ಕೇಸರಿ ಶಾಲು ಹಾಕಿಕೊಂಡ ಯುವಕರು ಮಂಡ್ಯದಲ್ಲಿ ಎರಡು ಬೈಕುಗಳಲ್ಲಿ ಹೋಗುತ್ತಿದ್ದ ಮುಸ್ಲಿಂ ಯುವಕರನ್ನು ತಡೆದು ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸುತ್ತಿರುವ ವಿಡಿಯೋ ಹರಿದಾಡುತ್ತಿದೆ. ಭಕ್ತಿಯಿಂದ ಕೂಗಬೇಕಿರುವ ಘೋಷಣೆ ಹೀಗೆ ಅನ್ಯ...
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತರು ಈಗ ಮತ್ತೆ ಮಣಿಪುರದ ಹಿನ್ನೆಲೆಯಲ್ಲಿ 'ದೇವರ' ವಿಚಾರವೆತ್ತಿದ್ದಾರೆ. ಭಾಗವತರ ಮಾತುಗಳು ಬಿಜೆಪಿಗೆ ಬೇಕಾದ ಆತ್ಮಾವಲೋಕನದ ಹಿತವಚನವೇ ಹೊರತು ಜನಪರ ನಿಲುವಲ್ಲ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಡುವೆ ಅಭಿಪ್ರಾಯಭೇದ...
ಬಸವಾದಿ ಸಂಘಟನೆಗಳ ತೀವ್ರ ವಿರೋಧ ಮತ್ತು ಅನೇಕ ಸ್ವಾಮೀಜಿಗಳ ಗೈರು ಹಾಜರಿಯಲ್ಲಿ ವಿಜಯಪುರದ ಸಂಗನ ಬಸವ ಕಲ್ಯಾಣ ಮಂಟಪದಲ್ಲಿ ಸಂಘ ಪರಿವಾರ ಪ್ರಾಯೋಜಿತ 'ವಚನ ದರ್ಶನ' ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಪ್ರತಿ ಜಿಲ್ಲೆಯಲ್ಲೂ ಈ ಪುಸ್ತಕವನ್ನು...
ಅಂದು ಅಯೋಧ್ಯೆ, ಇಂದು ಬದರಿನಾಥ- ಎರಡೂ ಕ್ಷೇತಗಳಲ್ಲಿ ಬಿಜೆಪಿಗೆ ಜನ ತಕ್ಕ ಉತ್ತರ ನೀಡಿದ್ದಾರೆ. ಬಿಜೆಪಿ ಹಿಂದೂಗಳ ಅಧಿಕೃತ ಪಕ್ಷವೇನೂ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಇನ್ನಾದರೂ ಸಂಘ ಪರಿವಾರ ಮತ್ತು ಬಿಜೆಪಿ ದೇವರು-ಧರ್ಮದ...
ಹತ್ತು ವರ್ಷಗಳ ಕಾಲ ಮೋದಿಯನ್ನು ಮೆರೆಯಲು ಬಿಟ್ಟ ಅಮಿತ್ ಶಾ, ಬಿಜೆಪಿಯನ್ನು ಸಂಪದ್ಭರಿತ ಪಕ್ಷವನ್ನಾಗಿ ಮಾಡಿದ್ದಾರೆ. ಅದಾನಿ-ಅಂಬಾನಿಗಳೆಂಬ ಕಾರ್ಪೊರೇಟ್ ಕುಳಗಳನ್ನು ಅಕ್ಕ-ಪಕ್ಕ ನಿಲ್ಲಿಸಿಕೊಂಡು ಶಕ್ತಿ ಪ್ರದರ್ಶಿಸುತ್ತಿದ್ದಾರೆ. ಪ್ಲಾನ್ ಬಿ ಬಗ್ಗೆ ಮಾತನಾಡುತ್ತಿದ್ದಾರೆ. ಕಳೆದ...