ಮರಳಿ ವಿಶ್ವದ ನಂ.1 ಶ್ರೀಮಂತ ಪಟ್ಟಕ್ಕೇರಿದ ಎಲಾನ್ ಮಸ್ಕ್; ಮತ್ತೆ ಕುಸಿತ ಕಂಡ ಅಂಬಾನಿ, ಅದಾನಿ

ಟೆಸ್ಲಾ, ಸ್ಪೇಸ್ ಎಕ್ಸ್ ಸಿಇಒ ಹಾಗೂ ಟ್ವಟರ್ ಮುಖ್ಯಸ್ಥ ಎಲಾನ್ ಮಸ್ಕ್ ವಿಶ್ವದ ನಂ.1 ಶ್ರೀಮಂತನ ಪಟ್ಟವನ್ನು ಮರಳಿ ಪಡೆದಿದ್ದಾರೆ. ಗುರುವಾರ ಬಿಡುಗಡೆಯಾದ ಬ್ಲೂಮ್ ಬರ್ಗ್ ಬಿಲಿಯನರ್ಸ್ ಸೂಚ್ಯಂಕದ ಪ್ರಕಾರ ಮಸ್ಕ್ ಫ್ರೆಂಚ್...

ಹಿಂಡನ್‌ಬರ್ಗ್ ಅದಾನಿ ವರದಿ ಉಲ್ಲೇಖಿಸಿದ್ದ ಎರಡು ವಿದೇಶಿ ಕಂಪನಿಗಳ ಮೇಲೆ ಐಟಿ ತನಿಖೆ

ಆಗಸ್ಟ್ 2010ರ ದಾಖಲೆಗಳ ಪ್ರಕಾರ ಹಿಂಡನ್‌ಬರ್ಗ್ ಅದಾನಿ ವರದಿ ಉಲ್ಲೇಖಿಸಿದ್ದ ಲೋಟಸ್, ಮಾವಿ, ಕ್ರೆಸ್ಟಾ ಮೊದಲಾದ ಕಂಪನಿಗಳ ಹಣಕಾಸು ದಾಖಲೆಗಳನ್ನು ತಿದ್ದುಪಡಿ ಮಾಡಿದ್ದಕ್ಕಾಗಿ ಮೊಂಟೆರೊಸಾ ಕಂಪನಿಗೆ ಆಪಲ್‌ಬೈ ಬಿಲ್ ಕಳುಹಿಸಿದೆ. ಈ ತಿದ್ದುಪಡಿಯಲ್ಲಿ...

ಆದಿವಾಸಿ ಹೋರಾಟ, ಅಧ್ಯಯನ ವರದಿ ಅಲಕ್ಷಿಸಿ ಪಾರ್ಸಾ ಕೆನೆಟ್‌ ಗಣಿಗಾರಿಕೆಗೆ ಅದಾನಿಗೆ ಅವಕಾಶ ನೀಡಿದ ಮೋದಿ ಸರ್ಕಾರ

ಆದಿವಾಸಿ ಸಮುದಾಯದ ವಿರೋಧದ ನಡುವೆಯೂ ಛತ್ತೀಸ್‌ಗಢದ ಪಾರ್ಸಾ ಕೆನೆಟ್‌ ಕಲ್ಲಿದ್ದಲು ಗಣಿಗಾರಿಕೆಗೆ 3000 ಎಕರೆಗಳಷ್ಟು ಹಸ್ಡಿಯೋ ಅರಣ್ಯ ಭೂಮಿಯನ್ನು ಮೋದಿ ಸರ್ಕಾರ ಗೌತಮ್ ಅದಾನಿ ಸಮೂಹಕ್ಕೆ ಕೊಡುಗೆಯಾಗಿ ನೀಡಿದೆ.ಛತ್ತೀಸ್‌ಗಢದ ಪಾರ್ಸಾ ಕೆನೆಟ್‌ ಕಲ್ಲಿದ್ದಲು...

