ಬಸವಾದಿ ಸಂಘಟನೆಗಳ ತೀವ್ರ ವಿರೋಧ ಮತ್ತು ಅನೇಕ ಸ್ವಾಮೀಜಿಗಳ ಗೈರು ಹಾಜರಿಯಲ್ಲಿ ವಿಜಯಪುರದ ಸಂಗನ ಬಸವ ಕಲ್ಯಾಣ ಮಂಟಪದಲ್ಲಿ ಸಂಘ ಪರಿವಾರ ಪ್ರಾಯೋಜಿತ 'ವಚನ ದರ್ಶನ' ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಪ್ರತಿ ಜಿಲ್ಲೆಯಲ್ಲೂ ಈ ಪುಸ್ತಕವನ್ನು...
ಶರಣ ಸಮಾಜದ ಶಾಂತಿ ಸ್ವಾಸ್ಥ್ಯ ಹಾಳು ಮಾಡಲೆಂದೇ ರಚನೆಯಾದ 'ವಚನ ದರ್ಶನ' ಕೃತಿಯು ಕಳಪೆ ಮಟ್ಟದಲ್ಲಿದೆ ಎಂದು ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಅಧ್ಯಕ್ಷ ಡಾ ಶಶಿಕಾಂತ ಪಟ್ಟಣ ಹರಿಹಾಯ್ದರು.
ವಿವಿಧ...
ಬಸವಾದಿ ಶರಣರ ಸಿದ್ಧಾಂತ ತಿರುಚಿ ಪ್ರಕಟಿಸಿದ ʼವಚನ ದರ್ಶನʼ ಪುಸ್ತಕವನ್ನು ರಾಜ್ಯ ಸರ್ಕಾರ ಕೂಡಲೇ ಮುಟ್ಟುಗೋಲು ಹಾಕಬೇಕೆಂದು ಆಗ್ರಹಿಸಿ ಬಸವಪರ ಸಂಘಟನೆಗಳ ಒಕ್ಕೂಟ ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿತು.
ಬಸವಾದಿ ಶರಣರ...
ವಿಜಯಪುರ ನಗರದಲ್ಲಿ ಸೆ.5ರಂದು ʼವಚನ ದರ್ಶನʼ ಪುಸ್ತಕ ಬಿಡುಗಡೆ ಸಮಾರಂಭವನ್ನು ಶರಣ ಸಂಸ್ಕೃತಿ ರಕ್ಷಣಾ ವೇದಿಕೆ ವಿರೋಧಿಸಿ ಖಂಡಿಸಿದೆ.
ಶರಣ ಸಂಸ್ಕೃತಿಯನ್ನು ಮತ್ತು ಲಿಂಗಾಯತ ಧರ್ಮತತ್ವಗಳನ್ನು ನಾಶಪಡಿಸುವ ಉದ್ದೇಶದಿಂದ ವಚನ ದರ್ಶನ ಪುಸ್ತಕ ರಾಜ್ಯಾದ್ಯಂತ...
ಲಿಂಗಾಯತ ಸಂಸ್ಕೃತಿಯನ್ನು ನಾಶಗೊಳಿಸುವ ಯೋಜನೆ ರೂಪಿಸಿರುವ ಸನಾತನಿಗಳು ವಚನ ದರ್ಶನ ಎಂದ ಕಸ ತುಂಬಿರುವ ಪುಸ್ತಕವನ್ನು ರಚಿಸಿ ನಾಡಿನಾದ್ಯಂತ ಬಿಡುಗಡೆಗೊಳಿಸುವ ನೆಪದಲ್ಲಿ ಹಿಂದುತ್ವದ ರಾಡಿಯನ್ನು ಎಬ್ಬಿಸಿವೆ. ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರ...