ಆರು ಕಂತುಗಳ 'ಪ್ರೀತಮ್ ಅಂಡ್ ಪೆಡ್ರೊ' ಸರಣಿಯನ್ನು ನಿರ್ದೇಶಿಸಿರುವ ಅವಿನಾಶ್ ಅರುಣ್, ಸೈಬರ್ ಅಪರಾಧದಂತಹ ಗಂಭೀರ ವಿಷಯಕ್ಕೆ ಸ್ನೇಹ, ಹಾಸ್ಯ, ರಹಸ್ಯವನ್ನು ಲೇಪಿಸಿದ್ದಾರೆ. ಭಾವನಾತ್ಮಕ ಬೆಸುಗೆ ಹಾಕಿದ್ದಾರೆ. ಆನ್ಲೈನ್ ಮೋಸಗಳಂತಹ ಇಂದಿನ ಸಮಸ್ಯೆಗಳನ್ನು...
ತಂತ್ರಜ್ಞಾನ ಮಾನವನ ಕೈಯಲ್ಲಿರುವ ಶಕ್ತಿ. ಆದರೆ ಆ ಶಕ್ತಿ ನಿಯಂತ್ರಣ ತಪ್ಪಿದರೆ ಸಮಾಜಕ್ಕೆ ಅಪಾಯ ಕಟ್ಟಿಟ್ಟಬುತ್ತಿ. ಎಐ ಆಧಾರಿತ ಸೈಬರ್ ದಾಳಿಗಳು ನಮಗೆ ನೀಡುತ್ತಿರುವ ಎಚ್ಚರಿಕೆ ಸ್ಪಷ್ಟ- ಭವಿಷ್ಯದ ಯುದ್ಧಗಳು ಗಡಿಗಳಲ್ಲಿ ಮಾತ್ರ...
ಮಹಿಳೆಯರ ವಿರುದ್ಧದ ಸೈಬರ್ ಕ್ರೈಮ್ ಪ್ರಕರಣಗಳು ಕಳೆದ ಐದು ವರ್ಷಗಳಲ್ಲಿ ದುಪಟ್ಟಾಗಿದೆ. 2025ರಲ್ಲಿ ಪ್ರಕರಣಗಳ ಸಂಖ್ಯೆ 2.5 ಲಕ್ಷ ದಾಟಿದೆ. ಈ ಸಂಬಂಧ ಕನಿಮೋಳಿ ಸೋಮು ಅವರು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ...
"ಇಂದಿನ ಡಿಜಿಟಲ್ ಯುಗದಲ್ಲಿ ಯುಪಿಐ, ಇಂಟರ್ನೆಟ್ ಬ್ಯಾಂಕಿಂಗ್, ಇ-ಕಾಮರ್ಸ್ ಮತ್ತು ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಿದಂತೆ, ಜನರು ಸೈಬರ್ ಅಪರಾಧಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಅನಭಿಜ್ಞತೆ, ನಂಬಿಕೆ ಮತ್ತು ಜಾಗೃತಿಯ ಕೊರತೆಯಿಂದ ಅಪಾರ ಪ್ರಮಾಣದ...
ಐಟಿ-ಬಿಟಿ ಕಂಪನಿಗಳು, ಸರ್ಕಾರ, ಪೊಲೀಸ್- ಸೈಬರ್ ಅಪರಾಧದ ಗಂಭೀರತೆಯನ್ನು ಅರಿತು ಕಾರ್ಯ ನಿರ್ವಹಿಸಬೇಕು. ಅಂತರ್ಜಾಲ ಹಾಗೂ ತಂತ್ರಜ್ಞಾನದ ಸುರಕ್ಷಿತ ಬಳಕೆ ಕುರಿತು ಮಕ್ಕಳು, ಹಿರಿಯರಲ್ಲಿ ಜಾಗೃತಿ ಮೂಡಿಸಬೇಕು. ಜನಸಾಮಾನ್ಯರೂ ಜಾಗೃತರಾಗಬೇಕು.
ನಾವು ಡಿಜಿಟಲ್ ಯುಗದಲ್ಲಿದ್ದೇವೆ....