ಬಿಹಾರದಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆಡಳಿತಾರೂಢ ಜೆಡಿಯು ಮತ್ತು ಬಿಜೆಪಿ, ವಿಪಕ್ಷ ಆರ್‌ಜೆಡಿ ಮತ್ತು ಕಾಂಗ್ರೆಸ್ ಚುನಾವಣಾ ಸಿದ್ದತೆಯನ್ನು ಆರಂಭಿಸಿವೆ. ಈ ನಡುವೆ, ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ...
ಖಾಸಗಿ ಶಾಲೆಯೊಂದರ ಮೇಲೆ ಜನರ ಗುಂಪೊಂದು ಕಚ್ಛಾ ಬಾಂಬ್ ಮತ್ತು ಕಲ್ಲು ತೂರಾಟ ನಡೆಸಿರುವ ಘಟನೆ ಬಿಹಾರದ ಹಾಜಿಪುರ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹತ್ಸರ್‌ಗಂಜ್ ಪ್ರದೇಶದಲ್ಲಿರುವ 'ದೆಹಲಿ ಪಬ್ಲಿಕ್ ಸ್ಕೂಲ್' ಮೇಲೆ ಗುಂಪೊಂದು...
ಗನ್ ಬಳಸಿ ದರೋಡೆ ಮಾಡುವಂತಹ ಖದೀಮರು ಸಾಮಾನ್ಯವಾಗಿ ಕರ್ನಾಟಕ ಮೂಲದವರಾಗಿರುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ಅಪರಾಧ ತಜ್ಞರು
ರಾಜ್ಯದ ಬೀದರ್ ನಗರವು ಗುರುವಾರ ಭೀಕರ ಪಾತಕಕ್ಕೆ ಸಾಕ್ಷಿಯಾಯಿತು. ಇಬ್ಬರು ಮುಸುಕುಧಾರಿಗಳು ಬಂದೂಕು ಹೊರ ತೆಗೆದು,...
ಅಂಗಡಿಯಿಂದ ಸಿಗರೇಟ್ ತಂದುಕೊಡಲು ನಿರಾಕರಿಸಿದ್ದಕ್ಕೆ 8 ವರ್ಷದ ಬಾಲಕನ ಹಣೆಗೆ ದುಷ್ಟನೊಬ್ಬ ಗುಂಡು ಹಾರಿಸಿರುವ ಘಟನೆ ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ನಡೆದಿದೆ.
ಮುಂಗೇರ್ ಜಿಲ್ಲೆಯ ಗೋವಿಂದಪುರ ಗ್ರಾಮದ ಬಾಲಕ ವಿಪರೀತ ಚಳಿಯಿದ್ದ ಕಾರಣ...
ಸಾಲದ ಮೇಲೆ ಖರೀದಿಸಲಾಗಿದ್ದ ಬೈಕ್‌ಗೆ 'ಇಎಂಐ' ಕಂತು ಕಟ್ಟಿಲ್ಲವೆಂದು ಫೈನಾನ್ಸ್ ಕಂಪನಿಯ ಸಿಬ್ಬಂದಿ ಬೈಕ್‌ಅನ್ನು ತೆಗೆದುಕೊಂಡು ಹೋಗಿದ್ದಾರೆ. ಬೈಕ್‌ನ ಇಎಂಐ ಕಂತನ್ನು ತಮ್ಮ ಅತ್ತೆ-ಮಾವ ಕಟ್ಟಿಲ್ಲವೆಂದು ಕೋಪಗೊಂಡ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ...