ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿಗಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ 24ನೇ ವಯಸ್ಸಿನಲ್ಲಿ ಮಂಡಿಸಿದ ಪ್ರೌಢಪ್ರಬಂಧವೇ- 'ಭಾರತದಲ್ಲಿ ಜಾತಿಗಳು'. ಈ ಜಾತಿ ವ್ಯವಸ್ಥೆಯ ಮೂಲವನ್ನು ಹುಡುಕುತ್ತಾ ಹೋಗುವ ಅಂಬೇಡ್ಕರ್, 'ಸ್ವಜಾತಿ ವಿವಾಹವನ್ನು ಶಾಶ್ವತಗೊಳಿಸಿದ್ದೇ...
‘ಭಾರತದಲ್ಲಿ ಜಾತಿಗಳು: ಅವುಗಳ ರಚನಾಕ್ರಮ, ಉತ್ಪತ್ತಿ ಹಾಗೂ ವಿಕಾಸ' (Castes in India: Their Mechanism, Genesis and Development) ಕೃತಿಯು ಅಂಬೇಡ್ಕರ್ ಅವರು ನಡೆಸಿದ ಮಹತ್ವದ ಸಂಶೋಧನೆಗಳಲ್ಲಿ ಒಂದು. ಈ ಪುಸ್ತಕದ...