ಬೆಂಗಳೂರು | ನಿರ್ವಾಹಕನಿಗೆ ಗುದ್ದಿದ ಬಿಎಂಟಿಸಿ ಬಸ್; ಸಾವು

ಮೇ 9ರಂದು ಸಾಯಂಕಾಲ ನಿಲ್ದಾಣದಲ್ಲಿ ನಿರ್ವಾಹಕನಿಗೆ ಬಸ್‌ ಗುದ್ದಿದೆಯಲಹಂಕ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆರಾಜ್ಯ ರಾಜಧಾನಿ ಬೆಂಗಳೂರಿನ ಯಲಹಂಕ ನಾಲ್ಕನೇ ಹಂತದ ಬಸ್‌ ನಿಲ್ದಾಣದಲ್ಲಿ ನಿರ್ವಾಹಕನಿಗೆ ಬಸ್‌ ಗುದ್ದಿದ...

ಬಸ್‌ಗಳ ಮೇಲೆ ತಂಬಾಕು ಜಾಹೀರಾತು ನಿಷೇಧ: ಆರೋಗ್ಯ ಇಲಾಖೆ

ತಂಬಾಕು ಜಾಹೀರಾತು ಕಾನೂನು ಉಲ್ಲಂಘನೆಆಲ್ಕೋಹಾಲ್, ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಮೇಲೆ ತಂಬಾಕು ಜಾಹೀರಾತು ಇದ್ದರೆ ತೆರವುಗೊಳಿಸಬೇಕು. ನಿಮ್ಮ ಬಸ್‌ಗಳು ತಂಬಾಕು ಜಾಹೀರಾತು ರಹಿತವಾಗಿರಬೇಕೆಂದು ಬಸ್ ನಿಗಮಗಳ ವ್ಯವಸ್ಥಾಪಕ...

ಬೆಂಗಳೂರು | ಕೊನೆಗೂ ಬಿಡುಗಡೆಯಾದ ‘ನಮ್ಮ ಬಿಎಂಟಿಸಿ’ ಬಸ್ ಟ್ರ್ಯಾಕಿಂಗ್ ಮೊಬೈಲ್​ ಆ್ಯಪ್

ಆ್ಯಪ್ ಬೀಟಾ ಪರೀಕ್ಷೆಯ ಹಂತದಲ್ಲಿದ್ದಾಗ ಆ್ಯಪ್‌ಗೆ ‘ನಿಮ್ ಬಸ್’ ಎಂಬ ಹೆಸರಿತ್ತುಬಿಎಂಟಿಸಿ ಸಹಾಯವಾಣಿಗಳಿಗೆ ಸಂಪರ್ಕಿಸಲು ಆ್ಯಪ್​ನಲ್ಲಿ ಲಿಂಕ್ ನೀಡಲಾಗಿದೆಬಹುನಿರೀಕ್ಷಿತ ಬಸ್ ಟ್ರ್ಯಾಕಿಂಗ್ ಮೊಬೈಲ್​ ಆ್ಯಪ್ ‘ನಿಮ್ ಬಸ್’ನಿಂದ ‘ನಮ್ಮ ಬಿಎಂಟಿಸಿ’ಯಾಗಿ ಹೊಸ ರೂಪದೊಂದಿಗೆ...

ರಾಜಧಾನಿಯಲ್ಲಿ ಕಣ್ಮರೆಯಾಗುತ್ತಿರುವ ಬಸ್‌ ತಂಗುದಾಣಗಳು

‘ಬಸ್ ಸ್ಟ್ಯಾಂಡ್ ಹುಡುಕಿ ಕೊಡಿ’ ಎಂದು ಠಾಣೆಗೆ ದೂರುಬಳಕೆ ಇಲ್ಲದ ಬಸ್‌ ಸ್ಟ್ಯಾಂಡ್‌ಗಳ ತೆರುವು ಕಾರ್ಯಾಚರಣೆರಾಜಧಾನಿ ಬೆಂಗಳೂರಿನಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್‌ ತಂಗುದಾಣಗಳು ಒಂದೊಂದಾಗಿ ಹೇಳ ಹೆಸರಿಲ್ಲದಂತೆ ಕಣ್ಮರೆಯಾಗುತ್ತಿವೆ....

ಮೂರು ವಾರಗಳ ಕಾಲ ಸಾರಿಗೆ ನೌಕರರು ಮುಷ್ಕರ ನಡೆಸದಂತೆ ಹೈಕೋರ್ಟ್‌ ಆದೇಶ

ಮಾ.20ರಂದು ಸಭೆ ನಡೆಸಿದ್ದ ಕಾರ್ಮಿಕ ಇಲಾಖೆ ಆಯುಕ್ತರುಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ ಮುಷ್ಕರಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ, ಮಾ. 24ರಂದು ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದರು. ಆದರೆ,...

ಜನಪ್ರಿಯ

ಮೋದಿ ದ್ವೇಷ ಭಾಷಣ: ಭಯ, ಹತಾಶೆಯ ಅಸಹ್ಯಕರ ಪ್ರತಿರೂಪ

ರಾಜಸ್ಥಾನದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಅವರು ಭಾರತೀಯ ಮುಸ್ಲಿಮರ...

ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ; ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ಮೋದಿ ಮತಬೇಟೆ

ನ ಖಾವೂಂಗಾ, ನ ಖಾನೇ ದೂಂಗಾ (ನಾನು ಖುದ್ದು ಲಂಚ ತಿನ್ನಲ್ಲ,...

ಮೋದಿ ಮೋಸ 2 | ಯುವಜನರಿಗೆ ಉದ್ಯೋಗ ಕೊಡುವಲ್ಲಿ ಮೋದಿ ವಿಫಲ; ಹೆಚ್ಚಿದ ನಿರುದ್ಯೋಗ!

ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದ ಮೋದಿಯವರು ಆಡಿದ...

Public Opinion | ಯಾವ್ದಾದ್ರು ಸರ್ಕಾರ ಬರಲಿ, ಮೋದಿ ಮಾತ್ರ ಬೇಡ! Narendra Modi | Corruption | BJP

ಬೆಲೆ ಏರಿಕೆ, ಭ್ರಷ್ಟಾಚಾರದಲ್ಲಿ ನರೇಂದ್ರ ಮೋದಿ ಸರ್ಕಾರ ಮೊದಲ ಸ್ಥಾನದಲ್ಲಿದೆ. ವರ್ಷಕ್ಕೆ...

Tag: BMTC