ ಆತನಿಗೆ ಆಗಾಗ ಎದೆನೋವು ಕಾಣಿಸಿಕೊಳ್ಳೋಕೆ ಆರಂಭವಾಯಿತು! ಕೊನೆಗೆ...