ಬಡವರ ಬದುಕಿನ ಕತೆ ಹೇಳುವ 'ಫೋಟೋ', ಬೇಸಾಯಗಾರರ ಬದುಕನ್ನು ಬಿಡಿಸಿಡುವ 'ಕಿಸಾನ್ ಸತ್ಯಾಗ್ರಹ' -ಎರಡೂ ಚಿತ್ರಗಳು ದಾಖಲಿಸಿರುವುದು ದೇಶ ದಾಟಿ ಬಂದ ಕೊರೋನ ಕಾಲದ ಮರೆಯಲಾರದ ಎರಡು ವಿದ್ಯಮಾನಗಳನ್ನು. ಮಾನವೀಯತೆ ಸಾರುವ ಈ...
ಕೊರೋನ ಸೃಷ್ಟಿಸಿದ್ದ ಭೀಕರ ಅವಧಿಯನ್ನು ಅದೊಂದು ಕನಸು ಮಾತ್ರವೇ ಎಂಬಂತೆ ದೇಶದ ಜನರು ಮರೆತು ಹೋಗಿದ್ದಾರೆ. ಆದರೆ, ಆ ಅವಧಿ ಕೇವಲ ಒಂದು ನೈಸರ್ಗಿಕ ಪ್ರಕೋಪವಾಗಿರಲಿಲ್ಲ. ಇದರಲ್ಲಿ ಮನುಷ್ಯ ನಿರ್ಮಿತ, ರಾಜಕೀಯ ನಿರ್ಮಿತ,...
ಪ್ರಧಾನಿ ನರೇಂದ್ರ ಮೋದಿಯವರು ಮಾ.18ರಂದು ತಮಿಳುನಾಡಿನ ಪ್ರವಾಸದ ವೇಳೆ ಕೊಯಂಬತ್ತೂರಿನಲ್ಲಿ ಆಯೋಜಿಸಿದ್ದ ರೋಡ್ ಶೋ ವೇಳೆ ಶಾಲಾ ಮಕ್ಕಳನ್ನು ಬಳಸಿಕೊಂಡಿರುವುದು ಈಗ ಸದ್ಯ ವಿವಾದಕ್ಕೆ ಕಾರಣವಾಗಿದೆ. ಇದು ಸುದ್ದಿಯಾಗುತ್ತಿದ್ದಂತೆಯೇ ಜಿಲ್ಲಾಡಳಿತವು ತನಿಖೆಗೆ ಆದೇಶಿಸಿದೆ.
ಈ...
ಚುನಾವಣಾ ಬಾಂಡ್ ವಿಚಾರದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ. ಚುನಾವಣಾ ಬಾಂಡ್ ರಾಜಕೀಯ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ...
2024ರ ಲೋಕಸಭೆ ಚುನಾವಣೆಯಲ್ಲಿ ಮೋದಿಯವರು ಸುಳ್ಳಿನಕಂತೆಯನ್ನು ಹೊತ್ತು ತರುತ್ತಿದ್ದು, ಈಗಲೂ ಸುಳ್ಳಿನ ಸರಮಾಲೆಯನ್ನು ಹೇಳುತ್ತಾ ಭಾರತೀಯರನ್ನು ವಂಚಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್.ಶಿವಕುಮಾರಪ್ಪ ಕಿಡಿಕಾರಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ...