ಕೃಷಿ

ಬೀದರ್‌ | ಸೋಯಾಬೀನ್‌: ತಗ್ಗಿದ ಇಳುವರಿ, ಧಾರಣೆ ಏರಿಕೆ

ತೀವ್ರ ಮಳೆ ಕೊರತೆಯಿಂದ ಸೋಯಾಬೀನ್‌ ಇಳುವರಿ ಕುಸಿತವಾಗಿದ್ದು, ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿದೆ. ಪರಿಣಾಮವಾಗಿ ಸೋಯಾಬೀನ್ ಧಾರಣೆ ಏರುಮುಖವಾಗಿದ್ದು, ಕ್ವಿಂಟಲ್‌ಗೆ ₹7,479ರವರೆಗೆ ದರ ದೊರೆಯುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾರುಕಟ್ಟೆಯಲ್ಲಿ ಸೋಯಾಬೀನ್‌ಗೆ ಉತ್ತಮ...

ಬೀದರ್‌ | ಬರದಲ್ಲೂ ಪಪ್ಪಾಯಿ ಬೆಳೆದು ₹25 ಲಕ್ಷ ಗಳಿಕೆ: ರೈತ ವೆಂಕಟರೆಡ್ಡಿ ತೋಟಕ್ಕೆ ಶಾಸಕರ ಭೇಟಿ

ಬರ ಪರಿಸ್ಥಿತಿಯ ನಡುವೆಯೂ ಆಧುನಿಕ ಕೃಷಿ ತಂತ್ರಜ್ಞಾನ ಹಾಗೂ ಸಾವಯವ ಪದ್ಧತಿ ಅಳವಡಿಸಿಕೊಂಡು ಎರಡು ಎಕರೆ ಜಮೀನಿನಲ್ಲಿ ಸಮೃದ್ಧ ಪಪ್ಪಾಯಿ ಬೆಳೆದು ₹25 ಲಕ್ಷ ಆದಾಯ ಗಳಿಸಿರುವ ಬಸವಕಲ್ಯಾಣ ತಾಲ್ಲೂಕಿನ ಇಸ್ಲಾಂಪುರ ಗ್ರಾಮದ...

ಬೀದರ್‌ | ಬೆಂಬಲ ಬೆಲೆಯಲ್ಲಿ ಹೆಸರುಕಾಳು, ಸೋಯಾಬೀನ್ ಖರೀದಿಗೆ ನೋಂದಣಿ ಆರಂಭ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಎಫ್‌ಎಕ್ಯೂ (FAQ) ಗುಣಮಟ್ಟದ ಹೆಸರುಕಾಳು ಹಾಗೂ ಸೋಯಾಬೀನ್ ಖರೀದಿಗಾಗಿ ರೈತರ ನೋಂದಣಿ ಮತ್ತು ಖರೀದಿ ಪ್ರಕ್ರಿಯೆಯನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಹೆಸರುಕಾಳನ್ನು ಪ್ರತಿ...

ಬೀದರ್‌ | ನಿಮ್ಕಡಿ ಸೋಯಾ ಕೊಯ್ಲಕ ಮಂದಿ ಸಿಗ್ತಾರೇನ್?

ʼಹೊಲ್ದಾಗ್‌ ಸೋಯಾ ಕೊಯ್ಲಕ್‌ ಬಂದುದ, ನಮ್ಮೂರಾಗ ಕೂಲಿ ಮಂದಿ ಒಬ್ರೂ ಸಿಗ್ಲಾತಿಲ, ಅದಕ್ಕೆ ಇವತ್ತು ತೆಲಂಗಾಣಿ ಕಡಿ ಹೋಗಿ ಅವರು ಕೇಳಿನೋಟ ಹ್ಹೂ ಅಂದಿ, ಆಟೋದಾಗ ಇಪತ್ತು ಮಂದಿಗಿ ಕರ್ಕೊಂಡಿ ಬಂದಿದಾ, ಎಕ್ಕರಿಗಿ...

