ಮೀಸಲಾತಿಯ ಮೂಲಕ ಲಿಂಗಾಯತ, ಒಕ್ಕಲಿಗರಿಗೂ ಮಾಡಿದ ವಂಚನೆ ಇದು
ಮುಸ್ಲಿಮರನ್ನು ಸಾಮಾಜಿಕವಾಗಿ ಕೆಳ ಹಂತಕ್ಕೆ ದೂಡುವ ಪ್ರಯತ್ನ; ಗುಲ್‌ಷದ್
ಚುನಾವಣೆ ಬರುತ್ತದೆ ಎನ್ನುವಾಗ ಮುಸ್ಲಿಮರ ಮೀಸಲಾತಿ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ತೀರ್ಮಾನವು ಸಾಮಾಜಿಕವಾದದ್ದಲ್ಲ, ರಾಜಕೀಯವಾದದ್ದು ಎಂದು...
ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಒಂದು ಸಮುದಾಯದ ಮೀಸಲಾತಿ ಕಿತ್ತುಕೊಂಡು 2% ಹೆಚ್ಚಳ ಮಾಡಿದ್ದಾರೆ. ಅದರಲ್ಲೂ 2% ಹೆಚ್ಚಿಸಿದ್ದು ಕೇವಲ ಪಂಚಮಸಾಲಿಯವರಿಗಾಗಿಯೇ? ಇಲ್ಲ! ಇದರಲ್ಲಿ ಇಡೀ ಲಿಂಗಾಯತ ಸಮುದಾಯದ ಉಳಿದ 101 ಪಂಗಡಗಳನ್ನು, ಜೈನರನ್ನು...
ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಸ್ಲಿಮರಿಗೆ ಹಿಂದುಳಿದ ವರ್ಗದ 2ಬಿಯಲ್ಲಿ ನೀಡಲಾಗಿದ್ದ 4% ಮೀಸಲಾತಿ ಇನ್ಮುಂದೆ ಲಿಂಗಾಯತ ಮತ್ತು ಒಕ್ಕಲಿಗರಿಗೆ ನೀಡುವುದಾಗಿ ಘೋಷಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಮೀಸಲಾತಿ ಕುರಿತು ಪತ್ರಕರ್ತ, ಚಿತ್ರನಿರ್ದೇಶಕ ಡಾ...
ಸದಾಶಿವ ಆಯೋಗದ ಶಿಫಾರಸ್ಸಾದ ದಲಿತರಲ್ಲಿನ ಒಳಮೀಸಲಾತಿಯ ವಿಚಾರವನ್ನು ಕೈಗೆತ್ತಿಕೊಳ್ಳುವುದಕ್ಕೂ ಬಿಜೆಪಿಗೊಂದು ತೊಡಕಿತ್ತು. ವಿಶೇಷವಾಗಿ ಮಾದಿಗ ಸಮುದಾಯವು ಒಳಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬಂದಿತ್ತು. ಇಲ್ಲಿ ಬಿಜೆಪಿಗಿದ್ದ ತೊಡಕೆಂದರೆ, ಆ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದ ಲಂಬಾಣಿ...
ಮೀಸಲಾತಿಯಿಂದ ತಲಾ 2% ಲಾಭ ಪಡೆದ ಲಿಂಗಾಯತರು ಮತ್ತು ಒಕ್ಕಲಿಗರು ಮುಸಲ್ಮಾನರ ವಿರುದ್ಧ ಬೀದಿಗಿಳಿಯುತ್ತಾರೆ. ಕೋಮು ಗಲಭೆ ನಡೆಯುತ್ತದೆ. ಬಿಜೆಪಿ ಅನಾಯಾಸವಾಗಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದುಕೊಂಡಿದ್ದರು. ಆದರೆ, ಪ್ರಸ್ತುತ ಕ್ಷುಲ್ಲಕವಾಗಿ ಕಾಣುತ್ತಿರುವುದು...