ದೇಶದ ಮೂಲ ಸೌಕರ್ಯ ಅದಾನಿ ಸಮೂಹದ ಕೈಲಿದೆಯೇ ಅಥವಾ ಚೀನಾ ಕೈಲಿದೆಯೇ: ಕಾಂಗ್ರೆಸ್ ಪ್ರಶ್ನೆ

ಉದ್ಯಮಿ ಅದಾನಿಗೆ ಸಂಬಂಧಿಸಿ ವಿಪಕ್ಷಗಳು ಮತ್ತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿವೆ. ಈ ಬಾರಿ ಕೇಂದ್ರ ಸರ್ಕಾರ ದೇಶದ ಭದ್ರತೆಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುವ ಆರೋಪ ಹೊರಿಸಿವೆ. ಅದಾನಿ...

ಪ್ರಧಾನ ಮಂತ್ರಿ ಚೀನೀ ಯೋಜನೆಗಳು; ಬಿಜೆಪಿಯ ಚೀನೀ ಸಂಬಂಧ ಟೀಕಿಸಿದ ರಾಹುಲ್ ಗಾಂಧಿ

'ಪ್ರಧಾನ ಮಂತ್ರಿ ಚೀನೀ ಯೋಜನೆಗಳು' ಎಂದು ಟೀಕಿಸಿದ ರಾಹುಲ್ ಗಾಂಧಿಗೌತಮ್ ಅದಾನಿ ಯೋಜನೆಗಳಲ್ಲಿ ಚೀನೀ ಕಂಪನಿಯ ಪಾತ್ರದ ಬಗ್ಗೆ ಪ್ರಶ್ನೆಪ್ರಧಾನ ಮಂತ್ರಿಯ ಆಪ್ತ ಉದ್ಯಮಪತಿಗಳು ಚೀನಾ ಜೊತೆಗೆ ಔದ್ಯಮಿಕ ಯೋಜನೆಗಳನ್ನು ಹೊಂದಿದ್ದಾರೆಯೆ? ರಾಹುಲ್...

ಜನಪ್ರಿಯ

2ನೇ ಹಂತದ ಲೋಕಸಭಾ ಚುನಾವಣೆ: ಶೇ.61 ಮತದಾನ

ದೇಶಾದ್ಯಂತ 13 ರಾಜ್ಯ ಹಾಗೂ ಒಂದು ಕೆಂದ್ರಾಡಳಿತ ಪ್ರದೇಶದ 88 ಕ್ಷೇತ್ರಗಳಿಗೆ...

ಪಶ್ಚಿಮ ಬಂಗಾಳ| ಬಿಜೆಪಿಯ ಬಿರ್ಭೂಮ್ ಕ್ಷೇತ್ರದ ಚುನಾವಣಾ ಅಭ್ಯರ್ಥಿ ನಾಮಪತ್ರ ರದ್ದು

ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿರ್ಭೂಮ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ...

ಮಂಡ್ಯ | 8,000 ಕಿ.ಮೀ ದೂರದಿಂದ ಬಂದು ಮತದಾನ ಮಾಡಿದ ಯುವತಿ!

ಯುವತಿಯೊಬ್ಬರು ಬರೋಬರಿ 8,000 ಕಿ.ಮೀ ದೂರದ ಲಂಡನ್‌ನಿಂದ ಮಂಡ್ಯಕ್ಕೆ ಬಂದು ಮತದಾನ...

ಕಲ್ಲು ತೂರಾಟ, ಗಲಾಟೆ ನಡುವೆ ಬಹುತೇಕ ಕಡೆ ರಾಜ್ಯದಲ್ಲಿ ಶಾಂತಿಯುತ ಮತದಾನ

ದೇಶದಲ್ಲಿ ಶುಕ್ರವಾರ (ಏ.26) ಎರಡನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಜ್ಯದ...

Tag: Goutam Adani