ನಮ್ಮ ಜನಾ ಚಂದ್ರನ ಮೇಲೆ ಕಾಲಿಟ್ಟರೂ, ಲದ್ದಿಯ ಮೇಲೆ ಕಾಲಿಟ್ಟರೆ ಒಳ್ಳೆಯದಾಗುತ್ತದೆ ಅನ್ನೋ ಬುದ್ದಿಯನ್ನ ಇನ್ನೂ ಬಿಟ್ಟಿಲ್ಲ. ಯಾಕೆ ಅಂತೀರಾ, ಅಕ್ಟೋಬರ್ 24ರ ಬೆಳಗ್ಗೆ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಆನೆಯ ಲದ್ದಿಯನ್ನ ಅಲ್ಲಿನ...
ವಿಜಯ ದಶಮಿಯ ಸಾಂಪ್ರದಾಯಿಕ ಪೂಜೆಯನ್ನು ರಾಜ ವಂಶಸ್ಥ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಅರಮನೆಯಲ್ಲಿ ನೆರವೇರಿಸಿದ್ದಾರೆ. ಬೆಳಗ್ಗೆ 9.45ಕ್ಕೆ ಆನೆ ಬಾಗಿಲಿಗೆ ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಹಸು ಆಗಮಿಸಿದ್ದವು....
ಇಂದಿಗೆ (ಅ.24) ನವರಾತ್ರಿ ಮುಕ್ತಾಯಗೊಳ್ಳಲಿದೆ. ಇಡೀ ನವರಾತ್ರಿ - ಶಕ್ತಿದೇವತೆ ಎನಿಸಿಕೊಂಡ ಚಾಮುಂಡಿಯನ್ನು ನಾನಾ ಬಗೆಯಲ್ಲಿ ಆರಾಧಿಸುವ ಭಕ್ತಿ ಸಂಭ್ರಮ. ಈ ಹಿನ್ನೆಲೆಯಲ್ಲಿ, ಚಾಮುಂಡಿ ಮತ್ತು ನಂಜನಗೂಡಿನ ನಂಜುಂಡೇಶ್ವರನ ಜನಪದ ಪ್ರೇಮಕತೆ ಇಲ್ಲುಂಟು...
(ಆಡಿಯೊ...
ಸಾಮಾನ್ಯನ ಕಷ್ಟ-ಕಾರ್ಪಣ್ಯಗಳನ್ನು, ಆಸೆ-ನಿರೀಕ್ಷೆಗಳನ್ನು, ತುಡಿತ-ತಲ್ಲಣಗಳನ್ನು ಗೆರೆಗಳ ಮೂಲಕ ಅಭಿವ್ಯಕ್ತಿಸಿದವರು. ಆ ಮೂಲಕ ಆಳುವ ಪ್ರಭುತ್ವಕ್ಕೆ ಅಂಕುಶವಿಟ್ಟವರು. ಪುಟ್ಟ ಟಿಪ್ಪಣಿ ಮತ್ತು ವಿಡಂಬನಾತ್ಮಕ ಚಿತ್ರಗಳ ಮೂಲಕ ಪ್ರಜಾಪ್ರಭುತ್ವದ ಆಶಯವನ್ನು ಹಂಚಿದವರು. ದೇಶ ಕಂಡ ಶ್ರೇಷ್ಠ,...
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಮುಂದುವರಿದಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಹಣಕಾಸು ವರ್ಷದ ಮೊದಲರ್ಧದಲ್ಲಿ ಶೇ.32ರಷ್ಟು ಹೆಚ್ಚಳವಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ವರದಿ...