ಅಮೆರಿಕದ ಸರ್ಕಾರಿ ಐಟಿ ವ್ಯವಸ್ಥೆಗಳಲ್ಲಿ ಚೀನಾದ ಎಐ ‘ಡೀಪ್‌ಸೀಕ್’ ಬಳಕೆಗೆ ನಿಷೇಧ

ಅಮೆರಿಕದ ನಾಗರಿಕ ಸರ್ಕಾರಿ ಏಜೆನ್ಸಿಗಳ ಐಟಿ ವ್ಯವಸ್ಥೆಗಳಿಂದ ಚೀನಾ ಮೂಲದ ಕೃತಕ ಬುದ್ಧಿಮತ್ತೆ (ಎಐ) ಮಾದರಿಯಾದ 'ಡೀಪ್‌ಸೀಕ್' (DeepSeek) ಉತ್ಪನ್ನಗಳು ಹಾಗೂ ಆ ಮಾದರಿಯನ್ನು ಬಳಸುವ ಮೂರನೇ ವ್ಯಕ್ತಿಯ ಸೇವೆಗಳನ್ನು ತೆಗೆದುಹಾಕುವಂತೆ ಅಮೆರಿಕದ...

ನ್ಯಾಯಕ್ಕಾಗಿ ಹೋರಾಡಿದ್ದಕ್ಕೆ ಟಿ-ಸೀರೀಸ್, ಜೀ ಮ್ಯೂಸಿಕ್ ನನ್ನನ್ನು ಬ್ಯಾನ್ ಮಾಡಿದ್ದವು: ಸೋನು ನಿಗಮ್

ಗಾಯಕರ ಹಕ್ಕುಸ್ವಾಮ್ಯ (ಕಾಪಿರೈಟ್) ಮತ್ತು ರಾಯಲ್ಟಿ ಹಕ್ಕುಗಳ ಪರವಾಗಿ ಧ್ವನಿ ಎತ್ತಿದ್ದಕ್ಕಾಗಿ ಟಿ-ಸೀರೀಸ್ ಮತ್ತು ಜೀ ಮ್ಯೂಸಿಕ್‌ನಂತಹ ಪ್ರಮುಖ ಆಡಿಯೋ ಕಂಪನಿಗಳು ನನ್ನನ್ನು ಬ್ಯಾನ್ ಮಾಡಿದ್ದವು ಎಂದು ಖ್ಯಾತ ಗಾಯಕ ಸೋನು ನಿಗಮ್...

ಹರಿಯಾಣ | ‘ಹರಿಜನ’, ‘ಗಿರಿಜನ’ ಪದ ಬಳಕೆ ನಿಷೇಧ

ಹರಿಯಾಣ ಸರ್ಕಾರವು ತನ್ನ ಎಲ್ಲ ಇಲಾಖೆಗಳು, ಸಾರ್ವಜನಿಕ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿಗಳು (SC) ಮತ್ತು ಪರಿಶಿಷ್ಟ ಪಂಗಡಗಳಿಗೆ (ST) ಸಂಬಂಧಿಸಿದ ಅಧಿಕೃತ ಸಂವಹನಗಳಲ್ಲಿ 'ಹರಿಜನ' ಮತ್ತು 'ಗಿರಿಜನ' ಪದಗಳ ಬಳಕೆಯನ್ನು...

‘ಭಾರತದಲ್ಲಿ ಮಾಂಸಾಹಾರ ಬ್ಯಾನ್‌ ಮಾಡಿ’ ಎಂದ ಶತ್ರುಘ್ನ ಸಿನ್ಹಾ; ವ್ಯಾಪಕ ಆಕ್ರೋಶ-ಟ್ರೋಲ್

ಉತ್ತರಾಖಂಡದಲ್ಲಿ ಜಾರಿಯಾದ 'ಏಕರೂಪ ನಾಗರಿಕ ಸಂಹಿತೆ' (ಯುಸಿಸಿ) ಬಗ್ಗೆ ಪ್ರತಿಕ್ರಿಯಿಸಿರುವ ನಟ, ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ ಅವರು 'ದೇಶಾದ್ಯಂತ ಮಾಂಸಾಹಾರವನ್ನು ನಿಷೇಧ ಮಾಡಿ' ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರನ್ನು ನೆಟ್ಟಿಗರು...

ಶಿವಮೊಗ್ಗ | ಜಿಲ್ಲೆ ಪ್ರವೇಶಿಸದಂತೆ ಪ್ರಮೋದ್ ಮುತಾಲಿಕ್‌ಗೆ ನಿರ್ಬಂಧ

ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಶಿವಮೊಗ್ಗ ಜಿಲ್ಲೆಗೆ ಪ್ರವೇಶಿಸದಂತೆ ಜಿಲ್ಲಾಡಳಿತ ನಿಷೇಧ ಹೇರಿದೆ. ಇತ್ತೀಚೆಗೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ಕಲ್ಲು ತೂರಾಟ ನಡೆದಿದ್ದು, ಸೆಕ್ಷನ್ 144 ಜಾರಿಯಲ್ಲಿದೆ. ಹಾನಿಗೊಳಗಾದವರಿಗೆ ಸಾಂತ್ವನ ಹೇಳಲು ಮುತಾಲಿಕ್...

ಜನಪ್ರಿಯ

ಯಾದಗಿರಿ | ಮಕ್ಕಳ ಸುರಕ್ಷತೆ ಸಮಾಜದ ಹೊಣೆ: ಪೋಕ್ಸೋ, ಬಾಲ್ಯವಿವಾಹ ತಡೆಗೆ ಕಾನೂನು ಅರಿವು ಅಭಿಯಾನ

ಮಕ್ಕಳ ಹಕ್ಕುಗಳ ರಕ್ಷಣೆ, ಮಕ್ಕಳ ಮೇಲಿನ ದೌರ್ಜನ್ಯ ತಡೆ ಹಾಗೂ ಸುರಕ್ಷಿತ...

ಕಲಬುರಗಿ | ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರ ದುಸ್ತರ: ದುರಸ್ತಿಗೆ ದಲಿತ ಸೇನೆ ಆಗ್ರಹ

ಮಳಖೇಡದಿಂದ ಚಿತ್ತಾಪುರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ...

ಬೆಳಗಾವಿ | ಕಬ್ಬಿಗೆ ಟನ್‌ಗೆ ₹5,500 ನೀಡಲು ಆಗ್ರಹಿಸಿ ಸಾಲಾಪೂರ ಕ್ರಾಸ್‌ನಲ್ಲಿ ರೈತರ ಪ್ರತಿಭಟನೆ

ಬೆಳಗಾವಿ ಬಾಗಲಕೋಟೆ ರಾಜ್ಯ ಹೆದ್ದಾರಿಯ ಸಾಲಾಪೂರ ಕ್ರಾಸ್‌ನಲ್ಲಿ ಕರ್ನಾಟಕ ರಾಜ್ಯ ರೈತ...

ಕಲಬುರಗಿ ಜಿಲ್ಲೆಯ 4.77 ಲಕ್ಷ ಮತದಾರರು ಎಲ್ಲಿ ಹೋದರು? ಎಸ್‌ಐಆರ್ ವಿರುದ್ಧ ಸಿಪಿಐ ತೀವ್ರ ಆಕ್ರೋಶ

ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಬಳಿಕ ಲಕ್ಷಾಂತರ ಮತದಾರರ ಹೆಸರುಗಳು...

Tag: Ban