ದೇಶದ ಪ್ರಧಾನಿ ಮೋದಿ(Modi) ಹಾಗೂ ದೇಶದ ಅತಿದೊಡ್ಡ ಶ್ರೀಮಂತ ಅಂಬಾನಿ(Ambani)- ಇಬ್ಬರೂ ಸನಾತನ ಧರ್ಮದ ಬಗ್ಗೆಯೇ ಮಾತನಾಡುತ್ತಾರೆ. ಅವರು ರಾಜಕಾರಣಿ, ಇವರು ಉದ್ಯಮಿ. ಇಬ್ಬರಿಗೂ ಅದರಿಂದ ಲಾಭವಿದೆ. ಇಬ್ಬರಿಗೂ ಅದೇ ಅಸ್ತ್ರ ಮತ್ತು...
ಹಲವು ದಶಕಗಳ ಕಾಲ ಮುಕ್ತ ಮಾರುಕಟ್ಟೆಯನ್ನು ಉತ್ತೇಜಿಸಿದ ನಂತರ, ಅಮೆರಿಕ ಈಗ ರಕ್ಷಣಾತ್ಮಕ ನೀತಿಗೆ ತಿರುಗುತ್ತಿದೆ. ಬಂಡವಾಳಶಾಹಿ ವ್ಯವಸ್ಥೆಯ ಬಿಕ್ಕಟ್ಟು ಪ್ರಪಂಚದ ಆರ್ಥಿಕತೆಯನ್ನು ಅಪಾಯದಂಚಿಗೆ ತಳ್ಳುತ್ತಿದೆ. ಇನ್ನಾದರೂ ಭಾರತ ದೊಡ್ಡಣ್ಣನ ಈ ಹುಚ್ಚಾಟದಿಂದ...
ಈಗಾಗಲೇ ರೈತ ತನ್ನ ಬೆಳೆಗೆ ನ್ಯಾಯಯುತ ಬೆಲೆಯಿಂದ ವಂಚಿತನಾಗಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಅಮೆರಿಕದಂತಹ ದೊಡ್ಡ ದೇಶದೊಂದಿಗೆ ಕೃಷಿ ವ್ಯಾಪಾರವು ತೆರೆದುಕೊಂಡರೆ, ಭಾರತೀಯ ರೈತರು ಎರಡು ಹೊಡೆತಗಳನ್ನು ಎದುರಿಸಬೇಕಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ಮೆಕ್ಕೆಜೋಳ...
ಬೆಲೆ ಏರಿಕೆ ಎನ್ನುವುದು ಎಲ್ಲ ಕಾಲದಲ್ಲೂ ಇರುವ ಸಾಮಾನ್ಯ ಸಂಗತಿಯಾದರೂ, ಅದಕ್ಕೊಂದು ಲೆಕ್ಕಾಚಾರವಿರಬೇಕು. ತರ್ಕವಿರಬೇಕು. ಆ ಲೆಕ್ಕಾಚಾರ ಮತ್ತು ತರ್ಕ ದೇಶದ ಬಡವರ ಬದುಕನ್ನು ಬಂಗಾರವನ್ನಾಗಿಸಲಾಗದಿದ್ದರೂ, ಸಹ್ಯಗೊಳಿಸುವಂತಿರಬೇಕು.
ಏಪ್ರಿಲ್ ಒಂದು- ಜನರನ್ನು ಮೂರ್ಖರನ್ನಾಗಿಸುವ ದಿನ....
ಹನ್ನೊಂದು ವರ್ಷಗಳ ಸುದೀರ್ಘ ಬಿರುಕು ಮತ್ತು ಮುನಿಸಿನ ನಡುವೆಯೇ ಮೋದಿ ನಾಗ್ಪುರಕ್ಕೆ ಭೇಟಿ ಕೊಟ್ಟಿದ್ದಾರೆ. 2013ರಲ್ಲಿ ಮೋದಿಯವರು ಆರ್‌ಎಸ್‌ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ನಂತರ, ರಾಷ್ಟ್ರ ರಾಜಕಾರಣಕ್ಕೆ ತೆರಳಿದರು. ಪ್ರಧಾನಿಯೂ ಆದರು....