ಈ ದಿನ ಸಂಪಾದಕೀಯ | ಘೋರಿ ಘಜ್ನಿಗೂ ಶ್ರೀರಾಮನ ಸಂಪತ್ತು ಲೂಟಿ ಹೊಡೆದಿರುವವರಿಗೂ ವ್ಯತ್ಯಾಸ ಏನುಳಿಯಿತು?

ಮೊಘಲರು ಹಿಂದೂ ದೇವಸ್ಥಾನಗಳನ್ನು ಲೂಟಿ ಮಾಡಿ ಸಂಪತ್ತು ದೋಚುತ್ತಿದ್ದರು. ಇದೀಗ ಹಿಂದೂಗಳ ದೇವಸ್ಥಾನವನ್ನು ಹಿಂದೂಗಳೇ ಲೂಟಿ ಮಾಡುತ್ತಿದ್ದಾರೆ. ಅದನ್ನು ಪ್ರಶ್ನೆ ಮಾಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ದೇಣಿಗೆ ನೀಡದವರು, ಮಂದಿರಕ್ಕೆ ಭೇಟಿ ಕೊಡದವರಿಗೆ...

ಗಿಲ್ಗಿಟ್‌ನಲ್ಲಿ ಪಾಕ್ ಯಶಸ್ವಿ ಚುನಾವಣೆ; 6 ತಿಂಗಳಲ್ಲಿ ‘PoK’ ವಶವೆಂದ ಮೋದಿ ಮೌನ!

ಪಾಕ್ ಆಕ್ರಮಿತ ಕಾಶ್ಮೀರವನ್ನು(PoK) ಶೀಘ್ರದಲ್ಲೇ ಭಾರತಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಮತ್ತು ರಾಜನಾಥ್ ಸಿಂಗ್ ವೇದಿಕೆಗಳಲ್ಲಿ ಅಬ್ಬರದ ಭಾಷಣ ಮಾಡಿದ್ದರು. ಆದರೆ, ಈ ಘೋಷಣೆಗಳ ನಡುವೆಯೇ ಜೂನ್...

ಯೋಗಿ ಸರ್ಕಾರದ ಸ್ಮಾರ್ಟ್ ಮೀಟರ್ ಅವಾಂತರ; ಪವರ್ ಕಟ್ ಬರೆಗೆ ಸಿಡಿದೆದ್ದ ಯುಪಿ ಜನತೆ

ಸುಡುವ ಬಿಸಿಲು, ಕೈಕೊಡುತ್ತಿರುವ ವಿದ್ಯುತ್ ಹಾಗೂ ಸ್ಮಾರ್ಟ್ ಮೀಟರ್‌ಗಳ ತಾಂತ್ರಿಕ ದೋಷಗಳು ಉತ್ತರ ಪ್ರದೇಶದ ಜನಸಾಮಾನ್ಯರನ್ನು ಸಂಪೂರ್ಣವಾಗಿ ಹೈರಾಣಾಗಿಸಿವೆ. ಕೈಗಾರಿಕೆ ಮತ್ತು ಕೃಷಿ ಎರಡೂ ಕ್ಷೇತ್ರಗಳು ವಿದ್ಯುತ್ ಅಭಾವದಿಂದ ಸೊರಗಿವೆ. ಅಭಿವೃದ್ಧಿಯ ಮಂತ್ರ...

ಈ ದಿನ ಸಂಪಾದಕೀಯ | ಮೊಯಿದ್ ಖಾನ್ ಖುಲಾಸೆ; ಮೋದಿಯುಗದ ನಿರಾಧಾರ ಮುಸ್ಲಿಂ ದ್ವೇಷಕ್ಕೆ ಮತ್ತೊಂದು ಪುರಾವೆ

ಮುಸ್ಲಿಮರು ಮಾಡದ ತಪ್ಪಿಗೆ ಬಂಧನದ ಶಿಕ್ಷೆ ಅನುಭವಿಸುತ್ತಿದ್ದಾರೆ. ಸಾಮಾಜಿಕವಾಗಿ ಘನತೆಯೂ ಮಣ್ಣುಪಾಲು. ಮಾನಸಿಕ ಹಿಂಸೆಯ ಜೊತೆಗೆ ತಮ್ಮ ಆಸ್ತಿ ಕಳೆದುಕೊಂಡಿದ್ದಾರೆ. ನೆಲಸಮಗೊಂಡ ಕಟ್ಟಡ ಇರುವ ಜಾಗ ಅಕ್ರಮ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬುದು ಬುಲ್ಡೋಜರ್‌...

