“ಸಿಎನ್ಎನ್, ಬಿಬಿಸಿ, ಫ್ರಾನ್ಸ್ 24 ಮಾಧ್ಯಮಗಳೇ ಕೇಳಿಸಿಕೊಳ್ಳಿ. ನಾನು ನಿಮ್ಮನ್ನು ಗಮಿಸುತ್ತಿದ್ದೇನೆ. ನೀವು ಹಂಚುವ ಪ್ರತಿ ಸುಳ್ಳನ್ನೂ ಪ್ರತಿ ವಿಕೃತಿಯನ್ನೂ ಸಂಗ್ರಹಿಸುತ್ತಿದ್ದೇನೆ”- ಹೀಗೆ ಅಂತಾರಾಷ್ಟ್ರೀಯ ಮಾಧ್ಯಮಗಳ ವಿರುದ್ಧ ಇಬ್ರಾಹಿಂ ಥೋರೆ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿರುವ...
ನನ್ನ ಜೀವನದ ಮಹತ್ವದ ಅನುಭವಗಳಲ್ಲಿ ಒಂದು ಆಫ್ರಿಕಾದ ತಾಂಜಾನಿಯಾದ ಮೇರು ಪರ್ವತ ಚಾರಣ. ನಾನು ಈ ಪರ್ವತವನ್ನು ಹತ್ತುವ ಯೋಚನೆ ಮಾಡಿರಲಿಲ್ಲ, ತಯಾರಿಯೂ ಇರಲಿಲ್ಲ (ದೈಹಿಕ ಫಿಟ್ನೆಸ್ ಹೊರತುಪಡಿಸಿ). ಆದರೂ ಈ ಚಾರಣ...
ಚಿನ್ನದ ಗಣಿಯಲ್ಲಿ ಭೂಕುಸಿತವಾಗಿದ್ದು, ಕನಿಷ್ಠ 42 ಮಂದಿ ಸಾವನ್ನಪ್ಪಿರುವ ಘಟನೆ ಆಫ್ರಿಕಾದ ಮಾಲಿಯಲ್ಲಿ ನಡೆದಿದೆ.
ಮಾಲಿಯ ಕೆನಿಬಾ ಜಿಲ್ಲೆಯ ಬಿಲಾಲಿ ಕೊಟೊ ಗಣಿಯಲ್ಲಿ ಅವಘಡ ಸಂಭವಿಸಿದೆ. 42 ಮಂದಿ ಮೃತಪಟ್ಟಿದ್ದರೆ, ಇನ್ನೂ ಹಲವರು...
ಅಪೌಷ್ಟಿಕತೆಯು ಭಾರತವನ್ನು ನಿರಂತರವಾಗಿ ಕಾಡುತ್ತಿದೆ. ಹಸಿವು ಸೂಚ್ಯಂಕದಲ್ಲಿ ಭಾರತವು ಕಳಪೆ ಪ್ರದರ್ಶನ ನೀಡುತ್ತಿದೆ. ಭಾರತದ ಬಹುಸಂಖ್ಯಾತ ಜನರು ಹಸಿವು, ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 2017ರಲ್ಲಿ ಹಸಿವು ಸೂಚ್ಯಂಕದಲ್ಲಿ 125 ರಾಷ್ಟ್ರಗಳ ಪೈಕಿ 97ನೇ ಸ್ಥಾನದಲ್ಲಿದ್ದ...
ಸಹರಾ ನಿಧಾನಕ್ಕೆ ಹಸಿರು ಬಣ್ಣಕ್ಕೆ ತಿರುಗುತ್ತಿದೆ. ಈ ಪ್ರದೇಶ ಇತ್ತೀಚೆಗೆ ಭಾರಿ ಮಳೆಗೆ ಸಾಕ್ಷಿಯಾಗಿದೆ. ಇದರಿಂದಾಗಿ ಸಸ್ಯಗಳು ಮರುಭೂಮಿಯಾದ್ಯಂತ, ವಿಶೇಷವಾಗಿ ಮೊರಾಕೊದಲ್ಲಿ ಬೆಳೆಯಲು ಶುರುವಾಗಿದೆ. ಅಲ್ಲಿನ ಸುತ್ತಮುತ್ತಲಿನ ಅಲ್ಜೀರಿಯಾ, ಟುನೀಶಿಯಾ ಮತ್ತು ಲಿಬಿಯಾ...