ನಾವು ಯಾವುದೇ ಇತಿಹಾಸದ ಪುಸ್ತಕ ಓದುವಾಗ ಜಾಗರೂಕರಾಗಿರಬೇಕು. ಇತಿಹಾಸಕಾರರು ನಮಗೆ ಕಟ್ಟಿಕೊಡುವ ಇತಿಹಾಸ ನಾನಾ ಮಿತಿಗಳಿಂದ ಕೂಡಿದ ಅಪರಿಪೂರ್ಣ ದಾಖಲೆ ಅಂತಲೇ ಪರಿಗಣಿಸಬೇಕು. ಎಲ್ಲಾ ಯುಗಗಳಲ್ಲೂ ಶೋಷಣೆ, ಅಸಮಾನತೆ, ಕ್ರೌರ್ಯ, ತಾರತಮ್ಯಗಳಿದ್ದವು, ದೊರೆಗಳು,...
ನನಗೆ ಸೇವೆ ಬಿಟ್ಟು ಬೇರಾವುದೇ ಉದ್ದೇಶವಿಲ್ಲವೆಂದು ಉದ್ಧಾತ್ತ ಮಾತುಗಳು ಶುರುವಾದವೆಂದರೆ ಅಲ್ಲೊಂದು ಉಪಾಯವಿದೆ, ಬಹು ದೊಡ್ಡ ಸಂಚಿದೆ, ದಶಕಗಳಾದ ಮೇಲೆ ನಿಜರೂಪ ದರ್ಶನ ಮಾಡಿಸುವ ವ್ಯಾಘ್ರನಿದ್ದಾನೆ ಎಂಬುದನ್ನು ಅರಿಯದೆ ಹೋದರೆ... ನಿಮ್ಮ ಮೆದುಳು...
ಎಂತಹ ಬಿಕ್ಕಟಿನ ಕಾಲದಲ್ಲೂ ನಾವು ಒಂಟಿತನವನ್ನು ಏಕಾಂತವಾಗಿ ಬದಲಾಯಿಸಿಕೊಳ್ಳಬಹುದೇ? ಉತ್ತರ ಸುಲಭವಲ್ಲ. ಹಾಗೆ ಮಾಡಲು ಅಸಾಧ್ಯವೆನ್ನುವಂತಹ ಧೈರ್ಯ, ಗಟ್ಟಿತನ ಬೇಕು ನಿಜ. ಆದ್ರೆ ಒಂಟಿತನ ಮತ್ತು ಏಕಾಂತವೆನ್ನುವುದು ತೀರಾ ವ್ಯಕ್ತಿನಿಷ್ಠ ವಿಷಯಗಳು. ಒಂಟಿತನ...
ಭಾರತ ಹಾಕಿಗೆ ಮರುಜೀವ ನೀಡಿದವರು ಒಡಿಶಾದ ನವೀನ್ ಪಟ್ನಾಯಕ್. ಈಗ ಹೊಸ ಒಡಿಶಾ ಸರ್ಕಾರ ಅವರು ತೋರಿದ ದಾರಿಯಲ್ಲೇ ನಡೆದಿದೆ. ಒಂದೊಂದು ರಾಜ್ಯ, ಒಂದೊಂದು ಕ್ರೀಡೆಗೆ ಪ್ರೋತ್ಸಾಹ ನೀಡುತ್ತೇವೆ ಎಂಬ ಪಣ ತೊಟ್ಟರೆ...
ಯುದ್ಧಗಳಿಗೆ, ದುರಂತಗಳಿಗೆ ಕಲಾವಿದರು, ಬರಹಗಾರರು, ವರ್ಣಚಿತ್ರಕಾರರು, ನಟರು, ನರ್ತಕಿಯರು ಅವರದೇ ರೀತಿಯಲ್ಲಿ ಸ್ಪಂದಿಸುತ್ತಾರೆ. ಆದರೆ ಕೆಲವರು ಮಾತ್ರ ತಮ್ಮ ಧರ್ಮ, ರಾಷ್ಟ್ರೀಯತೆ, ವರ್ಣ, ಕಾಲವನ್ನ ಮೀರಿ ಎಲ್ಲರಲ್ಲಿ ವಿವೇಚನೆ ತರುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ....