“ಮುಖ್ಯ ಕಾರ್ಯದರ್ಶಿ ಶಾಲಿನಿ ಅವರು ರಾತ್ರಿಯಿಡೀ ರಾಜ್ಯ ಸರ್ಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿಯ ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್ ರವಿಕುಮಾರ್...
ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಮಂಜುನಾಥ್ ರಾವ್ ಮೃತಪಟ್ಟಿದ್ದು ಕುಟುಂಬಸ್ಥರಿಗೆ ಸಾಂತ್ವಾನ ಹೇಳಲು ಬಂದ ಸಭಾಧ್ಯಕ್ಷ ಯು.ಟಿ.ಖಾದರ್ ಎದುರು ಕಣ್ಣೀರಾಕಿದ್ದಾರೆ.ಮಂಜುನಾಥ್ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಖಾದರ್ ಸಾಂತ್ವಾನ ಹೇಳಿದ್ದಾರೆ.
ಘಟನೆ ಬಗ್ಗೆ ಮಾಹಿತಿ...
ಸಿಟಿ ರವಿಯವರು ಬಳಸಿರುವ ಮಹಿಳಾ ದೌರ್ಜನ್ಯ ಉದ್ದೇಶದ ಅವಾಚ್ಯ ಪದ ಕ್ರಿಮಿನಲ್ ಕೃತ್ಯವಾಗಿರುವುದರಿಂದ, ಪೊಲೀಸರು ಸಿಟಿ ರವಿಯವರ ಮೇಲೆ ಪ್ರಕರಣ ದಾಖಲಿಸುವಾಗ ಸಭಾಪತಿಗಳ ಪೂರ್ವಾನುಮತಿ ಪಡೆಯಬೇಕಿಲ್ಲ. ಇದನ್ನು ಕೂಡಾ ಈ ಹಿಂದೆ ಸುಪ್ರೀಂ...
ತಾವು ಸಭಾಪತಿಯಾದ ನಂತರ ಯಾವುದೇ ಪಕ್ಷಪರ ನಿಲ್ಲದೇ ತನ್ನ ವಿವೇಚನೆಯನ್ನು ನಿಷ್ಪಕ್ಷವಾಗಿ ಬಳಸಬೇಕು ಎಂಬ ಅರಿವು ಬಸವರಾಜ ಹೊರಟ್ಟಿ ಅವರಿಗೆ ಇರಬೇಕಿತ್ತು. ಅಷ್ಟು ಮಾತ್ರವಲ್ಲ ಸಚಿವೆಯೊಬ್ಬರನ್ನು ಪರಿಷತ್ತಿನೊಳಗೇ ವೇಶ್ಯೆ ಎಂದು ಏಳು ಬಾರಿ...
73ರ ಹಿರಿಯ ವ್ಯಕ್ತಿ ಜಗದೀಪ್ ಧನಖರ್ ಈಗ, ತಮ್ಮ ಸಾಧಕ ಬದುಕನ್ನು ತಾವೇ ಮರೆತು ವಿರೋಧ ಪಕ್ಷದ ಸದಸ್ಯರೊಂದಿಗೆ ಜಟಾಪಟಿಗಿಳಿದಿದ್ದಾರೆ. ಅತಿರೇಕದ ವರ್ತನೆಗಳಿಂದ ಸುದ್ದಿಯಾಗುತ್ತಿದ್ದಾರೆ. ತಮ್ಮನ್ನು ತಾವೇ ಅಸಮರ್ಥ ಎಂದು ಹೇಳಿಕೊಂಡು, ಸಭಾಪತಿ...