SIR ವಿರೋಧಿ ಒಕ್ಕೂಟದಿಂದ ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆ ಬೇಲೂರು ತಾಲೂಕು ಆಡಳಿತ ಕಛೇರಿ ಎದುರು ಡಾ. ಬಿ. ಆರ್ ಅಂಬೇಡ್ಕರ್ ಪ್ರತಿಮೆಗೆ ಬಹುಭಾಷ ನಟರಾದ ಪ್ರಕಾಶ್ ರಾಜ್ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ” ವಯಸ್ಸಾದ ವೃದ್ಧರು ತಮ್ಮ ಪಿಂಚಿಣಿಗಾಗಿ ಎಷ್ಟೋ ಜನ ಅಂಬಾಲಿಸುತ್ತ ಇದ್ದಾರೆ. SIR ಬಗ್ಗೆ ಅರಿವಿಲ್ಲ ಅವರಿಗೆ. ಮತದಾರರ ಮತಗಳನ್ನು ತೆಗೆದು ಹಾಕಿರುವುದರಿಂದ ಬಡವರಿಗೆ ತುಂಬ ಸಮಸ್ಯೆ’ಯಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯ ಅತ್ಯಂತ ಮಹತ್ವದ ಸಂಸ್ಥೆಯಾದ ಚುನಾವಣಾ ಆಯೋಗದ ಘನತೆಯನ್ನು ಜ್ಞಾನೇಶ್ ಕುಮಾರ್ ಧ್ವಂಸಗೊಳಿಸಿದ್ದಾರೆಂದು ನಟ ಪ್ರಕಾಶ್ ರಾಜ್ ಆರೋಪಿಸಿದ್ದಾರೆ
ಇದನ್ನೂ ಓದಿದ್ದೀರಾ?ಹಾಸನ | ಹೇಮಾವತಿ ನಾಲೆ: ಯುವಕನ ಮೃತ ದೇಹ ಪತ್ತೆ .
ಈ ವೇಳೆ ಸಂಪತ್, ರೈತ ಸಂಘ, ಭೀಮ್ ಆರ್ಮಿ, ದಸಂಸ, SDPI, ಅನೇಕ ಸಂಘಟಕರು ಹಾಗೂ ಇನ್ನಿತರರಿದ್ದರು.




