ಬಳ್ಳಾರಿಯ ಗುಗ್ಗರಹಟ್ಟಿ ಪ್ರದೇಶದ ಭಾರತ್ ಬಿಸ್ಕೆಟ್ ಪ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಪೋಟಗೊಂಡು, ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಆರು ಕಾರ್ಮಿಕರು ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ಸಲೀಂ ಮೃತ ಕಾರ್ಮಿಕ, ಮತ್ತೋರ್ವ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದೆ....
ಕಾರಂಜಾ ಜಲಾಶಯದ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಸಹೋದರರು ಮೃತಪಟ್ಟ ಧಾರುಣ ಘಟನೆ ಭಾಲ್ಕಿ ತಾಲೂಕಿನ ಕಣಜಿ ಗ್ರಾಮದಲ್ಲಿ ನಡೆದಿದೆ.
ಮೊಹಮ್ಮದ್ ಫಾರೂಕ್ (20) ಹಾಗೂ ಮೊಹಮ್ಮದ್ ಅತೀಫ್ (18) ಮೃತ ಸಹೋದರರು.
ಗ್ರಾಮದ...
ಸಾಲ ಭಾದೆ ಮತ್ತು ಇಬ್ಬರು ಮಕ್ಕಳು ಮಾನಸಿಕ ಅಸ್ವಸ್ಥ ಸ್ಥಿತಿಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಳಗಿ ತಾಲೂಕಿನ ರುಮ್ಮನಗೂಡ ಗ್ರಾಮದಲ್ಲಿ ನಡೆದಿದೆ.
ಹೈದರ್ ಪಟೇಲ್ ಲಾಡಲೆ ಪಟೇಲ್...
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಘಟನೆ ಸಂಬಂಧ ಮೂವರು ಅಧಿಕಾರಿಗಳನ್ನು ಅಮಾನತು ಮಾಡುವಂತೆ ಜಿಲ್ಲಾ ಉಸ್ತುವಾರಿ...
‘ಮುಖ್ಯಧಾರೆ’ ಮಾಧ್ಯಮ ಎಂದು ಕರೆಯಲಾಗುವ ಮಾಧ್ಯಮವು ಆಧಿಕಾರಿಕ ಅಥವಾ ಸರ್ಕಾರಿ ಸತ್ಯವನ್ನು ಹರಿಸುವ ಕಾಲುವೆ ಇಲ್ಲವೇ ಪ್ರತಿಧ್ವನಿ ಎಂದು ಟೀಕಿಸುತ್ತಿದ್ದ ಪಿಲ್ಜರ್...
ಮೂರು ದಿನಗಳ ಹಿಂದೆ ಹೊಸ ವರ್ಷದ ಹೊಸ್ತಿಲಿನಲ್ಲಿ ಜಾನ್ ಪಿಲ್ಜರ್ ಎಂಬ...