"ಮೋದಿಯವರ ಮಹಿಳಾ ಮೀಸಲಾತಿ ಮಸೂದೆ 2024, 2029 ಹಾಗೂ 2034ರಲ್ಲೂ ಜಾರಿ ಬರುವುದಿಲ್ಲ. ಡೀಲಿಮಿಟೇಷನ್, ಜಾತಿ ಗಣತಿಯ ಕೊಕ್ಕೆ ಹಾಕಿದ್ದಲ್ಲದೇ, ಮಸೂದೆಯ ಆಯಸ್ಸು 15 ವರ್ಷ ಎಂದು ನಿಗದಿ ಮಾಡಿರುವುದು ಬಿಜೆಪಿಯ ಡೋಂಗಿತನ....
ಮಹಿಳೆಯರಿಗೆ ಅರ್ಧ ಅವಕಾಶ ನೀಡುವ, ಸಮಾನತೆಯಿಂದ ನಡೆಸಿಕೊಳ್ಳುವ ನಿಜ ಇರಾದೆ ಮೋದಿ ಆಡಳಿತಕ್ಕೆ ಇದ್ದಿದ್ದರೆ ಈ ವಿಧೇಯಕ ಕಾಯಿದೆಯಾಗಿ 2019ರಲ್ಲೇ ಜಾರಿಗೆ ಬರಬೇಕಿತ್ತು
2024ರ ಚುನಾವಣೆ ಕದ ಬಡಿಯುತ್ತಿರುವ ಹೊತ್ತಿನಲ್ಲಿ ಮತದಾರರ ಕಣ್ಣ ಮುಂದೆ...
ರಾಜಸ್ಥಾನದಲ್ಲಿ ಸ್ಥಳೀಯ ನಾಯಕತ್ವವನ್ನು ಬದಿಗೊತ್ತಿ, ಮೋದಿಯವರ ಹೆಸರಿನಲ್ಲಿ ಚುನಾವಣೆ ಎದುರಿಸಲು ಬಿಜೆಪಿ ಮುಂದಾಗಿದೆ. ರಾಜೇ ಅವರನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡು ಮೋದಿ ಹೆಸರನ್ನು ಮುಂದಿಟ್ಟು, ಪಿಎಂ-ಸಿಎಂ ಹಣಾಹಣಿ ಎಂಬುದನ್ನು ಅನಿವಾರ್ಯಗೊಳಿಸಿದೆ.
ಈ ವರ್ಷದ ಕೊನೆಯಲ್ಲಿ...
ಹಿರಿಯ ರಾಜಕಾರಣಿ ಎಸ್.ಎಂ ಕೃಷ್ಣರ ಕೊನೆ ದಿನಗಳಲ್ಲಿ ದಾಳಿಗೆ ಬೆದರಿ ಬಿಜೆಪಿಗೆ ಹೋಗಿದ್ದನ್ನು ಹಾಗೂ ಅವರ ಕುಟುಂಬದಲ್ಲಾದ ಸಾವು-ನೋವುಗಳನ್ನು ಬಹಳ ಹತ್ತಿರದಿಂದ ಕಂಡ ದೇವೇಗೌಡರು, ಅದು ತಮ್ಮ ಕುಟುಂಬದಲ್ಲಾಗಬಾರದು ಎಂಬ ಏಕೈಕ...
ಸ್ವತಂತ್ರ ಭಾರತದ ಆಧಾರ ಸ್ತಂಭವಾಗಿರುವ ದೇಶ ರೈತರು ಸಂಕಷ್ಟದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಶಕದ ಕಾಲ ದೇಶವನ್ನು ಆಳುತ್ತಿದ್ದಾರೆ. ರೈತರ ಸಂಕಷ್ಟ ನೋವುವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಅವರು ವಿಫಲರಾಗಿದ್ದಾರೆ. ದೇಶದ...