ವರ್ಷದ ಹಿಂದೆ ರಾಜ್ಯದಲ್ಲಿ ಭುಗಿಲೆದ್ದು, ದೇಶದ ಗಮನ ಸೆಳೆದಿದ್ದ ಹಿಜಾಬ್ ವಿವಾದ ಮತ್ತು ಹೋರಾಟವು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಹೆಚ್ಚು ಲಾಭ ನೀಡದು....
ಮೂರೂವರೆ ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ, ರಾಜ್ಯದ ಜನತೆಯ ಸಹಿಷ್ಣುತೆಗೆ ಸವಾಲೆಸೆದು ಜನವಿರೋಧಿ ಎನಿಸಿಕೊಂಡಿದೆ. ಬಿಜೆಪಿಯ ದೆಹಲಿ ನಾಯಕರಿಗೆ ಬೇಕಿರುವುದು ಸಂಪದ್ಭರಿತ ಕರ್ನಾಟಕವೇ ಹೊರತು, ಜನರಲ್ಲ. ಜನಕಲ್ಯಾಣವಂತೂ ಖಂಡಿತ ಅಲ್ಲ ಎನ್ನುವುದು...