ಸಿಎಂ ಕುರ್ಚಿ: ಘನತೆಯಿಂದ ವರ್ತಿಸಿದ ರಾಜಕಾರಣಿಗಳು; ಘನತೆ ಮರೆತ ಮಾಧ್ಯಮಗಳು

ಇಲ್ಲಿಯವರೆಗೆ ಘನತೆಯಿಂದ ನಡೆದುಕೊಂಡಿರುವ ಕಾಂಗ್ರೆಸ್‌ ನಾಯಕರು ಇನ್ನು ಮುಂದೆಯೂ ಹಾಗೆಯೇ ನಡೆದುಕೊಳ್ಳುತ್ತಾರೆಯೇ ಎಂಬ ಬಗ್ಗೆ ಯಾವ ಗ್ಯಾರಂಟಿಯೂ ಇಲ್ಲ. ಆದರೆ, ಮಾಧ್ಯಮಗಳಂತೂ ಇದುವರೆಗೆ ಹೇಗೆ ನಡೆದುಕೊಂಡಿದ್ದಾರೋ ಹಾಗೆಯೇ ನಡೆದುಕೊಳ್ಳುತ್ತಾರೆ ಎಂಬುದಂತೂ ನಿಶ್ಚಿತ. ಯಾವುದೇ ರಾಜ್ಯದಲ್ಲಿ...

BJP ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ದೂರು ದಾಖಲಿಸಿದ ಕಾಂಗ್ರೆಸ್

ಹಣಕಾಸು ಅಕ್ರಮ, ಅವ್ಯವಹಾರ ಸಂಬಂಧ ಕಾಂಗ್ರೆಸ್‌ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಅವರ ಆರೋಪಗಳು ಆಧಾರ ರಹಿತ ಎಂದು ಹೇಳಿರು ಕಾಂಗ್ರೆಸ್‌, ನಾರಾಯಣಸ್ವಾಮಿ...

ಈ ದಿನ ಸಂಪಾದಕೀಯ | ಸಂವಿಧಾನ ಸಮರ್ಪಣೆ- ಬಿಜೆಪಿ ಆಡುವುದೊಂದು, ಮಾಡುವುದು ಮತ್ತೊಂದು!

ಮೂರನೆಯ ಎರಡರಷ್ಟು ಬಹುಮತ ಬಂದಿದ್ದರೆ ಪ್ರಾಯಶಃ ಸಂವಿಧಾನ ತಿದ್ದುಪಡಿಯ ಸಂಘಪರಿವಾರದ ಬಹುಕಾಲದ ಬಯಕೆಯನ್ನು ಮೋಶಾ ಸರ್ಕಾರ ಈಡೇರಿಸುತ್ತಿತ್ತೋ ಏನೋ. ಆದರೆ ಮೂರನೆಯ ಸಲ ಗೆದ್ದಿರುವ ಮೋಶಾ ಸರ್ಕಾರ ಮೂರನೆಯ ಎರಡರಷ್ಟು ಬಹುಮತವನ್ನೇ ನಂಬಿ...

ಯುಗಧರ್ಮ | ಅಸ್ಸಾಂ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಚುನಾವಣಾ ಆಯೋಗ ಹಿಂದೆ ಸರಿದಿದ್ದು ಏಕೆ?

ನವೆಂಬರ್ 17ರಂದು ಅಸ್ಸಾಂ ಚುನಾವಣಾ ಆಯೋಗ ಹೊರಡಿಸಿದ ಆದೇಶವು ಆಶ್ಚರ್ಯಕರವಾಗಿದೆ. "ವಿಶೇಷ ತೀವ್ರ ಪರಿಷ್ಕರಣೆ" ಯಿಂದ "ತೀವ್ರ" ಎಂಬ ಪದವನ್ನು ತೆಗೆದುಹಾಕಿದೆ. ಅಸ್ಸಾಂನಲ್ಲಿ, ವಿಶೇಷ ಪರಿಷ್ಕರಣೆ ಮಾತ್ರ ನಡೆಸಲಾಗುತ್ತದೆ. ಇದು ಕೇವಲ ಮೌಖಿಕ...

ಡಿ.ಕೆ. ಶಿವಕುಮಾರ್ ತಮ್ಮ ತಂಡದೊಂದಿಗೆ ಬಂದು ಬಿಜೆಪಿ ಸೇರಲು ಯತ್ನಿಸಿದರೂ, ನಾವು ಒಪ್ಪುವುದಿಲ್ಲ: ರಮೇಶ ಜಾರಕಿಹೊಳಿ

ಡಿ.ಕೆ. ಶಿವಕುಮಾರ್ ಬಳಿ ಶಾಸಕರ ಸಂಖ್ಯಾ ಬಲವೇ ಇರುವುದಿಲ್ಲ. ಮಾಧ್ಯಮಗಳಲ್ಲಿ ಕೇವಲ ಸುಳ್ಳು ವಿಷಯ ಸೃಷ್ಟಿಸುತ್ತಿದ್ದಾರೆ. ಅವರ ಹಿಂದೆ 50 ಶಾಸಕರಿದ್ದರೆ, ಇವತ್ತೇ ಅವರನ್ನು ಮುಖ್ಯಮಂತ್ರಿ ಮಾಡಲು ನಾನೇ ಒತ್ತಾಯಿಸುತ್ತೇನೆ, ಎಂದು ಶಾಸಕ...

ಜನಪ್ರಿಯ

ಕಬ್ಬು ದರ ವಿಚಾರದಲ್ಲಿ ರೈತರನ್ನು ಒಡೆದಾಳಲು ಯತ್ನಿಸಿದರೆ ಉಗ್ರ ಹೋರಾಟ: ಕುರುಬೂರು ಶಾಂತಕುಮಾರ್ ಎಚ್ಚರಿಕೆ

ಕಬ್ಬಿನ ದರ ನಿಗದಿ ವಿಚಾರದಲ್ಲಿ ರೈತರನ್ನು ಒಡೆದಾಳುವ ನೀತಿಗೆ ರಾಜ್ಯ ಸರ್ಕಾರ...

ರಾಯಚೂರು | ಮೌಲಾನಾ ಅಬುಲ್ ಕಲಾಂ ಅಜಾದ್ ಜಯಂತಿ ಆಚರಣೆ

ದೇಶದ ಮೊದಲ ಶಿಕ್ಷಣ ಸಚಿವ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬುಲ್...

ಬಾಗಲಕೋಟೆ |ಭೋವಿ ಸಮುದಾಯದ ಆರ್ಥಿಕ ಸಬಲೀಕರಣಕ್ಕೆ ವಿವಿಧ ಯೋಜನೆ: ಅರ್ಜಿ ಆಹ್ವಾನ

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿಯ ಭೋವಿ ಸಮುದಾಯದ ಆರ್ಥಿಕ...

ಶಿರಸಿ | ಬನವಾಸಿಯಲ್ಲಿ ಸರಣಿ ಮನೆ ಕಳ್ಳತನ: 20 ಗ್ರಾಂ ಚಿನ್ನಾಭರಣ, ₹56 ಸಾವಿರ ನಗದು ಕಳವು

ಶಿರಸಿ: ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆ ಮನೆ ಹಾಗೂ...

Tag: BJP