'ಇತಿಹಾಸವನ್ನು ತಿಳಿಯದವರು ಇತಿಹಾಸವನ್ನು ಸೃಷ್ಟಿಸಲಾರರು' ಎಂದು ನುಡಿದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತದ ಮುಚ್ಚಿಟ್ಟ ಇತಿಹಾಸವನ್ನು ತೆರೆದಿಟ್ಟರು. ಇತಿಹಾಸವನ್ನು ನೋಡಬೇಕಾದ ಹೊಸ ದೃಷ್ಟಿಕೋನವನ್ನು ದಕ್ಕಿಸಿಕೊಟ್ಟರು. ಅವರು ಬರೆದ'ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ'...
ದಲಿತ ಪ್ರಾತಿನಿಧ್ಯವನ್ನು ತಮ್ಮ ಸ್ವಂತ ಒಳಿತಿಗಾಗಿ ಒತ್ತೆಯಿಟ್ಟಿದ್ದಾರೆ... ಸವರ್ಣೀಯರು ಹಾಕಿದ ಮೂಗುದಾರ ತೊಟ್ಟು ತಲೆಯಾಡಿಸಿದ್ದಾರೆ. ಆಯ್ಕೆ ಆಗಬೇಕಿದ್ದರೆ ಮೇಲ್ಜಾತಿಗಳೆನ್ನುವವರ ಮತಗಳು ಬೇಕೇ ಬೇಕು. ಅವರ ಕೈಕಾಲು ಹಿಡಿಯಬೇಕು. ಅವರ ಬೇಕು ಬೇಡಗಳ ಲೆಕ್ಕವಿಡಲೇಬೇಕು....
"ತಥಾಕಥಿತ ಸನಾತನ ಸಂಸ್ಕೃತಿ, ಸನಾತನ ಧರ್ಮ, ಕಟ್ಟಾ ಹಿಂದುತ್ವ ಇತ್ಯಾದಿಗಳ ಬಗೆಗೆ ಇಂದಿನ ಕೆಲವರ ವ್ಯಾಖ್ಯಾನವು ತೀರಾ ಅಡ್ಡದಾರಿಯವು, ಬೇಜವಾಬ್ದಾರಿಯವು ಮತ್ತು ದ್ವೇಷಪೂರಿತವಾದವು. ದುಷ್ಟ ರಾಜಕೀಯಕ್ಕೆ ಮತೀಯತೆಯು ಒಂದು ನಿಕೃಷ್ಟ ಸಾಧನವಾಗಿದೆ" ಎನ್ನುತ್ತಾರೆ...
ಗ್ರಾಮ ಪಂಚಾಯತಿಯಲ್ಲಿ ಆಯೋಜಿಸಿದ್ದ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್‌ರಿಗೆ ಪಿಡಿಒ ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪಿಡಿಒ ವಿರುದ್ಧ ದೂರು ದಾಖಲಿಸಲಾಗಿದೆ.
ಕಲಬುರಗಿ ಜಿಲ್ಲೆಯ ರಟಕಲ್ ಗ್ರಾಮ ಪಂಚಾಯತಿಯಲ್ಲಿ ಘಟನೆ ನಡೆದಿದೆ....
"ಬ್ರಾಹ್ಮಣ ಹೆಣ್ಣುಮಕ್ಕಳು ಇತರ ಜಾತಿ, ಧರ್ಮದ ಯುವಕರನ್ನು ವರಿಸುತ್ತಿರುವ ಕುರಿತು ಗಂಭೀರ ಚಿಂತನೆಯ ಅಗತ್ಯವಿದೆ. ಇಂತಹ ಪ್ರಕರಣಗಳ ತಡೆಗೆ ಕುಟುಂಬದ ಹಿರಿಯರನ್ನು ಒಳಗೊಂಡ ಮಾತೃಮಂಡಲಿ ರಚಿಸಬೇಕು" ಎಂದಿದ್ದರು ಪೇಜಾವರ ಸ್ವಾಮೀಜಿ. ಇಂತಹ ಹೇಳಿಕೆಗಳ...