ಕೊಡಗಿನಲ್ಲಿ ಮಳೆ ಕೊರತೆ; ಭತ್ತಕ್ಕೆ ಬೆಂಕಿ ರೋಗ-ಕೀಟ ಬಾಧೆ

ಕೊಡಗು ಎಂದರೆ ಕಾಫಿ ತೋಟಗಳು, ಮೆಣಸಿನ ಬಳ್ಳಿ, ಶುಂಠಿ ಹಾಗೂ ಭತ್ತದ ಗದ್ದೆಗಳು ಕಣ್ಣಮುಂದೆ ಮೂಡುವ ಜಿಲ್ಲೆ. ಆದರೆ, ಕೊಡಗಿನ ಈ ಕೃಷಿ ಪ್ರಧಾನ ಜಿಲ್ಲೆ 2026ರ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆ...

ಲಕ್ಷ್ಮಣ್ @ 89: ‘ಅಚಲ’ ಆಶಾವಾದಿ – ಹಸಿರು ಕಾವಲುಗಾರನ ಕಥನ

89ನೇ ವಸಂತಕ್ಕೆ ಕಾಲಿಡುತ್ತಿರುವ ಎ.ಸಿ. ಲಕ್ಷ್ಮಣ್ ಅವರು ಭರವಸೆ ಮತ್ತು ಆಶಾವಾದದ ಸಂಕೇತವಾಗಿದ್ದಾರೆ. ತಮ್ಮ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂಬ ದೃಢ ನಂಬಿಕೆಯೊಂದಿಗೆ, ಅವರು ರೈತರಿಗೆ ಮಾರ್ಗದರ್ಶನ ನೀಡುತ್ತಾ, ಪರಿಸರವನ್ನು ರಕ್ಷಿಸುತ್ತಾ, ಮುಂದಿನ...

ಚಿತ್ರದುರ್ಗ| 30ವರ್ಷದ ಹೋರಾಟದಿಂದ ಭದ್ರಾ ಮೇಲ್ದಂಡೆ ನೀರು: ಪಂಡಿತಾರಾಧ್ಯ ಶ್ರೀ ಅಭಿಮತ

30 ವರ್ಷಗಳ ಸುದೀರ್ಘ ಹೋರಾಟಕ್ಕೆ ಫಲವಾಗಿಭದ್ರಾ ಮೇಲ್ದಂಡೆ ನೀರು ಹೊಸದುರ್ಗ– ಹೊಳಲ್ಕೆರೆಗೆ ಹರಿದಿದೆ. ಈ ನೀರಿನ ಹರಿವು ಕೇವಲ ಸಾಂಕೇತಿಕವಾಗಿರಬಾರದು. ಮಧ್ಯದಲ್ಲಿ ನಿಲ್ಲದೆ ನೀರು ಕೊನೆ ಹಂತದವರೆಗೂ ತಲುಪಲಿ. ಹೊಸದುರ್ಗ ಮಾತ್ರವಲ್ಲದೆ ಭದ್ರಾ...

ಭೂಹೀನರ ಬೆನ್ನೆಲುಬು ಪಶುಪಾಲನೆ: ಈ ಆರ್ಥಿಕತೆಯತ್ತ ಗಮನ ಹರಿಸುವರೆ ಸಚಿವರು?

ಇಂದು ಗ್ರಾಮೀಣ ಉದ್ಯೋಗ ಮತ್ತು ಆರ್ಥಿಕತೆ ಪೊರೆಯುತ್ತಿರುವುದು ಪಶುಪಾಲನಾ ಕ್ಷೇತ್ರ. ಇದೇ ಕ್ಷೇತ್ರದ ಆಡು, ಕುರಿಗಳ ಮಾಂಸ, ಚರ್ಮ, ಹಾಲು, ಗೊಬ್ಬರ, ಉಣ್ಣೆ ಇತ್ಯಾದಿಗಳಿಗೆ ಕುರಿಯನ್‌ ದೂರದೃಷ್ಟಿ ಅಳವಡಿಸಿಕೊಂಡರೆ, ವಿಸ್ತರಿಸಿದರೆ, ಸರಿಸುಮಾರು ಒಂದು...

