ಜಾತಿ ಗಣತಿ ಕುರಿತಾದ ಸಾಮಾಜಿಕ, ಆರ್ಥಿಕ ಸಮೀಕ್ಷೆಯ ಬಗ್ಗೆ ಚರ್ಚಿಸಲು ಗುರುವಾರ ಪ್ರತ್ಯೇಕವಾಗಿ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಜಾತಿ ಗಣತಿ ಬಗ್ಗೆ ಕೂಲಂಕಶವಾಗಿ ಚರ್ಚೆ ಮಾಡಲಾಗುವುದು. ಇದು ಸಾಮಾಜಿಕ, ಆರ್ಥಿಕ ಸಮೀಕ್ಷೆಯಾಗಿದ್ದು,...
ನಮ್ಮ ಮುಂದಿನ ಗುರಿ ದೇಶದಲ್ಲಿ 'ಜಾತಿ ಗಣತಿ' ಜಾರಿಯಾಗುವಂತೆ ಮಾಡುವುದು. ಜಾತಿ ಗಣತಿಯ ಆಧಾರದ ಮೇಲೆ ಮೀಸಲಾತಿಗೆ ಹಾಕಲಾಗಿರುವ 50%ನ ಮಿತಿಯನ್ನು ವಿಸ್ತರಿಸಬೇಕು ಎಂದು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ....
ಇದು ಜಾತಿಗಳ ದೇಶ. ಯಾವುದೇ ಸಮುದಾಯದ ಮೇಲ್ಮುಖ ಚಲನೆಗೆ ಅಥವಾ ಕೆಳಮುಖ ಚಲನೆಗೆ ಜಾತಿಯೇ ಕಾರಣ. ಜಾತಿಗಳ ಮೇಲೆಯೇ ನಮ್ಮ ನೀತಿಗಳೂ ಆಧರಿಸಿವೆ. ಆದ್ದರಿಂದ ಜನಸಮುದಾಯದ ಸರ್ವತೋಮುಖ ಅಭಿವೃದ್ದಿಯ ನೀತಿಗಳನ್ನು ರೂಪಿಸಲು ಜಾತಿಗಳ...
ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಮಯದಿಂದಲೂ ಕಾಂಗ್ರೆಸ್ ನೀಡುತ್ತಿರುವ ಪ್ರಮುಖ ಭರವಸೆಗಳಲ್ಲಿ ಜಾತಿಗಣತಿಯೂ ಒಂದು. ಲೋಕಸಭಾ ಚುನಾವಣೆಯಲ್ಲಿಯೂ 'ಸಾಮಾಜಿಕ ನ್ಯಾಯ' ಭರವಸೆಯಡಿ ಜಾತಿಗಣತಿ ನಡೆಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಎಲ್ಲ ಸಮುದಾಯಗಳಿಗೂ...
ಒಬಿಸಿಗಳ ಮೀಸಲಾತಿಯನ್ನು ಕಸಿದು ಮುಸ್ಲಿಮರಿಗೆ ಕಾಂಗ್ರೆಸ್ ನೀಡಿದೆ ಎಂದು ಹಸಿಹಸಿ ಸುಳ್ಳನ್ನು ಹೇಳುವ ಮೋದಿಯವರಿಗೆ ನಿಜಕ್ಕೂ ಒಬಿಸಿಗಳ ಮೇಲೆ ಕಾಳಜಿ ಇದೆಯೇ? ಹಾಗಾದರೆ ಜಾತಿ ಗಣತಿಯನ್ನು ವಿರೋಧಿಸುವುದು ಏತಕ್ಕೆ? ಒಬಿಸಿಗಳು ನೋಡಲೇಬೇಕಾದ ವಿಡಿಯೊವಿದು.