ಮೋದಿ ಸಂಪುಟದಲ್ಲಿ ರಾಮ್ ಮೋಹನ್ ನಾಯ್ಡು ಕಿರಿಯ, ಜಿತಿನ್ ರಾಮ್ ಮಾಂಝಿ ಹಿರಿಯ ಮಂತ್ರಿ

ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಆಂಧ್ರ ಪ್ರದೇಶದ ಟಿಡಿಪಿಯ ರಾಮ್ ಮೋಹನ್‌ ನಾಯ್ಡು ಅತೀ ಕಿರಿಯ ಸಚಿವನಾದರೆ, ಬಿಹಾರದ ಹಿಂದೂಸ್ತಾನಿ ಹವಾಮಿ ಮೋರ್ಚಾದ ಜಿತಿನ್ ರಾಮ್‌ ಮಾಂಝಿ ಅತೀ ಹಿರಿಯ ಸಚಿವರಾಗಿದ್ದಾರೆ.ರಾಮಮೋಹನ್ ನಾಯ್ಡು...

ನಿತೀಶ್ ಕುಮಾರ್ ಮುಂದಿನ ಪ್ರಧಾನಿ? ಬಿಹಾರ ಸಿಎಂ ಕಿಂಗ್‌ಮೇಕರ್ ಎಂದ ನೆಟ್ಟಿಗರು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ 'ಅಬ್‌ ಕಿ ಬಾರ್ 400 ಪಾರ್' ಎಂಬ ಹೇಳಿಕೆ ಈಗಾಗಲೇ ಹುಸಿಯಾಗುವ ಎಲ್ಲ ಸಾಧ್ಯತೆಗಳಿರುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಿನ ಪ್ರಧಾನಿಯಾಗಲಿದ್ದಾರಾ? ಎಂದು ನೆಟ್ಟಿಗರು...

ಬಿಹಾರ: ತೀವ್ರ ಬಿಸಿಲಿನಿಂದ ನಾಲ್ವರು ಚುನಾವಣಾಧಿಕಾರಿಗಳು ಮೃತ

ಬಿಹಾರ ದ ಆರಾದಲ್ಲಿ ತೀವ್ರ ಬಿಸಿಲಿನ ತಾಪಕ್ಕೆ ನಾಲ್ವರು ಚುನಾವಣಾಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ಬೋಜ್‌ಪುರ್‌ ಜಿಲ್ಲಾಧಿಕಾರಿ ಮಹೇಂದ್ರ ಕುಮಾರ್‌ ತಿಳಿಸಿದ್ದಾರೆ.ಸಾಕಷ್ಟು ಸೌಲಭ್ಯಗಳನ್ನು ಒದಗಿಸಿದ ಹೊರತಾಗಿಯೂ ಈ ಆಘಾತಕಾರಿ ಘಟನೆ ಸಂಭವಿಸಿದೆ ಎಂದು ಕುಮಾರ್...

ಈ ದಿನ ಸಂಪಾದಕೀಯ | ಜೈಲಿಗೆ ಕಳಿಸುವ ಮೋದಿ ಗ್ಯಾರಂಟಿಯು ‘ಜನತಂತ್ರದ ಜನನಿ’ಯ ಅಣಕ ಅಲ್ಲವೇ?

2014ರಿಂದ 2023ರವರೆಗೆ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಹೊತ್ತಿದ್ದ ಪ್ರತಿಪಕ್ಷಗಳ 25 ನಾಯಕರನ್ನು ಸೇರಿಸಿಕೊಂಡು ಬಿಜೆಪಿಯ ‘ವಾಷಿಂಗ್ ಮಷಿನ್‌’ ನಲ್ಲಿ ಸ್ವಚ್ಛ ಮಾಡಲಾಯಿತು. ಅವರ ವಿರುದ್ಧದ ಕೇಸುಗಳನ್ನು ಮುಚ್ಚಿ ಹಾಕಲಾಯಿತು ಎಂಬುದಾಗಿ ‘ದಿ ಇಂಡಿಯನ್...

ವೇದಿಕೆ ಕುಸಿದರೂ ಧೃತಿಗೆಡದ ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಭಾಷಣ ಮಾಡುವ ವೇದಿಕೆ ಕುಸಿದ ಘಟನೆ ಬಿಹಾರದ ಪಾಲಿಗಂಜ್‌ನಲ್ಲಿ ನಡೆದಿದೆ.ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್‌ ಅವರ ಪುತ್ರಿ ಮಿಸಾ ಭಾರತಿ ಅವರು...

ಜನಪ್ರಿಯ

ಬೀದರ್‌ | 371(ಜೆ) ಕಲಂ ವಿರೋಧಿಸುವರಿಗೆ ತಕ್ಕ ಉತ್ತರ ನೀಡಲು ಸಿದ್ಧರಾಗಿ

ಸಾಂವಿಧಾನಿಕ 371 (ಜೆ) ಕಲಂ ಜಾರಿಯಾಗಿರುವುದರಿಂದ ಕಲ್ಯಾಣ ಕರ್ನಾಟಕದವರಿಗೆ ಮಾತ್ರ ಸರ್ಕಾರಿ...

ಟಿ20 ವಿಶ್ವಕಪ್ | ಐರ್ಲ್ಯಾಂಡ್-ಯುಎಸ್‌ಎ ಪಂದ್ಯ ಮಳೆಗಾಹುತಿ; ಟೂರ್ನಿಯಿಂದಲೇ ಔಟಾದ ಪಾಕಿಸ್ತಾನ!

ಟಿ20 ವಿಶ್ವಕಪ್ 2024ರ ಲೀಗ್ ಹಂತದಲ್ಲೇ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಝಿಲ್ಯಾಂಡ್...

ಕೊಪ್ಪಳ | ಪೊಲೀಸರು ಕರೆದಿದ್ದ ಬಕ್ರೀದ್ ‘ಶಾಂತಿ’ ಸಭೆಯಲ್ಲೇ ರಾಜಕೀಯ ಬಣಗಳ ನಡುವೆ ‘ಅಶಾಂತಿ’!

ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು...

ಬಡವರಿಗೆ ಶಕ್ತಿ ತುಂಬುವ ಐದು ಗ್ಯಾರಂಟಿಗಳೂ ಕೂಡ ಮುಂದುವರೆಯಲಿವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

"ರಾಜ್ಯದಲ್ಲಿ ಐದು ಗ್ಯಾರಂಟಿಗಳೂ ಕೂಡ ಮುಂದುವರೆಯಲಿವೆ. ಅವು ಬಡವರಿಗೆ ಶಕ್ತಿ ತುಂಬುವ...

Tag: Bihar