Tag: Ashok Gehlot

100 ಯುನಿಟ್‌ ಉಚಿತ ವಿದ್ಯುತ್‌ ಘೋಷಿಸಿದ ರಾಜಸ್ತಾನ ಸರ್ಕಾರ

ಕರ್ನಾಟಕ ಮಾದರಿ ಅನುಸರಿಸಿದ ರಾಜಸ್ತಾನ ಕಾಂಗ್ರೆಸ್‌ ವರ್ಷಾಂತ್ಯಕ್ಕೆ ರಾಜಸ್ತಾನದಲ್ಲಿ ನಡೆಯಲಿದೆ ಚುನಾವಣೆ ಕರ್ನಾಟಕದಲ್ಲಿ ಗ್ಯಾರಂಟಿಗಳ ಆಧಾರದ ಮೇಲೆ ಕಾಂಗ್ರೆಸ್‌ ಪಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿರುವಾಗಲೇ ರಾಜಸ್ತಾನದ ಕಾಂಗ್ರೆಸ್‌ ಸರ್ಕಾರ ತನ್ನ...

ಇಂದು ನೀತಿ ಆಯೋಗ ಸಭೆ | 8 ಮುಖ್ಯಮಂತ್ರಿಗಳು ಗೈರು

ವಿಕ್ಷಿತ್‌ ಭಾರತ್‌ @2047: ಟೀ ಇಂಡಿಯಾದ ಪಾತ್ರ ಹೆಸರಲ್ಲಿ ನೀತಿ ಆಯೋಗ ಸಭೆ ಸಭೆಗೆ ಹಾಜರಾಗದಿರುವುದಕ್ಕೆ ಆರೋಗ್ಯ ಕಾರಣ ನೀಡಿರುವ ಅಶೋಕ್‌ ಗೆಹ್ಲೋಟ್ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ (ಮೇ 27) ನೀತಿ...

ಕರ್ನಾಟಕ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಕಾಂಗ್ರೆಸ್ ಜಯ: ಅಶೋಕ್ ಗೆಹ್ಲೋಟ್

ಉದಯಪುರದಲ್ಲಿ ಸುದ್ದಿಗಾರರೊಂದಿಗೆ ಗೆಹ್ಲೋಟ್ ಮಾತು ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಬಹುಮತದೊಂದಿಗೆ ಜಯ ಗಳಿಸಲಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್...

ಗೆಹ್ಲೋಟ್‌ ರಾವಣ ಹೋಲಿಕೆ; ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ವಿರುದ್ಧ ಪ್ರಕರಣ

ಸಚಿವ ಗಜೇಂದ್ರ ಸಿಂಗ್‌ ವಿರುದ್ದ ಚಿತ್ತೋರ್‌ಗಢದಲ್ಲಿ ಪ್ರಕರಣ ದಾಖಲು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ ರಾವಣನೆಂದು ಟೀಕಿಸಿದ ಸಚಿವ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರನ್ನು ರಾವಣನಿಗೆ ಹೋಲಿಸಿದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ವಿರುದ್ಧ ಪೊಲೀಸರು...

ಸಚಿನ್‌ ಪೈಲಟ್‌ ಸತ್ಯಾಗ್ರಹ; ಕಾಂಗ್ರೆಸ್‌ ವರಿಷ್ಠರೊಂದಿಗೆ ಮಾತುಕತೆ ಸಾಧ್ಯತೆ

ಏಪ್ರಿಲ್‌ 13ಕ್ಕೆ ಸುದ್ದಿಗೋಷ್ಠಿ ಕರೆದಿರುವ ಸಚಿನ್ ಪೈಲಟ್ ಜೈಪುರದಲ್ಲಿ ಪ್ರತಿಭಟನೆ ನಂತರ ದೆಹಲಿಗೆ ಪ್ರವಾಸ ಕಾಂಗ್ರೆಸ್‌ ವರಿಷ್ಠರ ಎಚ್ಚರಿಕೆಯ ಸಂದೇಶದ ನಂತರ ರಾಜಸ್ಥಾನ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಮಂಗಳವಾರ (ಏಪ್ರಿಲ್‌ 11) ಜೈಪುರದಲ್ಲಿ ಸಾಂಕೇತಿಕವಾಗಿ...

ಜನಪ್ರಿಯ

ಶಾಲಾ- ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನದ ಪ್ರಸ್ತಾವನೆ ಓದಿಸಿ; ಸಚಿವ ಮಹದೇವಪ್ಪ ಸೂಚನೆ

ಸಮಾಜ ಕಲ್ಯಾಣ ಇಲಾಖೆ ಸಚಿವರ ಸಭೆ ನಡೆಸಿದ ಸಚಿವ ಮಹದೇವಪ್ಪ ಸಂವಿಧಾನದ ಪ್ರಸ್ತಾವನೆ...

ರಾಯಚೂರು | ಬ್ರಿಜ್‌ ಭೂಷಣ್‌ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಮಹಿಳೆಯರಿಗೆ ರಕ್ಷಣೆ ಇಲ್ಲದ ದೇಶ ಅಭಿವೃದ್ಧಿ ಆಗುವುದಿಲ್ಲ ಇಂತಹ ಸರ್ಕಾರವನ್ನು ಬುಡ ಸಮೇತ...

ಬಾಗಲಕೋಟೆ | ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ; ಕ್ರಮಕ್ಕೆ ಡಿವಿಪಿ ಒತ್ತಾಯ

ದೇಶಕ್ಕೆ ಪದಕವನ್ನು ತಂದುಕೊಟ್ಟ ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವವರ...

ಬೀದರ್ | ಅಪರಾಧ ತಡೆಗೆ ಸಾರ್ವಜನಿಕ ಸಹಭಾಗಿತ್ವ ಅತ್ಯಗತ್ಯ: ಎಸ್‌ಪಿ ಚನ್ನಬಸವಣ್ಣ ಲಂಗೋಟಿ

ಜಗಳ, ಗಲಾಟೆ ನಡೆದಾಗ ತಕ್ಷಣ ಸಹಾಯವಾಣಿ 112ಗೆ ಸಂಪರ್ಕಿಸಿ ದ್ವಿಚಕ್ರ ಸವಾರರು ಕಡ್ಡಾಯವಾಗಿ...

Subscribe