ಬಾಂಡ್ ಹಗರಣದಿಂದ ಬಚಾವಾಗಲು ಬಿಜೆಪಿ ಸೋಮವಾರ ಸಂಜೆ ಸಿಎಎ ಭೂತವನ್ನು ಬಡಿದೆಬ್ಬಿಸಿದೆ. ದೇಶವನ್ನು ಇಬ್ಭಾಗ ಮಾಡಿ, ಚುನಾವಣೆಯಲ್ಲಿ ಅದರ ಲಾಭ ಪಡೆಯಲು ಹವಣಿಸುತ್ತಿದೆ. ಈಗ ಸಮಯ ಬಂದಿದೆ, 'ಮೋಶಾ'ಗಳ ಮೋಸವನ್ನು ಪ್ರಶ್ನಿಸಬೇಕಿದೆ. ಬಿಟ್ಟರೆ,...
ಕೇಂದ್ರದ ಬಿಜೆಪಿ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನ್ನು ಮಾರ್ಚ್ 11ರಂದು ಜಾರಿಗೊಳಿಸಿದೆ. ಆದರೆ ಕೇರಳದಲ್ಲಿ ಸಿಎಎ ಅನ್ನು ನಾವು ಅನುಷ್ಠಾನ ಮಾಡಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.
"ಸಿಎಎ...
ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಕೇಂದ್ರ ಸರ್ಕಾರವು ಮಾರ್ಚ್ 11ರಂದು ಜಾರಿಗೊಳಿಸಿದ್ದು, ವಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಈ ನಡುವೆ "ತಮಿಳುನಾಡಿನಲ್ಲಿ ಸಿಎಎ ಜಾರಿ ಮಾಡಬೇಡಿ" ಎಂದು ತಮಿಳು...
ದೇಶದಾದ್ಯಂತ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನವನ್ನು ಇಂದು ಘೋಷಿಸಿದ ನಂತರ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ಏಪ್ರಿಲ್-ಮೇನಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ...
ಪ್ರಧಾನ ಮಂತ್ರಿ ಕಾರ್ಯಾಲಯ(ಪಿಎಂಒ) 2019ರ ಪೌರತ್ವ ತಿದ್ದುಪಡಿ ಕಾಯ್ದೆವನ್ನು(ಸಿಎಎ) ಇಂದು ಅಧಿಸೂಚನೆ ಹೊರಡಿಸಿದ್ದು,ಕಾಯ್ದೆಯು ಅಧಿಕೃತವಾಗಿ ಜಾರಿಗೆ ಬಂದಿದೆ ಎಂದು ತಿಳಿಸಿದೆ.
“ಮೋದಿ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನವನ್ನು ಘೋಷಿಸಿದೆ.ಇದು 2019ರ ಬಿಜೆಪಿ ಪ್ರಣಾಳಿಕೆಯ...