"ಪಂಚಮಸಾಲಿ ಸಮಾಜದ ಟ್ರಸ್ಟಿನಿಂದ ನಿರ್ಣಯ ಕೈಗೊಂಡು ಪೀಠದಿಂದ ಉಚ್ಚಾಟಸಿರುವ ವಚನಾನಂದಶ್ರೀ ವಾರದೊಳಗೆ ಮಠ ಖಾಲಿ ಮಾಡಿ ಹೊರಹೋಗಲಿ. ಮಠ ತೊರೆಯದಿದ್ದರೆ ನಾವೇ ಸಮಾಜದ ಸಾವಿರಾರು ಜನರೊಂದಿಗೆ ಮಠಕ್ಕೆ ಬಂದು ವಚನಾನಂದಶ್ರೀ ಹೊರಗೆ ಕಳುಹಿಸಬೇಕಾಗುತ್ತದೆ"...
"ಬೆಳಿಗ್ಗೆ ಪಂಚಮಸಾಲಿ ಪೀಠದ ಟ್ರಸ್ಟ್ ಸಭೆ ಸೇರಿ ನಿರ್ಣಯ ಕೈಗೊಂಡಿದ್ದು ಪ್ರಸ್ತುತ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳನ್ನು ಪೀಠದಿಂದ ವಿಮುಕ್ತಿಗೊಳಿಸಿದ್ದೇವೆ. ಇಂದಿನಿಂದ ಮಠಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ. ಅವರು ಕೂಡಲೇ ಪಂಚಮಸಾಲಿ ಪೀಠ...