ಲೋಕಸಭೆ ಪ್ರವೇಶಿಸಿದ ಚಂದ್ರಶೇಖರ ಆಜಾದ್ ಎಂಬ ದಲಿತಶಕ್ತಿ I Bhim Army I Lok Sabha Election

Date:

37ರ ಹರೆಯದ ಚಂದ್ರಶೇಖರ್ ಆಜಾದ್ ಸಮಾಜ್ ಪಾರ್ಟಿಯನ್ನು ಸ್ಥಾಪಿಸಿ 2024ರ ಲೋಕಸಭಾ ಚುನಾವಣೆಯಲ್ಲಿ ನಗೀನ ಕ್ಷೇತ್ರದಿಂದ ಲೋಕಸಭೆಯನ್ನು ಪ್ರವೇಶಿಸಿದ್ದಾರೆ. ಬಿ.ಎಸ್.ಪಿ. ಭದ್ರಕೋಟೆ ನಗೀನ ಕ್ಷೇತ್ರದಲ್ಲಿ ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಮಾಯಾವತಿ ಅವರ ಬಿಎಸ್ಪಿ ಕಳೆಗುಂದುತ್ತಿರುವ ಸಂದರ್ಭದಲ್ಲಿ ಚಂದ್ರಶೇಖರ್ ಆಜಾದ್ ಅವರ ಸ್ಥಾನವನ್ನು ತುಂಬುವರೇ? ಈ ಕುರಿತ ವಿಶ್ಲೇಷಣೆ ಇಲ್ಲಿದೆ.

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವ ತನಕ ಈ ಹೋರಾಟ ನಿಲ್ಲಬಾರದು

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವ ತನಕ ಈ ಹೋರಾಟ ನಿಲ್ಲಬಾರದು ಉನ್ನಾಂವ್‌ ಅತ್ಯಾಚಾರ...

ಅತ್ಯಾ*ಚಾರಿಗಳು – ಸ್ತ್ರೀ ಪೀಡಕರನ್ನ BJP ಬೆಂಬಲಿಸುವುದೇಕೆ?

ಅತ್ಯಾ*ಚಾರಿಗಳು - ಸ್ತ್ರೀ ಪೀಡಕರನ್ನ BJP ಬೆಂಬಲಿಸುವುದೇಕೆ? ಭಾರತದ ರಸ್ತೆಗಳು, ನಗರಗಳು ಮತ್ತು...

ರಾಹುಲ್ ಗಾಂಧಿಯ ವಿಡಿಯೋ ವೈರಲ್!

ರಾಹುಲ್ ಗಾಂಧಿಯ ವಿಡಿಯೋ ವೈರಲ್! ರಾಹುಲ್ ಗಾಂಧಿ ಅವರ ಹಳೆಯ ಭಾಷಣವೊಂದು...

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು!

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು! ಸದ್ಯ ಗುಜರಾತ್ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ...