ಕರ್ನಾಟಕದ ಅಂದಾಜು ಏಳು ಕೋಟಿ ಜನಸಂಖ್ಯೆಯಲ್ಲಿ 17% ಇದ್ದೇವೆಂದು ಲಿಂಗಾಯತರು ಹೇಳಿಕೊಳ್ಳುತ್ತಾರೆ. ಅಂದರೆ, 1.2 ಕೋಟಿಯಷ್ಟು ಲಿಂಗಾಯತ ಜನಸಂಖ್ಯೆ ಇರುವುದಾಗಿ ಸಮುದಾಯ ಪರಿಗಣಿಸಿದೆ. ಹೀಗಾಗಿ, ರಾಜ್ಯದ ಏಕೈಕ ದೊಡ್ಡ ಸಮುದಾಯ ತಮ್ಮದೇ ಎಂದು...
ಬಾಯಿ ಇರುವ ಬಲಿಷ್ಠರು, ಬಹುಸಂಖ್ಯಾತರೇ ಜಾತಿ ಜನಗಣತಿ ಬಗ್ಗೆ ವಿರೋಧ ವ್ಯಕ್ತಪಡಿಸುವುದು, ಅಬ್ಬರಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಏನನ್ನು ಸೂಚಿಸುತ್ತದೆ? ಇದು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿ ಎನ್ನುವುದಕ್ಕೆ ಹಾಗೂ ಅವರ ಸಮಸಮಾಜದ...
ಕರ್ನಾಟಕದಲ್ಲಿ ಅತ್ಯಂತ ಪ್ರಭಾವಿ ಜಾತಿಗಳಾಗಿರುವ ಲಿಂಗಾಯತರು ಮತ್ತು ಒಕ್ಕಲಿಗರು ಜಾತಿ ಗಣತಿ ಯನ್ನು ವಿರೋಧಿಸುತ್ತವೆ. ಈ ಸಮುದಾಯಗಳಿಗೆ ರಾಜಕೀಯವಾಗಿ ದೊರೆತಿರುವ ಪ್ರಾತಿನಿಧ್ಯವು ಅವರ ಜನಸಂಖ್ಯೆಗೂ ಹಲವು ಪಟ್ಟು ಹೆಚ್ಚಿನದಾಗಿದೆ. ಹಲವು ದಶಕಗಳ ಹಿಂದೆಯೇ...
ಸಮುದಾಯಗಳ ಸಂಖ್ಯಾಬಲವನ್ನು ಆಧರಿಸಿ ರಾಜಕೀಯ ಅಧಿಕಾರ ಮತ್ತು ಸಂಪತ್ತಿನ ವಿತರಣೆ ವಿಷಯದಲ್ಲಿ ಸ್ಪಷ್ಟತೆ ಸಿಗುವುದೇ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿಗಳಿಂದ. ಆಯಕಟ್ಟಿನ ಜಾಗಗಳಲ್ಲಿ ಕೂತ ಪ್ರಬಲ ಜಾತಿಗಳ ಪ್ರಭಾವಿಗಳು ದುರ್ಬಲರನ್ನು ಪೋಷಿಸಬೇಕೇ ಹೊರತು...