ಶುಂಠಿ ಬೆಳೆ: ಮಣ್ಣಿನಲ್ಲಿ ಜೀವವಿದೆ. ಆ ಜೀವ ಉಳಿದರೆ ಮಾತ್ರ ಕೃಷಿ ಉಳಿಯುತ್ತದೆ

ಶುಂಠಿ ಬೆಳೆ ಇಂದು ರೈತರಿಗೆ ಉತ್ತಮ ಆದಾಯ ನೀಡುವ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ಏರಿಳಿತವಿದ್ದರೂ, ಒಂದು ಎಕರೆ ಭೂಮಿಯಿಂದ ಹೆಚ್ಚಿನ ಆದಾಯ ಗಳಿಸುವ ನಿರೀಕ್ಷೆಯಲ್ಲಿ ಅನೇಕ ರೈತರು ಶುಂಠಿ ಕೃಷಿಯತ್ತ...

ಬರದ ನೆರಳಲ್ಲಿ 101 ತಾಲ್ಲೂಕುಗಳು; ಮೈಸೂರು-ಚಾಮರಾಜನಗರ-ಮಂಡ್ಯದಲ್ಲಿ ರೈತರ ಬದುಕಿಗೆ ಕಠಿಣ ಸವಾಲು

ಕರ್ನಾಟಕದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿರುವುದು ಕೇವಲ ಮಳೆ ಕಡಿಮೆಯಾಗಿದೆ ಎಂಬ ಆಡಳಿತಾತ್ಮಕ ಘೋಷಣೆಯಲ್ಲ. ಇದು ಕೃಷಿ ಉತ್ಪಾದನೆ, ಗ್ರಾಮೀಣ ಉದ್ಯೋಗ, ಕುಡಿಯುವ ನೀರು, ಅಂತರ್ಜಲ, ಜಾನುವಾರು, ರೈತರ ಸಾಲದ ಸಾಮರ್ಥ್ಯ...

ಮಳೆಗಾಲದಲ್ಲೇ ಬರದ ಛಾಯೆ: ಮೈಸೂರು ಜಿಲ್ಲೆಯ ಕೃಷಿ ಬದುಕಿಗೆ ಕಾಡುತ್ತಿರುವ ಮಳೆ ಕೊರತೆ

ಮೈಸೂರು ಜಿಲ್ಲೆಯಲ್ಲಿ ಜೂನ್‌, ಜುಲೈ ಮತ್ತು ಆಗಸ್ಟ್‌ ತಿಂಗಳ ಮುಂಗಾರು ಅವಧಿ ನಿರೀಕ್ಷಿತ ರೀತಿಯಲ್ಲಿ ಚುರುಕುಗೊಳ್ಳದೆ, ಮಳೆ ಕೊರತೆಯ ಪರಿಣಾಮ ಕೃಷಿ ಚಟುವಟಿಕೆಗಳ ಮೇಲೆ ಗಂಭೀರವಾಗಿ ಬೀಳತೊಡಗಿದೆ. ಸಾಮಾನ್ಯವಾಗಿ ಮುಂಗಾರು ಆರಂಭವಾಗುತ್ತಿದ್ದಂತೆ ಜಿಲ್ಲೆಯ...

ಬೀದರ್‌ | ಬರ ಘೋಷಣೆ, ಸಾಲಮನ್ನಾ, ಎಕರೆಗೆ ₹50 ಸಾವಿರ ಪರಿಹಾರಕ್ಕೆ ಆಗ್ರಹಿಸಿ ರೈತರಿಂದ ರಸ್ತೆ ತಡೆ

ಬೀದರ್ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವುದು, ರೈತರ ಸಂಪೂರ್ಣ ಸಾಲ ಮನ್ನಾ ಹಾಗೂ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ಸೇರಿದಂತೆ ರೈತರ ವಿವಿಧ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ರೈತ...

ಈ ಹೊತ್ತಿನ ಪ್ರಮುಖ ಸುದ್ದಿ