ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆ ಹಾಕಲಾಗಿದ್ದ ಶ್ರೀರಾಮನ ಕಟೌಟ್ ಏಕಾಏಕಿ ಬಿದ್ದು, ಮೂವರು ಪಾದಚಾರಿಗಳಿಗೆ ಗಂಭೀರ ಗಾಯವಾದ ಘಟನೆ ಬೆಂಗಳೂರಿನ ಎಚ್‌ಎಎಲ್ ಏರ್‌ಪೋರ್ಟ್ ರಸ್ತೆಯಲ್ಲಿ ನಡೆದಿದೆ.
ಬೆಂಗಳೂರಿನ ಎಚ್‌ಎಎಲ್ ಏರ್‌ಪೋರ್ಟ್...
ತಮ್ಮ ಬರಹಗಳು ಮತ್ತು ಭಾಷಣಗಳ ಮೂಲಕ ಗಾಂಧೀಜಿಯವರು ರಾಮರಾಜ್ಯದ ಪರಿಕಲ್ಪನೆಯನ್ನು ವಿವರಿಸಿದ್ದಾರೆ. ಒಂದು ನಾಡಿನಲ್ಲಿ ಧರ್ಮ ಮತ್ತು ಎಲ್ಲ ಚರಾಚರ ಜೀವಿಗಳು, ಮೇಲು -ಕೀಳು, ಚಿಕ್ಕವರು-ವಯಸ್ಸಾದವರು ಯಾರೇ ಆಗಿರಲಿ ಸುಖ, ಶಾಂತಿ ಹಾಗೂ...
ಮರ್ಯಾದಾ ಪುರುಷೋತ್ತಮ ಎಂದು ಗೌರವಿಸಲ್ಪಡುವ ಶ್ರೀರಾಮ, ಗಾಂಧಿಯ ಆದರ್ಶ ಪುರುಷನಾಗಿದ್ದ. ಆ ರಾಮ, ಗಾಂಧಿ ಪ್ರಣೀತ ರಾಮ. ರಾಜ್ಯಾಧಿಕಾರ ತ್ಯಜಿಸಿ ಕಾಡಿಗೆ ಹೋದ ರಾಮ. ಗಾಂಧಿ ಕೊಂದ ಗೋಡ್ಸೆ, ಅಂದೇ ಆ ರಾಮನನ್ನೂ...
ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದ ನಯನತಾರ ಅಭಿನಯದ 'ಅನ್ನಪೂರ್ಣಿ' ತಮಿಳು ಸಿನಿಮಾವನ್ನು ಒಟಿಟಿಯಿಂದ 'ನೆಟ್‌ಫ್ಲಿಕ್ಸ್' ತೆಗೆದುಹಾಕಿದೆ. ಚಿತ್ರದ ನಿರ್ಮಾಪಕರಾದ ಝೀ ಸ್ಟುಡಿಯೋಸ್ ಸಂಸ್ಥೆ, ವಿಶ್ವ ಹಿಂದೂ ಪರಿಷತ್ ಹಾಗೂ ಆರ್‌ಎಸ್‌ಎಸ್‌ನೊಂದಿಗೆ ಕ್ಷಮೆಯಾಚಿಸಿದೆ.
“ಸಹ ನಿರ್ಮಾಪಕರಾಗಿ,...
ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿರುವ ನಯನತಾರ ನಟನೆಯ ‘ಅನ್ನಪೂರ್ಣಿ’ ಸಿನಿಮಾ ವಿವಾದಕ್ಕೀಡಗಿದೆ. ಹಿಂದೂ ದಾರ್ಮಿಕ ನಂಬಿಕೆಗಳಿಗೆ ಧಕ್ಕೆ ಹಾಗೂ ಲವ್ ಜಿಹಾದ್ ಒಳಗೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯ ಮುಖಂಡರೊಬ್ಬರು...