ತುರ್ತು ಪರಿಸ್ಥಿತಿಯ ಪತ್ರಿಕಾ ಸೆನ್ಸಾರ್‌ಶಿಪ್ ದಿನಗಳು ಮರಳಿ ಬರುತ್ತಿವೆಯೇ?

ಇದೇ 15ರಂದು ನವದೆಹಲಿ ರೈಲು ನಿಲ್ದಾಣದಲ್ಲಿ ಜರುಗಿದ ‘ಕುಂಭಮೇಳ ಯಾತ್ರಾರ್ಥಿಗಳ’ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದ 285 ವಿಡಿಯೋಗಳನ್ನು 36 ತಾಸುಗಳಲ್ಲಿ ತೆಗೆದು ಹಾಕುವಂತೆ ರೈಲ್ವೆ ಮಂತ್ರಾಲಯ ‘ಎಕ್ಸ್’ (ಟ್ವಿಟರ್) ಜಾಲತಾಣಕ್ಕೆ ಆಣತಿ ನೀಡಿದೆ....

ಜನಪ್ರಿಯ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ‘ಬ್ಯಾರಿ ಭಾಷಾ ದಿನ’ ಆಚರಣೆ

ಜಗತ್ತಿನ ಯಾವುದೇ ಭಾಷೆಯನ್ನು ಬ್ಯಾರಿ ಸಮುದಾಯದ ಮಕ್ಕಳು ಕಲಿಯಲಿ. ಆದರೆ, ಮನೆಯಲ್ಲಿ...

₹50 ಸಾವಿರ ಕೋಟಿ ಹೂಡಿಕೆ, 1 ಲಕ್ಷ ಉದ್ಯೋಗ; ಕೈಗಾರಿಕಾ ವಲಯಕ್ಕೆ ಸರ್ಕಾರದ ಬಿಗ್ ಪ್ಲಾನ್

ರೈತರಿಗೆ ತಂತ್ರಜ್ಞಾನ ಆಧಾರಿತ ಸೇವೆ ಒದಗಿಸುವುದರಿಂದ ಹಿಡಿದು ಹೂಡಿಕೆ ಮತ್ತು ಉದ್ಯೋಗ...

ವಿಜಯಪುರ | ರಾಮಾನಂದ ತೀರ್ಥರ ಜನ್ಮದಿನ ಸರ್ಕಾರಿ ಜಯಂತಿಯಾಗಲಿ: ವಿನೋದ ಖೇಡ

ಹೈದ್ರಾಬಾದ್ ವಿಮೋಚನಾ ಚಳವಳಿಗೆ ನೇತೃತ್ವ ವಹಿಸಿ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಮೋಘ...

ಗ್ರೇಟ್ ನಿಕೋಬಾರ್ ಯೋಜನೆ: ಕಲ್ಕತ್ತಾ ಹೈಕೋರ್ಟ್ ವಿಚಾರಣೆಗೆ ತಡೆ ನೀಡಲು ಸುಪ್ರೀಂ ನಕಾರ

"ಸಂಸ್ಕೃತಿಯ ರಕ್ಷಣೆಯು ಸಂವಿಧಾನದಿಂದ ರಕ್ಷಿಸಲ್ಪಟ್ಟ ಮೂಲಭೂತ ಹಕ್ಕಾಗಿದೆ" ಎಂದು ಸುಪ್ರೀಂ ಕೋರ್ಟ್...

Tag: ಯೋಗಿ ಆದಿತ್ಯನಾಥ