ಭಾರತದ ಬೀದಿ ಬೀದಿಗಳಲ್ಲಿ ಸಂವಿಧಾನದ ಮಹತ್ತನ್ನು ಸಾರುತ್ತಾ ನಡೆದ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಕೈಯಲ್ಲೊಂದು ಸಂವಿಧಾನದ ಹೊತ್ತಿಗೆ ಹಿಡಿದೆ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಆಡಳಿತ ರೂಢರಿಗೆ ಸಂವಿಧಾನವನ್ನು ಎದುರಿಸಬೇಕಾದ ಪಂಥಾಹ್ವಾನ ಎಸೆದಿದ್ದಾರೆ.
18ನೇ ಲೋಕಸಭಾ ಚುನಾವಣೆ...
ಜನರ ಬದುಕು ಹಾಗೂ ಹಕ್ಕುಗಳಿಗೆ ತೊಂದರೆಯಾದರೆ ಯಾವ ಪರಿಸ್ಥಿತಿ ಬಂದೊದಗುತ್ತದೆ ಎಂಬುದನ್ನು ಈ ಬಾರಿಯ ಚುನಾವಣೆಯಲ್ಲಿ ಜನರು ಮಹತ್ವದ ಸಂದೇಶ ನೀಡಿದ್ದಾರೆ. ಸರ್ವಾಧಿಕಾರಿ ಆಡಳಿತಕ್ಕೆ ಪಾಠ ಕಲಿಸಿದ್ದಾರೆ ಎಂದು ಸಮಾಜ ಕಲ್ಯಾಣ ಹಾಗೂ...
ಪ್ರಧಾನಿ ಮೋದಿಯವರು ಇಂದಿರಾ ಗಾಂಧಿ ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ನೆನಪು ಮಾಡಿಕೊಳ್ಳುತ್ತಾರೆಂದರೆ, ಅದು ಸಂವಿಧಾನ ಉಳಿಸುವುದಕ್ಕಲ್ಲ, ಕಾಂಗ್ರೆಸ್ಸನ್ನು ತೆಗಳುವುದಕ್ಕೆ. ಇದು ಬೂತದ ಬಾಯಲ್ಲಿ ಭಗವದ್ಗೀತೆಯಷ್ಟೇ. ಇದನ್ನು ದೇಶದ ಜನತೆ ಅರ್ಥ...
ನೂತನ ಸಂಸತ್ ಭವನ ಸೆಂಟ್ರಲ್ ವಿಸ್ಟಾದಲ್ಲಿ ಇಂದಿನಿಂದ(ಜೂನ್ 24) 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭಗೊಂಡಿದೆ. ನೂತನ ಸಂಸದರಿಗೆ ಹಂಗಾಮಿ ಸ್ಪೀಕರ್ ಭತೃಹರಿ ಮಹತಾಬ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಪ್ರಮಾಣ ವಚನ ಸ್ವೀಕಾರದ ಸಂಪ್ರದಾಯದಂತೆ...
ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದರೆ Contempt of Court (ನ್ಯಾಯಾಂಗ ನಿಂದನೆ) ಎಂದು ಪರಿಗಣಿಸಲಾಗುತ್ತದೆ. ಆದರೆ ನ್ಯಾಯ ಪೀಠವೇ ಸಂವಿಧಾನವನ್ನು ಎತ್ತಿ ಹಿಡಿಯದಿದ್ದಾಗ ಏನು ಹೇಳುವುದು? ಅದನ್ನು ಸಂವಿಧಾನ ವಿರೋಧಿ ನಡೆ ಎಂದು ಕರೆಯುತ್ತೇವೆ....