ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ, ಶಿವಮೊಗ್ಗ ವಿಶ್ವವಿದ್ಯಾಲಯ ಹಾಗೂ ಬಳ್ಳಾರಿ ವಿಶ್ವವಿದ್ಯಾಲಯಗಳು ಪೂರ್ಣಕಾಲಿಕ ಕುಲಪತಿಗಳು ಇಲ್ಲದೆ ಕಾರ್ಯನಿರ್ವಹಿಸುತ್ತಿವೆ.
ಮೂರು ತಿಂಗಳ ಹಿಂದೆಯೇ ಕುಲಪತಿ ಹುದ್ದೆಗಳಿಗೆ ಶೋಧ ಸಮಿತಿಗಳು ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಿದರೂ,...
ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ದೇಶದ 20 ವಿಶ್ವವಿದ್ಯಾಲಯಗಳನ್ನು "ನಕಲಿ" ಎಂದು ಘೋಷಿಸಿದ್ದು,ಈ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಯಾವುದೇ ಪದವಿಗಳನ್ನು ನೀಡಲು ಅಧಿಕಾರ ಹೊಂದಿಲ್ಲ ಎಂದು ತಿಳಿಸಿದೆ.
ಯುಜಿಸಿ ಘೋಷಿಸಿದ ನಕಲಿ ವಿವಿಗಳಲ್ಲಿ ಎಂಟು ದೆಹಲಿಯಲ್ಲಿವೆ....
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣ ಹಾಗೂ ಉದ್ಯೋಗ ಒದಗಿಸುವುದು ಮಾತ್ರವಲ್ಲದೆ, 'ಗ್ರಾಮೀಣ ಬೇರು ಜಾಗತಿಕ ಮೇರು' ಎಂಬ ಸಂದೇಶದೊಂದಿಗೆ ಗ್ರಾಮಗಳನ್ನು ಅಭಿವೃದ್ಧಿಪಡಿಸುವುದು, ನಶಿಸಿ ಹೋಗುತ್ತಿರುವ ಗ್ರಾಮಗಳನ್ನು...
ವಾಣಿಜ್ಯ ವಿಭಾಗದ ಮೌಲ್ಯಮಾಪನಕ್ಕೆ 750 ಮೌಲ್ಯಮಾಪಕರ ಅಗತ್ಯವಿದೆ
ಬಹುತೇಕ ಅರ್ಹ ಸಿಬ್ಬಂದಿ ಮೌಲ್ಯಮಾಪನ ಕೇಂದ್ರಕ್ಕೆ ಬಂದಿಲ್ಲ
ಪ್ರಸ್ತುತ ನಡೆಯುತ್ತಿರುವ ಯುಜಿ ಸೆಮಿಸ್ಟರ್ ಪರೀಕ್ಷೆಯ ಮೌಲ್ಯಮಾಪನಕ್ಕೆ ಮೌಲ್ಯಮಾಪಕರ ಕೊರತೆ ಇರುವುದರಿಂದ ಪದವಿ (ಯುಜಿ) ತರಗತಿಗಳ ಪುನರಾರಂಭವನ್ನು ಒಂದು...