ಇತ್ತೀಚೆಗೆ ನಮ್ಮನ್ನು ಅಗಲಿದ ಅರ್ಥಶಾಸ್ತ್ರಜ್ಞ ಪ್ರೊ. ವಿ.ಕೆ. ನಟರಾಜ್, ಮೈಸೂರು ವಿಶ್ವವಿದ್ಯಾನಿಲಯದ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ, ನಿರ್ದೇಶಕರಾಗಿದ್ದರು. ಗ್ರಾಮೀಣಾಭಿವೃದ್ಧಿ, ಕಾವೇರಿ, ಹಿಂದುಳಿದ ವರ್ಗಗಳು ಮತ್ತು ದೇವರಾಜ ಅರಸು ಕುರಿತು ಮಾತನಾಡಿದ್ದು ಇಲ್ಲಿದೆ......
ಇಂದು ದೇವರಾಜ ಅರಸು ಅವರು ಇಲ್ಲವಾದ ದಿನ. ಅರಸು ಹೇಗಿದ್ದರು, ಎಂತಹವರು, ಅವರ ಕಾಳಜಿ ಏನು, ಅವರ ಆಡಳಿತ ಹೇಗಿತ್ತು ಎನ್ನುವುದನ್ನು ಸಾರುವ ಈ ಪುಟ್ಟ ಪ್ರಸಂಗಗಳನ್ನು `ನಮ್ಮ ಅರಸು’ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ....