37ರ ಹರೆಯದ ಚಂದ್ರಶೇಖರ್ ಆಜಾದ್ ಸಮಾಜ್ ಪಾರ್ಟಿಯನ್ನು ಸ್ಥಾಪಿಸಿ 2024ರ ಲೋಕಸಭಾ ಚುನಾವಣೆಯಲ್ಲಿ ನಗೀನ ಕ್ಷೇತ್ರದಿಂದ ಲೋಕಸಭೆಯನ್ನು ಪ್ರವೇಶಿಸಿದ್ದಾರೆ. ಬಿ.ಎಸ್.ಪಿ. ಭದ್ರಕೋಟೆ ನಗೀನ ಕ್ಷೇತ್ರದಲ್ಲಿ ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ....
ಚುನಾವಣಾ ರಾಜಕಾರಣವು ಸೈದ್ಧಾಂತಿಕ ಸಾರವನ್ನು ಕುಂದಿಸಿ ನೀರು ನೀರಾಗಿಸುತ್ತದೆ. ಭ್ರಷ್ಟಗೊಳಿಸುವ ರಾಜಕಾರಣದ ಗುಣ ನನ್ನನ್ನು ಭಯಪಡಿಸುತ್ತದೆ. ರಾಜಕಾರಣದಿಂದ ದೂರ ಉಳಿದರೆ ನನ್ನ ಸಮುದಾಯದ ಒಳಿತಿಗೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲೆ. ಖುದ್ದು ಚುನಾವಣೆಗೆ...