ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಗ್ಯಾರಂಟಿಗಳು ಸಾಥ್‌ ನೀಡಿವೆ: ಸಚಿವ ಪ್ರಿಯಾಂಕ್‌ ಖರ್ಗೆ

ಕರ್ನಾಟಕದಲ್ಲಿ ಕಾಂಗ್ರೆಸ್ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ನೆರೆಯ ತೆಲಂಗಾಣದಲ್ಲಿ ಸಾಥ್‌ ನೀಡಿದ ಪರಿಣಾಮ ಜನರು ಕಾಂಗ್ರೇಸ್‌ ಗೆ ಆಶೀರ್ವಾದ ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್...

ಮಧ್ಯಪ್ರದೇಶ: ಗೆಲ್ಲುವ ಅವಕಾಶ ಕೈಚೆಲ್ಲಿದ ಕಾಂಗ್ರೆಸ್‌

ಚುನಾವಣೆ ತಂತ್ರಗಾರಿಕೆ ಮಾಡದ ಕಾಂಗ್ರೆಸ್‌ ನೀರಸ ಪ್ರದರ್ಶನ ತೋರಿ, ಮಧ್ಯಪ್ರದೇಶದಲ್ಲಿ ಮಕಾಡೆ ಮಲಗಿದೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಗಳಿಸಿದ ಬಳಿಕ ಇತರ ರಾಜ್ಯಗಳಲ್ಲೂ ಭಾರೀ ಸಂಚಲನ ಉಂಟು ಮಾಡಿದ್ದು ಸುಳ್ಳಲ್ಲ....

ಕಾಂಗ್ರೆಸ್‌‌ಗೆ ಹೊಸ ತಿರುವು ನೀಡಬಲ್ಲ 2023ರ ತೆಲಂಗಾಣ ಚುನಾವಣೆಯ ಕಥೆ; ತಂಗಾಳಿಯೋ ಚಂಡಮಾರುತವೋ?

ತೆಲಂಗಾಣದಲ್ಲಿ ಕಾಂಗ್ರೆಸ್ ಪುಟಿದೇಳುತ್ತಿರುವುದಕ್ಕೆ ಮತ್ತು ಬಿಆರ್‌ಎಸ್‌ ಕುಸಿತ ಕಾಣುತ್ತಿರುವುದಕ್ಕೆ ಈ ಆರು ಅಂಶಗಳು ಮುಖ್ಯವಾಗಿ ತೋರುತ್ತಿವೆ. ತೆಲಂಗಾಣದಲ್ಲಿ ನಡೆದಿರುವ ರಾಜಕೀಯ ತಿರುವು ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಎದ್ದು ಕಾಣುತ್ತದೆ. 'ರಾಷ್ಟ್ರೀಯ' ಮಾಧ್ಯಮಗಳು ತಮ್ಮ ಹೆಚ್ಚಿನ...

ಜಾತಿ ಗಣತಿ | ಬ್ರಿಟಿಷರ ಕಾಲದ ಅಂಕಿ- ಅಂಶಗಳನ್ನೇ ಎಷ್ಟು ದಿನ ಅವಲಂಬಿಸಬೇಕು?

ಬ್ರಿಟಿಷರು ಮಾಡಿದ ಜಾತಿ ಗಣತಿಯನ್ನೇ ಪರಿಶಿಷ್ಟರಿಗೆ ಮತ್ತು ಒಬಿಸಿಗಳಿಗೆ ಮೀಸಲಾತಿ ನೀಡುವಾಗ ಭಾರತ ಸರ್ಕಾರ ಅವಲಂಬಿಸಬೇಕಾಗಿತ್ತು... ಭರತ ಖಂಡದ ಬದುಕು ಜಾತಿಗಳಿಂದ ತುಂಬಿದೆ. ಇಲ್ಲಿ ಪ್ರತಿಯೊಬ್ಬರೂ ಶೇಕಡಾ 90ರಷ್ಟು ಜೀವನ ತಮ್ಮ ಜಾತಿಯವರ ನಡುವೆಯೇ...

ಶೇ.50 ಮಹಿಳಾ ಮುಖ್ಯಮಂತ್ರಿಗಳು ಕಾಂಗ್ರೆಸ್ ಗುರಿ: ರಾಹುಲ್ ಗಾಂಧಿ

ಕಾಂಗ್ರೆಸ್ ತನ್ನ ಸಾಂಸ್ಥಿಕ ರಚನೆಯಲ್ಲಿ ಮಹಿಳೆಯರನ್ನು ಸಕ್ರಿಯವಾಗಿ ಉತ್ತೇಜಿಸಬೇಕು ಮತ್ತು ಮುಂದಿನ 10 ವರ್ಷಗಳಲ್ಲಿ ಶೇಕಡ 50 ರಷ್ಟು ಮಹಿಳೆಯರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಗುರಿಯನ್ನು ಹೊಂದಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ...

ಜನಪ್ರಿಯ

ಧಾರವಾಡ | ದುಸ್ಥಿತಿಯಲ್ಲಿ ಆರ್.ಎನ್ ಶೆಟ್ಟಿ ಕ್ರೀಡಾಂಗಣದ ವ್ಯಾಯಾಮ ಉಪಕರಣಗಳು

ಧಾರವಾಡ ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣಕ್ಕೆ ಪ್ರತಿದಿನ ಬೆಳಗಿನ ಜಾವ ಸಾವಿರಾರು...

ಗಿನ್ನಿಸ್ ದಾಖಲೆಯತ್ತ ಕೊಂಕಣಿ ಗಾಯನ ಮಾರಾಥಾನ್: 130 ಗಂಟೆಗಳ ಮೈಲಿಗಲ್ಲು ದಾಟಿದ ʻಮಾಂಡ್ ಸೊಭಾಣ್ʼ

ಮಂಗಳೂರಿನ ಟೌನ್‌ಹಾಲ್‌ನಲ್ಲಿ ‘ಮಾಂಡ್ ಸೊಭಾಣ್‌’ ಸಂಸ್ಥೆಯು ಆಯೋಜಿಸಿರುವ ‘ದೀರ್ಘಾವಧಿಯ ಗಾಯನ ಮಾರಾಥಾನ್...

ದಾವಣಗೆರೆ | ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಬಾಲಕರ ವಸತಿ ನಿಲಯ ಉದ್ಘಾಟನೆ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ...

ರಾಜ್ಯದ 16 ಜಿಲ್ಲೆಗಳಲ್ಲಿ ಮುಂದಿನ 7 ದಿನ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ವಿವಿಧ ಭಾಗಗಳಲ್ಲಿ ಒಟ್ಟಾರೆಯಾಗಿ 16 ಜಿಲ್ಲೆಗಳಲ್ಲಿ ಮುಂದಿನ 7 ದಿನಗಳ...

Tag: Congress