ನಮ್ಮ ಮುಂದಿನ ಗುರಿ ದೇಶದಲ್ಲಿ 'ಜಾತಿ ಗಣತಿ' ಜಾರಿಯಾಗುವಂತೆ ಮಾಡುವುದು. ಜಾತಿ ಗಣತಿಯ ಆಧಾರದ ಮೇಲೆ ಮೀಸಲಾತಿಗೆ ಹಾಕಲಾಗಿರುವ 50%ನ ಮಿತಿಯನ್ನು ವಿಸ್ತರಿಸಬೇಕು ಎಂದು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ....
ಒಳಮೀಸಲಾತಿ ಜಾರಿಯ ತನಕ ರಾಜ್ಯದ ಎಲ್ಲ ಸರ್ಕಾರಿ ನೇಮಕಾತಿಗಳನ್ನು ತಡೆ ಹಿಡಿಯಲಾಗುವುದು ಎಂಬುದಾಗಿ ಸಿದ್ದರಾಮಯ್ಯ ಸರ್ಕಾರ ನೀಡಿರುವ ಭರವಸೆಯೊಂದೇ ಸದ್ಯದ ಆಶಾಕಿರಣ. ಆದರೆ ಸರ್ಕಾರಿ ನೇಮಕಾತಿಗಳು ನಡೆಯುವುದೇ ವಿರಳವಾಗಿರುವ ದಿನಮಾನಗಳಿವು.
ಸಿದ್ದರಾಮಯ್ಯ ನೇತೃತ್ವದ ರಾಜ್ಯ...
ಪ್ರಿಯಾಂಕಾ ಗಾಂಧಿ ಅವರನ್ನು ಸಕ್ರಿಯ ರಾಜಕಾರಣಕ್ಕೆ ಇಳಿಸಬೇಕೆಂಬುದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರ ಹತ್ತು ವರ್ಷಗಳ ಆಗ್ರಹ. 2024ರ ಲೋಕಸಭಾ ಚುನಾವಣೆಯಲ್ಲಿ ತಾಯಿ ಸೋನಿಯಾ ಅವರ ರಾಯಬರೇಲಿ ಕ್ಷೇತ್ರದಿಂದ ರಾಹುಲ್ ಸ್ಪರ್ಧಿಸಿದ್ದರು. ಆಗ...
ತಮಿಳುನಾಡಿನ ಚೆನ್ನೈ ಬಳಿ ರೈಲು ಅಪಘಾತ ಸಂಭವಿಸಿದ್ದು, ಮೈಸೂರು-ಧರ್ಬಾಂಗ್ ಭಾಗ್ಮತಿ ಎಕ್ಸ್‌ಪ್ರೆಸ್ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಈ ರೈಲು ಅಪಘಾತದ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ,...