ಯೂರಿಯ ರಸಗೊಬ್ಬರದ ಅಭಾವದಿಂದ ಕಂಗೆಟ್ಟಿರುವ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ರೈತರಿಗೆವಿವಿಧ ಭಾಗಗಳಲ್ಲಿ ಇಂದು ಕೃಷಿ ಅಧಿಕಾರಿಗಳು, ರೈತ ಸಂಘ ಮತ್ತು ಪೊಲೀಸರ ಬಂದೋಬಸ್ತ್ ನಲ್ಲಿ ಯೂರಿಯಾ ಗೊಬ್ಬರ ವಿತರಣೆ ಮಾಡಲಾಯಿತು. ಆದರೂ...
ರೈತರ ಬೆಳೆಗಳ ಬೆಳವಣಿಗೆಗೆ ಸಮಯವಾಗಿರುವ ಕಾರಣ ರೈತರಿಗೆ ಯೂರಿಯಾ ರಸಗೊಬ್ಬರ ಅಭಾವ ಉಂಟಾಗಿದೆ. ಅಗತ್ಯವಾದ ರಸಗೊಬ್ಬರ ಸಮರ್ಪಕ ಪೂರೈಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ(ವಾಸುದೇವ ಮೇಟಿ)ಬಣದಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ...
ಚಳ್ಳಕೆರೆ ತಾಲೂಕಿನ ರಾಮಜೋಗಿ ಹಳ್ಳಿಯ ಸರ್ವೆ ನಂಬರ್ 76ರ ಗೋಮಾಳದ ಜಾಗದಲ್ಲಿ ಅಕ್ರಮವಾಗಿ ಮಣ್ಣು ಅಗೆದು ಸಾಗಿಸಿ ಪ್ರಕೃತಿ ನಾಶಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಬಯಲುಸೀಮೆ ಪ್ರದೇಶವಾದಂತಹ ಚಿತ್ರದುರ್ಗ ಜಿಲ್ಲೆ...
ಮೆಕ್ಕೆಜೋಳದ ಬೆಳೆಗೂ ಲದ್ದಿ ಹುಳಕ್ಕೂ ಬಿಡಿಸಲಾಗದ ನಂಟು ಏರ್ಪಟ್ಟಿದ್ದು, ಇದು ಬಹುತೇಕ ಬಯಲು ಸೀಮೆ, ಮಧ್ಯ ಕರ್ನಾಟಕ ಭಾಗದ ವಾಣಿಜ್ಯ ಬೆಳೆಯಾಗಿದೆ. ಮೆಕ್ಕೆಜೋಳದ ಬೆಳೆಯನ್ನೇ ನಂಬಿಕೊಂಡಿರುವ ರೈತರ ಭವಿಷ್ಯವನ್ನು ಕಂಗಾಲಾಗಿಸಿದೆ. ಸೈನಿಕ ಹುಳು...
ಕರ್ನಾಟಕ ರಾಜ್ಯದ ಕೃಷಿಯನ್ನು ಅವಲೋಕಿಸುವಾಗ ಅಭಿವೃದ್ಧಿ ಮಾನದಂಡಗಳ ಜೊತೆಗೆ ಕಳೆದೈದು ದಶಕಗಳಲ್ಲಿ ಕೈಗೊಂಡ ಮಹತ್ವದ ಸುಧಾರಣೆ, ನೀತಿ, ಕಾರ್ಯಯೋಜನೆಗಳತ್ತ ಗಮನ ಕೂಡ ಅಗತ್ಯ. ಕರ್ನಾಟಕದಂತಹ ರಾಜ್ಯವೊಂದರ ಕೃಷಿ ವ್ಯವಸ್ಥೆಯ ಮೇಲೆ 90ರ ನಂತರದ...