ಕಾಂಗ್ರೆಸ್ ಸರಕಾರ, ನೂತನ ಅಣು ವಿದ್ಯುತ್ ಸ್ಥಾಪನೆಗಾಗಿ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮಕ್ಕೆ ನೀಡಿರುವ ತಾತ್ವಿಕ ಅನುಮತಿಯನ್ನು ತಕ್ಷಣವೇ ಹಿಂಪಡೆದು, ಪರಿಸರ ಸ್ನೇಹಿ ಇಂಧನ ಉತ್ಪಾದನಾ ಸಾಧ್ಯತೆಗಳತ್ತ ಮುಖ ಮಾಡಲಿ. ಅದು ನಿಜಕ್ಕೂ...
ಮುಸ್ಲಿಂ ಪಕ್ಷಪಾತಿ ಎಂಬ ಆಪಾದನೆಗೆ ಗುರಿಯಾಗಿರುವ ಕಾಂಗ್ರೆಸ್, ಅಧಿಕಾರದಲ್ಲಿದ್ದಾಗ ಮುಸ್ಲಿಂ ಸಮುದಾಯದ ಸಮಗ್ರ ಅಭಿವೃದ್ಧಿಗೆ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿರುವುದು ತೀರಾ ವಿರಳ. ಅದರಲ್ಲೂ ಮುಸ್ಲಿಂ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ, ಶಿಕ್ಷಣ ಹಾಗೂ...
ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸುವುದಿಲ್ಲ ಎಂಬುದು ಎಷ್ಟು ಸತ್ಯವೊ, ಇತಿಹಾಸದಿಂದ ಪಾಠ ಕಲಿಯದವನು ಇತಿಹಾಸದ ಪುಟ ಸೇರುತ್ತಾನೆ ಎಂಬುದೂ ಅಷ್ಟೇ ಸತ್ಯ. ಕಾಂಗ್ರೆಸ್ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ.
ಕಳೆದ ವಾರ...
ಪ್ರತಿ ಹಂಗಾಮಿನಲ್ಲೂ ಮಿಶ್ರ ಬೆಳೆಯನ್ನು ಕಡ್ಡಾಯಗೊಳಿಸಬೇಕು. ಆಗ ರೈತರಲ್ಲಿ ಅನಾರೋಗ್ಯಕರ ಪೈಪೋಟಿ ತಪ್ಪಿ, ಮಾರುಕಟ್ಟೆಯ ಬೇಡಿಕೆಗನುಗುಣವಾಗಿ ಆಹಾರ ಧಾನ್ಯಗಳು, ತರಕಾರಿಗಳು, ವಾಣಿಜ್ಯ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ. ಇಂತಹ ಪ್ರಕ್ರಿಯೆಯಿಂದ ಉತ್ಪಾದನೆ ಮತ್ತು ಬೇಡಿಕೆಯ...
ಮಾನ್ಯ ಗೃಹ ಸಚಿವರ ಸನ್ನಿಧಾನಕ್ಕೆ,
ಭ್ರಷ್ಟಾಚಾರ ವಿಶ್ವವ್ಯಾಪಿಯಾಗಿದೆ. ಅದರೊಂದಿಗೆ ದಬ್ಬಾಳಿಕೆಯೂ ಸೇರಿಕೊಂಡು ಬಿಟ್ಟರೆ ನಿರಂಕುಶಾಧಿಕಾರ ತನಗೆ ತಾನೇ ಜಾರಿಯಾಗಿಬಿಡುತ್ತದೆ. ಸದ್ಯ ಪೊಲೀಸ್ ಇಲಾಖೆಯಲ್ಲಿ ಆಗುತ್ತಿರುವುದೂ ಇದೇ ಆಗಿದೆ. ಭ್ರಷ್ಟಾಚಾರದ ಶ್ರೇಯಾಂಕದಲ್ಲಿ ಕಂದಾಯ ಇಲಾಖೆ ಮೊದಲ...