ಆಗಸ್ಟ್ 15ರ ಬೆಳಗ್ಗೆ ಶ್ರೀಮಂತರಿಂದ ಬಡವರವರೆಗೆ ಎಲ್ಲರ ಮನೆಗಳ ಬಾಗಿಲಿನಲ್ಲಿ ಧ್ವಜದ ರಂಗೋಲಿ ಕಂಗೊಳಿಸುತ್ತಿತ್ತು. ಅಂದಿನಿಂದ ಇಂದಿನವರೆಗೂ ನಾವು ಪ್ರತಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜದ ರಂಗೋಲಿಯನ್ನು ರಚಿಸುತ್ತಲೇ ಬಂದಿದ್ದೇವೆ. ಇದು ನಮ್ಮ ಹೆಮ್ಮೆ.
ದೆಹಲಿಯಲ್ಲಿ...
ಕಳೆದ ಕೆಲ ದಿನಗಳಿಂದ 'Grok' ಭಾರತದಲ್ಲಿ ಕೋಲಾಹಲ ಎಬ್ಬಿಸಿದೆ. ಪ್ರಶ್ನೆಗಳ ಬಿರುಗಾಳಿಯೇ ಬೀಸಿದೆ. ಗ್ರೋಕ್ ನೀಡುತ್ತಿರುವ ನಿಷ್ಠುರ ನಿರ್ಭೀತ ಉತ್ತರಗಳು ಬಿಜೆಪಿ-ಸಂಘಪರಿವಾರ-ಮೋದಿ ಸರ್ಕಾರದ ನಿದ್ದೆಗೆಡಿಸಿವೆ. ಗ್ರೋಕ್ ಅನ್ನು ಎದುರಿಸುವ ಬೇರೆ ದಾರಿಯೇ ಇಲ್ಲದೆ...
ಮಹಾತ್ಮ ಗಾಂಧಿ ಬ್ರಿಟಿಷರ ವಿರುದ್ಧ ಸತ್ಯಾಗ್ರಹವನ್ನು ಆರಂಭಿಸಿದಾಗ, ಸಾವರ್ಕರ್ ಅವರು ಮಥುರಾದಲ್ಲಿ 1940ರ ಡಿಸೆಂಬರ್‌ನಲ್ಲಿ ನಡೆದ ಹಿಂದೂ ಮಹಾಸಭಾ ಅಧಿವೇಶನದಲ್ಲಿ, ಹಿಂದೂಗಳು ಬ್ರಿಟಿಷ್ ಸೈನ್ಯವನ್ನು ಸೇರಬೇಕೆಂದು ಕರೆಯಿತ್ತಿದ್ದರಂತೆ!
ವಿನಾಯಕ್ ದಾಮೋದರ ಸಾವರ್ಕರ್ ಅವರು...
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಂಪಾಜೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜ್ಯೋತಿ ವಿಧ್ಯಾ ಸಂಘ ಸಂಯುಕ್ತಾಶ್ರಯದಡಿ ಪೆರಾಜೆಯ ಜ್ಯೋತಿ ಪ್ರೌಢಶಾಲೆ ಸಭಾಂಗಣದಲ್ಲಿ...
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ 'ಪೂರ್ಣ ಸ್ವರಾಜ್ಯ' ಎಂಬ ಪ್ರತಿಜ್ಞೆಯನ್ನು ಘೋಷಿಸಿದ್ದರು. ಅದರ ಉದ್ದೇಶ, ದೇಶದ ಪ್ರತಿಯೊಬ್ಬ ಪ್ರಜೆಯೂ ಗೌರವಯುವ ಬದುಕನ್ನ ಕಟ್ಟಿಕೊಳ್ಳಬೇಕೆಂಬುದಾಗಿತ್ತು. ಯಾವ ಸರ್ಕಾರ ಜನರನ್ನು ಶೋಷಣೆ ಮಾಡುತ್ತದೆಯೋ, ಅಂತಹ ಸರ್ಕಾರವನ್ನು ಕಿತ್ತೊಗೆಯಬೇಕು...