ಅರಸನೊಬ್ಬ ರಾಜದಂಡವಿಡಿದು ಗಂಭೀರ ನಡಿಗೆಯಲಿನಡೆದಿದ್ದಾನೆ ತನ್ನ ಪ್ರಭುತ್ವದ ಮಹತಿಯ ಮಹಲಿನಲಿ
ಹಿಂದೆ ಮುಂದೆ ಸುತ್ತ ಮುತ್ತ ಖಾಷಾಯ ವಸ್ತ್ರಧಾರಿಗಳುಜಟಾಧಾರಿಗಳು -ಭಸ್ಮ ಕುಂಕುಮ ಭೂಷಿತ ದೇಹಗಳುಸಾವಿರಾರು ಮಂದಿ ವೀಕ್ಷಿಸುತ್ತಾರೆ ಎವೆಯಿಕ್ಕದೆವಿಚಿತ್ರ ದೃಶ್ಯವಿದುಅರಸ ಘೋಷಿಸಿದ್ದಾನೆ-ಈ ಮಹಲು ಪ್ರಜಾಪ್ರಭುತ್ವದ...
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸದಿರಲು ಕಾರಣವೇನು ಎಂಬುದು ಅತ್ಯಂತ ಸರಳ ಪ್ರಶ್ನೆ. ಇಂಥ ಸರಳ ಪ್ರಶ್ನೆಗೆ ಉತ್ತರಿಸಲೂ ಒಕ್ಕೂಟ ಸರ್ಕಾರಕ್ಕೆ ಏಕೆ ಸಾಧ್ಯವಾಗಲಿಲ್ಲ?
ನೂತನ ಸಂಸತ್...
ಕಾಂಗ್ರೆಸ್ ಮಾತುಗಳನ್ನೇ ನಾನು ಸವಾಲಾಗಿ ಸ್ವೀಕರಿಸುವೆ
ಕಾಂಗ್ರೆಸ್ ಗ್ಯಾರಂಟಿ ಕೊಡದಿದ್ದರೆ ಬೀದಿಗೆ ಇಳಿಯುವೆ
ಕಾಂಗ್ರೆಸ್ ತರ ಬೂಟಾಟಿಕೆ ನಮಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನ ಉದ್ಘಾಟನೆಗೆ ಮಾಜಿ ಪ್ರಧಾನಿ ಎಚ್...
ದೇಶದ ಬಡವರ ಲೆಕ್ಕವನ್ನು ಸ್ಥಗಿತಗೊಳಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆಯೂ ಇತ್ತೀಚಿನ ವರ್ಷಗಳಲ್ಲಿ ಲಭ್ಯವಿಲ್ಲ. ಹೀಗೆ ದೇಶದ ಬಡವರು, ಕಾರ್ಮಿಕರು, ರೈತರ ಲೆಕ್ಕಗಳು ಒಂದೊಂದಾಗಿ ಬರಖಾಸ್ತಾಗುತ್ತಿವೆ. ಆದರೆ, ₹20,000 ಕೋಟಿ ವೆಚ್ಚದಲ್ಲಿ ನೂತನ...